Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಆಹಾರದ ಕುರಿತ ಈ 20 ಆಸಕ್ತಿಕರ ಸಂಗತಿಗಳ ಬಗ್ಗೆ ತಿಳಿದರೆ ನಿಮಗೆ ಖಂಡಿತ ಅಚ್ಚರಿಯಾಗುವುದು
ಒಂದೊಂದು ಆಹಾರಕ್ಕೆ ಒಂದೊಂದು ಗುಣವಿರುತ್ತದೆ, ಆದರೆ ಕೆಲವೊಂದು ಆಹಾರಗಳ ಬಗ್ಗೆ ಕೇಳಿದಾಗ ನಮಗೆ ಅಚ್ಚರಿಯಾಗುವುದು ಖಂಡಿತ, ಹೌದು ನಾವಿಲ್ಲಿ ಹೇಳುವ ವಿಷಯಗಳು ನಿಮಗೆ ಖಂಡಿತ ಅಚ್ಚರಿ ತರುವುದು ನೋಡಿ...

1. ವಿಶ್ವದಲ್ಲಿಯೇ ಅತಿ ಹೆಚ್ಚು ಮೆಣಸಿಕಾಯಿ ಉತ್ಪಾದನೆ ಮಾಡುವುದು ಹಾಗೂ ಬಳಸುವುದು ಭಾರತದಲ್ಲಿ ಮಾತ್ರ.
2. ಗೋಡಂಬಿ ಇತರ ನಟ್ಸ್‌ನಂತೆ ಹಣ್ಣಿನ ಒಳಗಡೆ ಅಲ್ಲ, ಹೊರಗಡೆ ಬೆಳೆಯುತ್ತದೆ. ಗೇರು ಹಣ್ಣಿನ ಹೊರಗಡೆ ಗೇರು ಬೀಜ ಬೆಳೆಯುತ್ತದೆ.
3. ಬ್ರೊಕೋಲಿಯಲ್ಲಿ ಚಿಕನ್ ಸ್ಟೀಕ್‌ಗಿಂತಲೂ ಅಧಿಕ ಪ್ರೊಟೀನ್ ಇದೆ
4. ಕ್ಯಾರೆಟ್ ಆರೇಂಜ್ ಮಾತ್ರವಲ್ಲ ಪರ್ಪಲ್, ಹಳದಿ ಬಣ್ಣದ್ದು ಕೂಡ ಇದೆ
5. ನೀವು ಪ್ರೀತಿಯಿಂದ ಸವಿಯುವ ಹಾಟ್ ಚಾಕೋಲೆಟ್ 4000 ವರ್ಷ ಹಳೆಯದ್ದು
6, ಸೌತೆಕಾಯಿಯಲ್ಲಿ ಅತ್ಯಧಿಕ ನೀರಿನಂಶವಿದೆ.
7. ಟೊಮೆಟೊ ಮೆಕ್ಸಿಕೋದಿಮದ ಬಂದಿದ್ದು
8. ಬಾದಾಮಿ ನಟ್ಸ್ ಅಲ್ಲ
9. ರಷ್ಯಾದ ಪಿಜ್ಜಾ ಹಟ್‌ನಲ್ಲಿ ಮೀನಿನಿಂದ ಟಾಪಿಂಗ್ ಮಾಡಲಾಗುವುದು.
10. ಜೋಹನ್ ಮೋಂಟೆಗೊ ಎಂಬವರು ಸ್ಯಾಂಡ್‌ವಿಚ್ ಕಂಡು ಹಿಡಿದಿದ್ದು
11. ಕ್ರ್ಯಾನ್‌ಬೆರ್ರಿ ಫ್ರೆಷ್ ಇದ್ದರೆ ಚೆಂಡಿನಂತೆ ಮೇಲಕ್ಕೆ ಹಾರುತ್ತದೆ.
12. ಕಾಫಿಗಿಂತ ಸೇಬು ಹೆಚ್ಚು ಶಕ್ತಿ ತುಂಬುತ್ತದೆ
13. ಪಿಸ್ತಾ ನಟ್ಸ್ ಅಂತೀವಿ, ಆದರೆ ಅದು ಹಣ್ಣು
14. ಹಸಿರು, ಹಲಸಿ, ಕೆಂಪು ಕ್ಯಾಪ್ಸಿಕಂ ಗಿಡಗಳು ಒಂದೇ ರೀತಿ ಇರಲ್ಲ, ಭಿನ್ನವಾಗಿರುತ್ತದೆ.
15. ಸೇಬು ತುಂಬಾ ಕಾಲ ಬಾಳಿಕೆ ಬರುತ್ತದೆ.
16. ಫ್ರೋಜನ್ ಹಸಿ ಬಟಾಣಿ ಫ್ರೆಷ್ ಬಟಾಣಿಯಷ್ಟೆ ಸಹಜವಾಗಿರುತ್ತದೆ, ಏಕೆಂದರೆ ಅದನ್ನು ಕಿತ್ತ 2 ಗಂಟೆಯೊಳಗಡೆ ಫ್ರೋಜನ್ ಮಾಡಲಾಗುವುದು.
17. ಮೊಟ್ಟೆ ಕೆಟ್ಟಿದ್ದರೆ ನೀರಿನಲ್ಲಿ ತೇಲುತ್ತದೆ.
18. ಎಳನೀರನ್ನು ಪ್ಲಾಸ್ಮಾ ರೀತಿಯಲ್ಲಿಯೂ ಬಳಸಬಹುದು
19. ಬದನೆಕಾಯಿ ತರಕಾರಿ ಅಲ್ವಂತೆ, ಅದು ಹಣ್ಣು
20: ಕೆಚಪ್ ಅನ್ನು 1800ರಲ್ಲಿ ಔಷಧಿಯನ್ನಾಗಿ ಬಳಸಲಾಗಿತ್ತು, ಬೇಧಿ, ಅಜೀರ್ಣ ಈ ಬಗೆಯ ಸಮಸ್ಯೆಗಳಿಗೆ ಔಷಧಿಯನ್ನಾಗಿ ಬಳಸಲಾಯಿತು.



Click it and Unblock the Notifications
