ಚಿಕಿತ್ಸೆ

ಮಕ್ಕಳಲ್ಲಿ ಕಂಡುಬರುವ ಈ ಸಾಮಾನ್ಯ ಸಮಸ್ಯೆಗಳಿಗೆ ಇವೇ ಪರಿಹಾರ
ಮಕ್ಕಳ ಲಾಲನೆ ಪಾಲನೆ ಎಂದರೆ ಅದು ಖಂಡಿತವಾಗಿಯೂ ತುಂಬಾ ಕಠಿಣ ಕೆಲಸವಾಗಿರುವುದು. ಅದರಲ್ಲೂ ಕೆಲವು ಮಕ್ಕಳ ನಡವಳಿಕೆ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಕಠಿಣ ವಿಚಾರವಾಗಿರುವುದು. ...
Usual Child Behavior Problems And How To Deal With It

ಗರ್ಭಾವಸ್ಥೆಯಲ್ಲಿ ಕಾಡುವ ಪೈಕಾ: ಎಚ್ಚರ ಅತ್ಯಗತ್ಯ!
ಸಾಮಾನ್ಯವಾಗಿ, ಗರ್ಭಾವಸ್ಥೆಯ ಎಲ್ಲಾ ಹಂತಗಳಲ್ಲಿಯೂ ನೀವು ಬಹಳಷ್ಟು ಬದಲಾವಣೆಗಳನ್ನು ಮತ್ತು ಮುಖ್ಯವಾಗಿ ರಸದೂತಗಳ ಪ್ರಭಾವದ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೆಲವು ರಸದೂತ...
ನೋವಿರುವ ಅಥವಾ ನೋವಿಲ್ಲದ ಲಸಿಕೆಯಲ್ಲಿ ಮಗುವಿಗೆ ಯಾವುದು ಉತ್ತಮ?
ಲಸಿಕೆ (ಇಂಜೆಕ್ಷನ್) ಹಾಕಿಸಿಕೊಳ್ಳುವುದು ಎಂದರೆ ನಮಗೆ ಈಗಲೂ ಮೈ ಝಮ್ಮೆನಿಸುವುದು. ಯಾಕೆಂದರೆ ಅದರ ನೋವು ಕಡಿಮೆ ಆಗಿದ್ದರೂ ಕೆಲವೊಂದು ಸಲ ಅದು ಕೆಲವು ದಿನಗಳ ಕಾಲ ನೋವು ನೀಡುವುದು ಇ...
Painful Or Painless Vaccination Which Is Better For Babies
ಹೈಡ್ರೋನೆಫ್ರೋಸಿಸ್‌(ಮೂತ್ರಪಿಂಡದ ಗಾತ್ರ ದೊಡ್ಡದಾಗುವುದು) ಲಕ್ಷಣಗಳೇನು?
ಹೈಡ್ರೋನೆಫ್ರೋಸಿಸ್ ಎನ್ನುವುದು ಮೂತ್ರಪಿಂಡದ ಗಾತ್ರ ದೊಡ್ಡದಾಗುವ ಸಮಸ್ಯೆಯಾಗಿದೆ. ನಮ್ಮ ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕುವಲ್ಲಿ ಮೂತ್ರ ಪಿಂಡದ ಕಾರ್ಯ ಪ್ರಮುಖವಾದದ್ದು....
ಈ ಲಕ್ಷಣಗಳಿದ್ದರೆ ನಿಮಗೆ ಸೂರ್ಯನ ಕಿರಣದ ಕೊರತೆ ಇದೆ ಎಂದರ್ಥ
ಬಿಸಿಲಿಗೆ ಹೋದರೆ ಚರ್ಮ ಕಪ್ಪಾಗುತ್ತದೆ ಎಂಬ ಕಾರಣಕ್ಕೆ ಹಲವರು ಬಿಸಿಲಿಗೆ ಒಡ್ಡಿಕೊಳ್ಳುವುದೇ ಇಲ್ಲ. ವಾಸ್ತವದಲ್ಲಿ, ನಮ್ಮ ದೇಹಕ್ಕೆ ಬಿಸಿಲು ಸಹಾ ಅಗತ್ಯವಿದೆ. ನಮ್ಮ ದೇಹದ ಹಲವಾರು ...
Signs That You Are Not Getting Enough Sunlight
ಸ್ತನಗಳ ತೊಟ್ಟಿನ ತುರಿಕೆಗೆ ಪ್ರಮುಖ ಕಾರಣ ಇಲ್ಲಿವೆ
ಸ್ತನತೊಟ್ಟುಗಳಲ್ಲಿ ತುರಿಕೆ ಎದುರಾದರೆ ತುಂಬಾ ಮುಜುಗರ ಎದುರಿಸಬೇಕಾಗುತ್ತದೆ. ಅದರಲ್ಲೂ ನಾಲ್ಕು ಜನರ ನಡುವೆ ಇದ್ದಾಗ ಈ ನವೆಯನ್ನು ಶಮನಗೊಳಿಸಲಾಗದೇ, ಚಡಪಡಿಕೆ ಎದುರಾಗುತ್ತದೆ. ಸ...
ಕ್ಯಾನ್ಸರ್ ಗುಣಪಡಿಸುವ ಶಕ್ತಿ ಏಪ್ರಿಕಾಟ್‌ ಬೀಜದಲ್ಲಿದೆಯೇ?
ನಾವು ಇದುವರೆಗೂ ಕೇವಲ ರಾಸಾಯನಿಕ ಅಂಶಗಳನ್ನು ಹೊಂದಿದ ಆಹಾರ ಪದಾರ್ಥಗಳು ಮಾತ್ರ ಮನುಷ್ಯನ ದೇಹಕ್ಕೆ ವಿಷಕಾರಿಯಾಗಿ ಪರಿಣಾಮ ಬೀರುತ್ತವೆ ಎಂದುಕೊಂಡಿದ್ದೆವು. ಆದರೆ ನಿಸರ್ಗದ ಮಡಿಲ...
Can Apricot Seeds Treat Cancer
ರಕ್ತದಾನಕ್ಕೂ ಮೊದಲು ಈ ಬಗ್ಗೆ ನೀವು ತಿಳಿಯಲೇಬೇಕು
ರಕ್ತದಾನ ಮಹಾದಾನ ಎಂದು ಹೇಳಲಾಗುತ್ತದೆ. ರಕ್ತದಾನ ಮಾಡಿದರೆ ಅದರಿಂದ ಹಲವಾರು ಮಂದಿಯ ಪ್ರಾಣ ಕಾಪಾಡಬಹುದಾಗಿದೆ. ಪ್ರತಿಯೊಂದು ಕ್ಷಣವು ಯಾರಿಗಾದರೊಬ್ಬರಿಗೆ ರಕ್ತವು ಬೇಕಾಗಿರುವು...
ರಕ್ತನಾಳಗಳ ಉಬ್ಬುವಿಕೆಗೆ ಕಾರಣಗಳು, ಲಕ್ಷಣಗಳು, ಚಿಕಿತ್ಸೆ ಮತ್ತು ತಡೆಯಲು ಸಲಹೆ
ನಮ್ಮ ದೇಹದಲ್ಲಿ ಪ್ರತಿಯೊಂದು ಅಂಗಾಂಗಗಳು ಅತೀ ಅಗತ್ಯವಾಗಿರುವುದು. ಮುಖ್ಯವಾಗಿ ಸಣ್ಣ ಅಂಗಾಂಗಳಿಂದ ಹಿಡಿದು ದೊಡ್ಡ ಅಂಗಾಂಗಗಳ ತನಕ ಪ್ರತಿಯೊಂದರ ಕಾರ್ಯ ಮಹತ್ವದ್ದಾಗಿದೆ. ಇಲ್ಲಿ ...
Varicose Veins Treatment Causes Symptoms And Prevention
ಗೊರಕೆಯ ಕಿರಿಕಿರಿಗೆ, ಇಲ್ಲಿದೆ ಪವರ್‌ ಫುಲ್ ಮನೆ ಔಷಧಿ...
ಸವಿನಿದ್ದೆಯಲ್ಲಿ ಗೊರಕೆಯ ಸದ್ದು ಇಂದು ಪ್ರತಿ ಮನೆಯಲ್ಲಿ ಕಂಡುಬರುವ ಕ್ರಿಯೆಯಾಗಿದೆ. ಇಂದು ಗೊರಕೆ ಹೊಡೆಯುವವರ ಸಂಖ್ಯೆ ಗೊರಕೆ ಹೊಡೆಯದವರಿಗಿಂತ ತುಂಬಾ ಹೆಚ್ಚಾಗಿದೆ. ವಿಶೇಷವಾಗ...
ವಾಯು ಪ್ರದೂಷಣೆ, ಹೊಟ್ಟೆಯಲ್ಲಿರುವ ಮಗುವಿಗೂ ಅಪಾಯಕಾರಿ!
ಮಗು ಹುಟ್ಟಿದ ಬಳಿಕ ಅಳುವ ಮೂಲಕ ಸ್ವತಂತ್ರವಾಗಿ ಉಸಿರೆಳೆದ ಸಂಕೇತವನ್ನು ನೀಡುತ್ತದೆ. ಆದರೆ ಕಲವು ಸಂದರ್ಭಗಳಲ್ಲಿ ಹುಟ್ಟಿದ ಮಗು ಎಷ್ಟೋ ಹೊತ್ತಿನವರೆಗೆ ಜೀವವಿರುವ ಯಾವುದೇ ಸೂಚನೆ...
Does Air Pollution Cause Stillbirths
ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಗೊರಕೆ ಅಡ್ಡಗಾಲು ಆಗಬಹುದು!!
ಗೊರಕೆಯ ಅಭ್ಯಾಸ ಕೆಲವು ಮಕ್ಕಳಲ್ಲಿಯೂ ಕಂಡುಬರುತ್ತದೆ. ಅದರಲ್ಲೂ ಕೊಂಚ ಸ್ಥೂಲವಾಗಿರುವ ಮಕ್ಕಳಲ್ಲಿ ಗೊರಕೆಯ ಅಭ್ಯಾಸ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ ಈ ಅಭ್ಯಾಸದ ಕಾರಣ ಅವರ ಕಲ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X