Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2024ರಲ್ಲಿ ಟಾಪ್ ಟ್ರೆಂಟ್‌ನಲ್ಲಿರುವ 7 ಆಹಾರಗಳು: ಇವುಗಳಲ್ಲಿ ಯಾವುದಾದರು ನೀವು ಟ್ರೈ ಮಾಡಿ್ದೀರಾ?
ಟ್ರೆಂಡ್ ಎಂಬುವುದು ಬರಿ ಫ್ಯಾಷನ್‌ನಲ್ಲಿ, ಮೂವಿಯಲ್ಲಿ ಮಾತ್ರವಲ್ಲ, ಆಹಾರದಲ್ಲಿಯೂ ಇರುತ್ತದೆ, ಕೆಲವೊಂದು ಆಹಾರಗಳು ಟ್ರೆಂಡ್ ಸೆಟ್ ಮಾಡುತ್ತದೆ, ಚಿಕ್ಕ ಹೋಟೆಲ್‌ಗಳಿಂದ ಹಿಡಿದು ದೊಡ್ಡ ರೆಸ್ಟೋರೆಂಟ್, ಪಾರ್ಟಿಗಳಲ್ಲಿ ಆ ಟ್ರೆಂಡ್ ಕಾಣಬಹುದು, ಅದರಂತೆ ಈ ವರ್ಷ ಕೆಲವೊಂದು ಆಹಾರ ಟ್ರೆಂಡ್ ಆಗಿತ್ತು, ಈ ವರ್ಷದಲ್ಲಿ ಈ ಆಹಾರ ಟ್ರೆಂಡ್ ನೀವೇನಾದರು ಮಿಸ್ ಮಾಡಿದ್ದರೆ ಟ್ರೈ ಮಾಡಲು ಇನ್ನೂ ಸಮಯವಿದೆ ನೋಡಿ":

2024ರಲ್ಲಿ ಟ್ರೆಂಡ್ ಆದ ಆಹಾರಗಳಿವು:
ಕಾಫಿ -ಟೀ ಬದಲಿಗೆ ಆರೋಗ್ಯಕರ ಪಾನೀಯ
ಟರ್ಮರಿಕ್ ಲೆಟ್ಟೆ, ಕೋಂಬುಚಾ ಮುಂತಾದ ಹೆಸರಿನಲ್ಲಿ ಪಾನೀಯವನ್ನು ಸರ್ವ್
ಮಾಡಲಾಗುತ್ತಿತ್ತು. ಉರಿಯೂತದ ಸಮಸ್ಯೆ ಕಡಿಮೆ ಮಾಡುತ್ತದೆ, ಹೊಟ್ಟೆಯ ಆರೋಗ್ಯಕ್ಕೆ
ಒಳ್ಳೆಯದು ಎಂದು ಜನರು ರೆಸ್ಟೋರೆಂಟ್‌ಗಳಲ್ಲಿ, ಜ್ಯೂಸ್ ಸೆಂಟರ್‌ಗಳಲ್ಲಿ ಈ ಬಗೆಯ
ಪನೀಯ ಕೇಳಿ ಕುಡಿಯುತ್ತಿದ್ದರು.

ನ್ಯೂ ಜನರೇಷನ್ ಸ್ವೀಟ್ನರ್
ಸಿಹಿ ತಿನ್ನಬೇಕು ಅನಿಸುತ್ತೆ, ಆದರೆ ಕೃತಕ ಸಿಹಿ ಒಳ್ಳೆಯದಲ್ಲ ಅಥವಾ ಡಯಟ್ ಮಾ
ಡುತ್ತಿರುವವರಿಗಾಗಿ ಬಂದಿದ್ದು ಈ ನ್ಯೂ ಜನರೇಷನ್ ಸ್ವೀಟ್ನರ್. ಇದು ಕೂಡ
ಸ್ವೀಟ್ಸ್. ತಿನ್ನುವಗ ಬಾಯಿಗೆ ಸಿಹಿ ಆದರೆ ಆರೋಗ್ಯಕ್ಕೆ ಯಾವುದೇ
ಅಡ್ಡಪರಿಣಾಮವಿಲ್ಲ, ಈ ಬಗೆಯ ಸ್ವೀಟ್ಸ್ ಕೂಡ ಈಗ ಸಕತ್ ಟ್ರೆಂಡ್‌ನಲ್ಲಿದೆ.
ಇದರಲ್ಲಿ ಕ್ಯಾಲೋರಿ ಕಡಿಮೆ, ನೈಸರ್ಗಿಕ ಸಿಹಿ ಬಳಸಿ ತಯಾರಸಿಲಾಗಿರು್ತದೆ.
ವೇಗನ್ ಟ್ರೆಂಡ್
ಅದಂಥೂ ಈ ವರ್ಷ ತುಂಬಾನೇ ಟ್ರೆಂಡ್‌ನಲ್ಲಿತ್ತು, ತುಂಬಾ ಜನ ವೇಗನ್ ಡಯಟ್
ಅನುಸರಿಸುತ್ತಿದ್ದಾರೆ ಊಡ. ಹಾಲಿನ ಬದಲಿೆ ಬಾದಾಮಿ ಹಾಲು ಬಳಸುವುದು, ಹಸುವಿನ
ತುಪ್ಪ ಬದಲಿಗೆ ಪೀನಟ್ ಬಟರ್ ಬಳಸುವುದು ಹೀಗೆ ಸಂಪೂರ್ಣ ಗಿಡಗಳನ್ನು ಆಧಾರಿಸಿ
ಮಾಡುವ ಡಯಟ್ ಇದಾಗಿದೆ.
ಸ್ಪೈಸಿ ಕಾಂಡಿಮೆಂಟ್ಸ್
ಇದು ಕೂಡ ಈಗೀನ ಟ್ರೆಂಡ್ ಆಗಿದೆ, ಇದನ್ನು ಮಸಾಲೆ ಸಾಮಗ್ರಿ ಬಳಸಿ
ತಯಾರಸಿಲಾಗುವುದು, ಆಫ್ರಿಕನ್‌ನಿಂದ ತರಿಸಿದ ಮೆಣಸು ಎಲ್ಲಾ ಬಳಸಿ ಈ
ಕಾಂಡಿಮೆಂಟ್ಸ್ ತಯಾರಿಸಲಾಗುವುದು, ಕಾಂಡಿಮೆಂಟ್ಸ್ ಎಂದರೆ ಸಿಹಿ ಎಂದು
ಗೊತ್ತಿತ್ತು, ಆದರೆ ಈ ವರ್ಷದಿಂದ ಅದಕ್ಕೆ ಖಾರವೂ ಸೇರಿಕೊಂಡಿದೆ.

ಬಕ್‌ವ್ಹೀಟ್
ಇದನ್ನು ಕುಟ್ಟು ಕಾ ಆಟಾ ಎಂದು ಕರೆಯಲಾಗುವುದು, ಇದು ರಕ್ತದೊತ್ತಡ ನಿಯಂತ್ರಿಸಲು
ಸಹಕಾರಿಯಾಗಿದೆ, ಇದು ಭಾರತೀಯ ಆಹರ ಪದ್ಧತಿಯಾಗಿದ್ದು ಇದೀಗ ಇದರಲ್ಲಿ ಆರೋಗ್ಯ
ವರ್ಧಕಗುಣಳಿಂದಾಗಿ ವಿದೇಶದಲ್ಲಿಯೂ ಜನಪ್ರಿಯತೆ ಪಡೆದಿದೆ.
ಬನ್ ಮಸಾಲ
ಮುಂಬೈಯಂಥ ನಗರದಲ್ಲಿ ಈ ಬನ್ ಮಸಾಲ ಸರ್ವೇ ಸಾಮಾನ್ಯ. ಒಂದು ಪ್ಲೇಟ್ ಬನ್ ಮಸಾಲ
ಒಂದು ಟೀ ಕುಡಿದರೆ ಎಷ್ಟೋ ಜನರಿಗೆ ಅದುವೇ ಬ್ರೇಕ್‌ಫಾ್ಟ್, ಈ ಆಹಾರ ಕೂಡ ಈ ವರ್ಷ
ಟಾಪ್ ಟ್ರೆಂಡ್‌ನಲ್ಲಿರುವ ಆಹರವಾಗಿದೆ.
ನಾನ್ ಲ್ಕೋಹಾಲಿಕ್ ಸ್ಪಿರಿಟ್ ಅಂಡ್ ವೈನ್
ಈ ವರ್ಷ ಜನರು ಆರೋಗ್ಯದ ಕಡೆಗೆ ಸಿಕ್ಕಾಪಟ್ಟೆ ಗಮನ ನೀಡಿದ್ದಾರೆ ಸ್ಪಿರಿಟ್
ಮತ್ತು ವೈನ್ ಕೂಡ ನಾನ್ ಆಲ್ಕೋಹಾಲಿಕ್ ಬಳಸಲು ಇಷ್ಟಪಟ್ಟಿದ್ದಾರೆ, ಇದು ಒಂದು
ಲೆಕ್ಕದಲ್ಲಿ ಖುಷಿಯ ವಿಚಾರ ಅಲ್ವಾ?



Click it and Unblock the Notifications