Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತರಕಾರಿ ಕತ್ತರಿಸುವಾಗ ಬಳಸಿ ಈ ಅಡುಗೆ ಸಲಹೆ

ಅಡುಗೆ ಸಲಹೆಗಳು:
1. ತರಕಾರಿಗಳನ್ನು ಕತ್ತರಿಸುವ ಮುನ್ನ ತೊಳೆಯುವುದು ಒಳ್ಳೆಯದು. ಹೀಗೆ ಮಾಡಿ ತೊಳೆದಾಗ ವಿಟಮಿನ್ ಗಳು ನಷ್ಟವಾಗುವುದನ್ನು ತಡೆಯಬಹುದು.
2. ಸಿಪ್ಪೆಯನ್ನು ತೆಗೆಯುವಾಗ ಅದರ ಮೇಲ್ಪದರವಷ್ಟೆ ಸುಲಿದರೆ ವಿಟಮಿನ್ ಗಳು ನಷ್ಟವಾಗುವುದಿಲ್ಲ.
3. ಆಲೂಗೆಡ್ಡೆಯನ್ನು ಕತ್ತರಿಸಿದ ನಂತರ ನೀರಿನಲ್ಲಿ ಹಾಕಬೇಕು. ಹಾಗೆ ಇಟ್ಟರೆ ಆಲೂಗೆಡ್ಡೆ ಬಣ್ಣ ಬದಲಾಗುತ್ತದೆ.
4. ತರಕಾರಿ ಬೇಯಿಸಿದ ನೀರನ್ನು ಬಿಸಾಡದೆ ಅದನ್ನು ಗ್ರೇವಿ ಮಾಡುವಾಗ ಬಳಸಿ.
5. ಸೇಬು ಕತ್ತರಿಸಿ ಹಾಗೆ ಇಟ್ಟರೆ ಅದರ ತುದಿ ಕಂದು ಬಣ್ಣಕ್ಕೆ ತಿರುಗುತ್ತದೆ. ಅದನ್ನು ತಾಜಾವಾಗಿ ಇಡಲು ಸ್ವಲ್ಪ ನಿಂಬೆ ರಸವನ್ನು ಕತ್ತರಿಸಿದ ಭಾಗದಲ್ಲಿ ಲೇಪಿಸಿದರೆ ಸಾಕು.
6. ಈರುಳ್ಳಿಯನ್ನು ಸಿಪ್ಪೆ ಸುಲಿದು ನೀರಿನಲ್ಲಿ ಹಾಕಿಟ್ಟು ನಂತರ ಕತ್ತರಿಸಿದರೆ ಕಣ್ಣಿನಲ್ಲಿ ನೀರು ಬರುವುದಿಲ್ಲ.
7. ತರಕಾರಿಯನ್ನು ಫ್ರಿಜ್ ನಲ್ಲಿ ಇಡುವಾಗ ಪೇಪರ್ ನಿಂದ ಸುತ್ತಿ ಇಟ್ಟರೆ ತರಕಾರಿ ಮತ್ತಷ್ಟು ತಾಜಾವಾಗಿರುತ್ತದೆ.
8. ಬಾದಾಮಿಯನ್ನು ಒಂದು ಕಪ್ ಬಿಸಿ ನೀರಿನಲ್ಲಿ ಹಾಕಿದರೆ ಸಿಪ್ಪೆ ಸುಲಿಯುವುದು ಸುಲಭವಾಗುತ್ತದೆ.
9. ಕೊತ್ತಂಬರಿ ಸೊಪ್ಪನ್ನು ಮಸ್ಲೀನ್ ಬಟ್ಟೆಯಲ್ಲಿ ಸುತ್ತಿ ಫ್ರಿಜ್ ನಲ್ಲಿಟ್ಟರೆ ತುಂಬಾ ಕಾಲ ತಾಜಾವಾಗಿರುತ್ತೆ.
10. ತರಕಾರಿ ಕತ್ತರಿಸುವ ಮೊದಲು ನೈಫ್ ಅನ್ನು ನೀರಿನಿಂದ ತೊಳೆಯಬೇಕು.



Click it and Unblock the Notifications
