Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತೂಕ ಇಳಿಕೆಗೆ ಹುಣಸೆಹಣ್ಣಿನ ಜ್ಯೂಸ್ ಮಾಡುವುದು ಹೇಗೆ?
Recipes
oi-Reena TK
Posted By: Reena TK
ಹುಣಸೆಹಣ್ಣಿನ ಜ್ಯೂಸ್ ಟೇಸ್ಟ್ ಮಾಡಿದ್ದೀರಾ? ಇದು ತುಂಬಾ ಟೇಸ್ಟಿಯಾಗಿರುವ ಜ್ಯೂಸ್ ಆಗಿದ್ದು ಹೊರಗಡೆ ಸುತ್ತಾಡಿ ಅಥವಾ ತೋಟದಲ್ಲಿ ಕೆಲಸ ಮಾಡಿ ಮನೆಗೆ ಬಂದಾಗ ಇದನ್ನು ಮಾಡಿ ಕುಡಿದರೆ ತುಂಬಾ ಹಾಯಾನಿಸುವುದು.

ಹುಣಸೆಹಣ್ಣಿನ ಜ್ಯೂಸ್ ಬಾಯಿಗೆ ಟೇಸ್ಟಿ ಮಾತ್ರವಲ್ಲ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ವಿಟಮಿನ್ಸ್, ಖನಿಜಾಂಶಗಳು ಹಾಗೂ ನಾರಿನಂಶವಿರುವುದರಿಂದ ನಿಮ್ಮ ಒಟ್ಟು ಮೊತ್ತ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
tamarind juice recipe,
ಹುಣಸೆಹಣ್ಣಿನ ಜ್ಯೂಸ್ ರೆಸಿಪಿ
tamarind juice recipe,
ಹುಣಸೆಹಣ್ಣಿನ ಜ್ಯೂಸ್ ರೆಸಿಪಿ
Prep Time
5 Mins
Cook Time
10M
Total Time
15 Mins
Recipe By: Reena TK
Recipe Type: Juice
Serves: 1
Ingredients
-
ಬೇಕಾಗುವ ಸಾಮಗ್ರಿ
ಶುಗರ್ ಸಿರಪ್ ಅಥವಾ ಜೇನು
ಹುಣಸೆಹಣ್ಣು
ನೀರು
ಐಸ್‌ಕ್ಯೂಬ್ಸ್
How to Prepare
-
ಮಾಡುವ ವಿಧಾನ:
* ಹುಣಸೆಹಣ್ಣಿನ ಸಿಪ್ಪೆ ತೆಗೆದು ಅದರ ಬೀಜ ತೆಗೆಯಿರಿ.
* ಒಂದು ಪ್ಯಾನ್‌ಗೆ 2 ಲೋಟ ನೀರು ಹಾಕಿ ಕುದಿಸಿ.
* ನೀರು ಕುದಿಯಲು ಪ್ರಾರಂಭಿಸಿದಾಗ ಉರಿ ಕಡಿಮೆ ಮಾಡಿ ಅದರಲ್ಲಿ ಹುಣಸೆ ಹಣ್ಣು ಹಾಕಿ.
* ಈಗ ಸ್ಟೌವ್ ಆಫ್ ಮಾಡಿ ಆ ನೀರು ತಣಿಯಲು ಬಿಡಿ.
* ಈಗ ಆ ನೀರನ್ನು ಗ್ಲಾಸ್‌ಗೆ ಸೋಸಿ.
* ಅದಕ್ಕೆ ಜೇನು ಅಥವಾ ಶುಗರ್ ಸಿರಪ್ ಹಾಕಿ, ಐಸ್‌ಕ್ಯೂಬ್ಸ್ ಹಾಕಿ ಸರ್ವ್ ಮಾಡಿ.
Instructions
- * ಬಿಸಿಲಿನಲ್ಲಿ ಹೊರಗಡೆ ಹೋಗಿ ಬಂದಾಗ ಕುಡಿಯಲು ಈ ಜ್ಯೂಸ್ ತುಂಬಾ ಹಿತವಾಗಿರುತ್ತದೆ. *ಈ ಜ್ಯೂಸ್ ಕುಡಿಯುವುದರಿಂದ ತೂಕ ಇಳಿಕೆ ಆಗುವುದು * ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು * ಲಿವರ್‌ನ ಹಾಗೂ ಹೃದಯದ ಆರೋಗ್ಯ ಕಾಪಾಡುತ್ತದೆ.
Nutritional Information
- ಸರ್ವ್ - 1 ಕಪ್
- ಕ್ಯಾಲೋರಿ - 287 ಕ್ಯಾ
- ಕೊಬ್ಬು - 0.7ಗ್ರಾಂ
- ಕಾರ್ಬ್ಸ್ - 75ಗ್ರಾಂ
- ನಾರಿನಂಶ - 6 .1 ಗ್ರಾಂ
Comments
[ 5 of 5 - 44 Users]



Click it and Unblock the Notifications