Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಗಣೇಶ ಚತುರ್ಥಿಗೆ 8 ಸ್ಪೆಷಲ್ ರೆಸಿಪಿ
ಗಣೇಶನ ಹಬ್ಬಕ್ಕೆ ವಿಶೇಷ ತಿಂಡಿಗಳನ್ನು ಮಾಡಿ ಗಣೇಶನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದು ವಾಡಿಕೆ. ಲಡ್ಡು, ಮೋದಕ ತಿಂಡಿಗಳಂತೂ ಇದ್ದೇ ಇರುತ್ತದೆ. ಇದಲ್ಲದೆ ರವೆ ಉಂಡೆ, ಪಾಯಸ, ಕರ್ಜಿಕಾಯಿ ಮುಂತಾದ ಸಿಹಿ ಸಿಹಿ ತಿಂಡಿಗಳನ್ನೂ ಮಾಡಲಾಗುವುದು.

ಹಬ್ಬಕ್ಕೆ ಬಗೆ-ಬಗೆಯ ಅಡುಗೆ ಮಾಡಬೇಕಾಗಿರುವುದರಿಂದ ಮನೆ ಯಜಮಾನಿಗೆ ಒಂದ್ನಿಮಿಷ ಕೂರಲೂ ಸಮಯವಿರುವುದಿಲ್ಲ. ಹಬ್ಬದ ದಿನ ಬರೀ ಅಡುಗೆ ಮನೆಯಲ್ಲಿಯೇ ಕಾಲ ಕಳೆಯದೆ, ಬೇಗನೆ ಹಬ್ಬದ ಅಡುಗೆಗಳನ್ನು ಮುಗಿಸಿ, ಮನೆಯವರ ಜೊತೆ ಸಂತೋಷದಿಂದ ಕಾಲ ಕಳೆಯಲು ಸುಲಭವಾಗಿ ತಯಾರಿಸಬಹುದಾದ ಹಬ್ಬದ ಅಡುಗೆಗಳನ್ನು ಮಾಡುವುದು ಒಳ್ಳೆಯದು. ಇಲ್ಲಿ ನಾವು ಸರಳವಾಗಿ ಮಾಡಬಹುದಾದ, ಲಂಬೋದರನಿಗೆ ಪ್ರಿಯವಾಗಿರುವ ರುಚಿಕರವಾದ ಅಡುಗೆಗಳ ರೆಸಿಪಿ ನೀಡಿದ್ದೇವೆ ನೋಡಿ:

ಬೆಲ್ಲ, ಕೊಬ್ಬರಿಯ ಮೋದಕ
ಲಂಬೋದರನಿಗೆ ಲಡ್ಡು ಹೆಚ್ಚು ಪ್ರಿಯವೂ, ಮೋದಕ ಹೆಚ್ಚು ಪ್ರಿಯವೋ ಎಂಬುವುದು ಖಚಿತವಾಗಿ ಯಾರಿಗೂ ಗೊತ್ತಿಲ್ಲ. ಆದ್ದರಿಂದ ಗಣೇಶನನ್ನು ಸಂತೋಷ ಪಡಿಸಲು ಲಡ್ಡು ಮತ್ತು ಮೋದಕ ಎರಡನ್ನೂ ಮಾಡಲಾಗುವುದು. ಇಲ್ಲಿ ನಾವು ಬೆಲ್ಲ, ಕೊಬ್ಬರಿಯ ಮೋದಕ ರೆಸಿಪಿ ನೀಡಿದ್ದೇವೆ ನೋಡಿ:

ರವೆ ಉಂಡೆ
ಗಣೇಶನಿಗೆ ಸಿಹಿ ತಿಂಡಿಗಳೆಂದರೆ ತುಂಬಾ ಇಷ್ಟ. ಆದ್ದರಿಂದ ಈ ಬಾರಿ ಗಣೇಶನ ಹಬ್ಬಕ್ಕೆ ಇನ್ನಷ್ಟು ಸಿಹಿತಿಂಡಿಗಳು ಗಣೇಶನ ಮುಂದೆ ನೈವೇದ್ಯಕ್ಕೆ ತಯಾರಾಗಲಿ. ಸಿಹಿತಿಂಡಿಗಳ ಪಟ್ಟಿಯಲ್ಲಿ ಗಣಪನಿಗೆ ಅಚ್ಚುಮೆಚ್ಚಿನ ರವೆ ಉಂಡೆ ಅಥವಾ ರವೆ ಲಾಡು ಇಲ್ಲದಿದ್ದರೆ ವಿಶೇಷವೆಲ್ಲಿದೆ? ರವೆ ಉಂಡೆಯನ್ನು ತಯಾರಿಸುವ ವಿಧಾನ ಇಲ್ಲಿದೆ. ತಿಳಿದುಕೊಂಡು ನೀವೂ ಟ್ರೈ ಮಾಡಿ

ಕೇಸರಿ ಮೋದಕ
ಈ ಮೋದಕ ಸಿಹಿ ತಿಂಡಿಯನ್ನು ಸುಲಭವಾಗಿ ಮಾಡಬಹುದಾಗಿದ್ದು ಈ ಬಾರಿಯ ಗಣೇಶ ಹಬಕ್ಕೆ ಕೇಸರಿ ಮೋದಕದ ರೆಸಿಪಿ ನೋಡಿ ಇಲ್ಲಿದೆ.

ತೆಂಗಿನಕಾಯಿ ಲಡ್ಡು
ಇಲ್ಲಿ ನಾವು ಸುಲಭವಾಗಿ ತಯಾರಿಸಬಹುದಾದ ತೆಂಗಿನಕಾಯಿ ಲಡ್ಡು ಮಾಡುವ ವಿಧಾನ ಹೇಳಿದ್ದೇವೆ ನೋಡಿ:

ಗೋಧಿ ನುಚ್ಚಿನ ಪಾಯಸ
ಹಬ್ಬದ ಸಮಯದಲ್ಲಿ ನಾನಾ ಬಗೆಯ ಅಡುಗೆ ಮಾಡಬೇಕಾಗಿರುವುದರಿಂದ ಸರಳವಾಗಿ ತಯಾರಿಸಬಹುದಾದ ರುಚಿಯಾದ ತಿಂಡಿ, ಪಾಯಸಗಳ ಆಯ್ಕೆ ಒಳ್ಳೆಯದು. ಆದ್ದರಿಂದ ನಾವು ಗೋಧಿ ನುಚ್ಚಿನ ಪಾಯಸ ನೀಡಿದ್ದೇವೆ ನೋಡಿ:

ಎಳ್ಳಿನ ಕರ್ಜಿಕಾಯಿ
ಇಲ್ಲಿ ನಾವು ಎಳ್ಳಿನ ಕರ್ಜಿಕಾಯಿ ರೆಸಿಪಿ ನೀಡಲಾಗಿದೆ ನೋಡಿ.

ಕ್ಯಾರೆಟ್ ಕರ್ಜಿಕಾಯಿ
ಈ ಬಾರಿಯ ಹಬ್ಬಕ್ಕೆ ಬಗೆ- ಬಗೆಯ ಕರ್ಜಿಕಾಯಿ ಮಾಡುವ ವಿಧಾನ ತಿಳಿಯೋಣ. ಇಲ್ಲಿ ನಾವು ಕ್ಯಾರೆಟ್ ಕರ್ಜಿಕಾಯಿ ರೆಸಿಪಿ ನೀಡಲಾಗಿದೆ ನೋಡಿ:

ಫ್ರೂಟ್ ಖೀರ್
ವಿವಿಧ ಹಣ್ಣುಗಳಿಂದ ತಯಾರಿಸಲಾಗುವ ಫ್ರೂಟ್ ಖೀರ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ. ಹಬ್ಬದ ನಂತರವೂ ಹಣ್ಣುಗಳು ಉಳಿಯುವುದರಿಂದ ಇದನ್ನು ಸುಲಭವಾಗಿ ಮಾಡಿ ತಿನ್ನಬಹುದು.



Click it and Unblock the Notifications
