Latest Updates
-
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ!
ಹಬ್ಬಕ್ಕೆ ಸ್ಪೆಷಲ್ ಫ್ರೂಟ್ ಖೀರ್ ಕಮಾಲ್
Sweets
oi-Staff
By Super

ವಿವಿಧ ಹಣ್ಣುಗಳಿಂದ ತಯಾರಿಸಲಾಗುವ ಫ್ರೂಟ್ ಖೀರ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ. ಹಬ್ಬದ ನಂತರವೂ ಹಣ್ಣುಗಳು ಉಳಿಯುವುದರಿಂದ ಇದನ್ನು ಸುಲಭವಾಗಿ ಮಾಡಿ ತಿನ್ನಬಹುದು.
ಫ್ರೂಟ್ ಖೀರ್ ಗೆ ಬೇಕಾಗುವ ಪದಾರ್ಥಗಳು:
* ಹಣ್ಣುಗಳು (ಸೇಬು, ದ್ರಾಕ್ಷಿ, ದಾಳಿಂಬೆ, ಅನಾನಸ್)
* ಚಿಕ್ಕದಾಗಿ ಕತ್ತರಿಸಿದ ಗೋಡಂಬಿ, ಪಿಸ್ತ, ಬಾದಾಮಿ
* 1 ಲೀಟರ್ ಹಾಲು
* 1/2 ಕಪ್ ಸಕ್ಕರೆ
* 1/4 ಚಮಚ ಏಲಕ್ಕಿ ಪುಡಿ
ಫ್ರೂಟ್ ಖೀರ್ ತಯಾರಿಸುವುದು ಹೇಗೆ?
1. ಮೊದಲು ಹಾಲನ್ನು ಚೆನ್ನಾಗಿ ಗಟ್ಟಿಯಾಗುವ ತನಕ ಕುದಿಸಬೇಕು. ಅದಕ್ಕೆ ಕತ್ತರಿಸಿಟ್ಟುಕೊಂಡ ಹಣ್ಣನ್ನು ಬೆರೆಸಿ ಕೆಲವು ನಿಮಿಷ ಬಿಸಿ ಮಾಡಬೇಕು.
2. ಸಕ್ಕರೆ ಬೆರೆಸಿ ಚೆನ್ನಾಗಿ ಕದಡಬೇಕು.
3. ನಂತರ ಇದಕ್ಕೆ ಬಾದಾಮಿ, ಗೋಡಂಬಿ ಮತ್ತು ಪಿಸ್ತಾ ಹಾಕಿ, ಏಲಕ್ಕಿ ಪುಡಿ ಬೆರೆಸಬೇಕು.
4. ಇದನ್ನು 2 ಗಂಟೆ ಫ್ರಿಡ್ಜ್ ನಲ್ಲಿಟ್ಟು ನಂತರ ತಿನ್ನಬಹುದು.
Comments
Read more about: ಗಣೇಶ ಚತುರ್ಥಿ ಗೌರಿ ಗಣೇಶ ಸಿಹಿ ತಿಂಡಿ ganesh chaturthi gowri ganesha sweets ಪಾಯಸ payasa
English summary
Fruit Kheer for Festivals | Fruit Kheer Special Recipe for Ganesh Chaturthi | ಹಬ್ಬಗಳಿಗೆ ಫ್ರೂಟ್ ಖೀರ್ ರೆಸಿಪಿ | ಗಣೇಶ ಚತುರ್ಥಿಗೆ ವಿಶೇಷ ಫ್ರೂಟ್ ಖೀರ್ ರೆಸಿಪಿ
Story first published: Tuesday, August 30, 2011, 17:03 [IST]
Other articles published on Aug 30, 2011



Click it and Unblock the Notifications