Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ರೈನ್ ಬೋ ಸ್ಯಾಂಡ್ ವಿಚ್- ಸುಲಭದ ರೆಸಿಪಿ

ಬೇಕಾಗುವ ಸಾಮಾಗ್ರಿಗಳು:
* ಬ್ರೆಡ್ ಪೀಸ್ 4
* ಬೆಣ್ಣೆ
* ಚೀಸ್ 1/4 ಕಪ್
* ಟೊಮೆಟೊ ಸಾಸ್
* ಸ್ಯಾಂಡ್ ವಿಚ್ ಚಟ್ನಿ(ಸ್ಯಾಂಡ್ ವಿಚ್ ಚಟ್ನಿ ರೆಸಿಪಿ ಇಲ್ಲಿದೆ)
* ರುಚಿಗೆ ತಕ್ಕ ಉಪ್ಪು
* ಕರಿಮೆಣಸಿನ ಪುಡಿ
ತಯಾರಿಸುವ ವಿಧಾನ:
1. ಬ್ರೆಡ್ ನ ತುದಿಗಳನ್ನು ಚಾಕುವಿನಿಂದ ಕತ್ತರಿಸಬೇಕು.
2. ಈಗ ಬ್ರೆಡ್ ಮೇಲೆ ಬೆಣ್ಣೆ ಸವರಿ ಅದರ ಮೇಲೆ ಉಪ್ಪನ್ನು ಉದುರಿಸಬೇಕು, ನಂತರ ಕರಿಮೆಣಸಿನ ಪುಡಿಯನ್ನು ಉದುರಿಸಬೇಕು. ನಂತರ ಚೀಸ್ ನ ತುಂಡನ್ನು ಇಟ್ಟು ಅದರ ಮೇಲೆ ಒಂದು ಬ್ರೆಡ್ ಪೀಸ್ ಇಡಬೇಕು. ನಂತರ ಆ ಬ್ರೆಡ್ ಪೀಸ್ ಮೇಲೆ ಟೊಮೆಟೊ ಸಾಸ್ ಅನ್ನು ಸವರಬೇಕು, ನಂತರ ಅದರ ಮೇಲೆ ಮತ್ತೊಂದು ಬ್ರೆಡ್ ಇಟ್ಟು, ಸ್ಯಾಂಡ್ ವಿಚ್ ಚಟ್ನಿ ಸವರಿ ಈಗ ನಾಲ್ಕನೇ ಬ್ರೆಡ್ ಪೀಸ್ ಅನ್ನು ಅದರ ಮೇಲೆ ಇಟ್ಟು ಎಲ್ಲಾ ಬ್ರೆಡ್ ಪೀಸ್ ಗಳನ್ನು ಸೇರಿಸಿ ಒಮ್ಮೆ ಪ್ರೆಸ್ ಮಾಡಿ ನಂತರ ಬ್ರೆಡ್ ನ ಎರಡೂ ಬದಿಗೆ ಸ್ವಲ್ಪ ಬೆಣ್ಣೆ ಸವರಿ ರೋಸ್ಟ್ ಮಾಡಿದರೆ ರುಚಿಕರವಾದ ರೈನ್ ಬೋ ಸ್ಯಾಂಡ್ ವಿಚ್ ರೆಡಿ.
ಆರೋಗ್ಯಕರವಾದ ಬ್ರೇಕ್ ಫಾಸ್ಟ್ ಸ್ಯಾಂಡ್ ವಿಚ್ ರೆಸಿಪಿ ತಿಳಿಯಲು ಮುಂದೆ ನೋಡಿ.



Click it and Unblock the Notifications
