Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಟೀ ಜೊತೆ ಸವಿಯಿರಿ ತಾಜಾ ಬಾಳೆಕಾಯಿ ಬಜ್ಜಿ

ಈ ಎರಡು ಬಜ್ಜಿಗಳಲ್ಲಿ ನಿಮಗೆ ಯಾವುದು ಇಷ್ಟವೋ ಅದನ್ನು ತಯಾರಿಸಬಹುದು. ಈ ಬಜ್ಜಿ ರೆಸಿಪಿ ನೋಡಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
ಸಾರು ಬಾಳೆಕಾಯಿ ಅಥವಾ ನೇಂದ್ರಬಾಳೆ ಹಣ್ಣು ಹಣ್ಣು 3
ಕಡ್ಲೆಹಿಟ್ಟು ಅರ್ಧ ಬಟ್ಟಲು ಬಟ್ಟಲು
ಅಕ್ಕಿಹಿಟ್ಟು ಎರಡು ಚಮಚ
ಖಾರದ ಪುಡಿ (ಖಾರಕ್ಕೆ ತಕ್ಕಷ್ಟು)
1/4 ಚಮಚ ಅರಿಶಿಣ ಪುಡಿ
ಉಪ್ಪು
ಚಿಟಿಕೆಯಷ್ಟು ಸೋಡ
ಎಣ್ಣೆ
ತಯಾರಿಸುವ ವಿಧಾನ:
* ಬಾಳೆಕಾಯಿಯ ಸಿಪ್ಪೆ ಸುಲಿದು ನೀರಿನಲ್ಲಿ ಹಾಕಿಡಿ, ಇಲ್ಲದಿದ್ದರೆ ಅದು ಕಪ್ಪಾಗುವುದು. ನಂತರ ಉದ್ದಕ್ಕೆ ತೆಳ್ಳಗ್ಗೆ 3-4 ತುಂಡುಗಳಾಗಿ ಕತ್ತರಿಸಿ.
* ನೇಂದ್ರಬಾಳೆ ಹಣ್ಣಿದ್ದರೆ ನೇಂದ್ರ ಬಾಳೆ ಹಣ್ಣಿನ ಸಿಪ್ಪೆ ಸುಲಿದು ಅದನ್ನು ಉದ್ದಕ್ಕೆ 3 ಭಾಗಗಳಂತೆ ಕತ್ತರಿಸಿ.
* ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಖಾರದ ಪುಡಿ, ಅರಿಶಿಣ ಪುಡಿ ಮತ್ತು ಸೋಡ ಹಾಕಿ ಚೆನ್ನಾಗಿ ಕೆಲೆಸಿ ಅದಕ್ಕೆ ಸ್ವಲ್ಪ ನೀರು ಹಾಕಿ ಕಲೆಸಿ, ಹಿಟ್ಟನ್ನು ತುಂಬಾ ತೆಳ್ಳಗೆ ಮಾಡಬೇಡಿ.
* ಬಾಣಲೆಗೆ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಿ.
* ಈಗ ಬಾಳೆಕಾಯಿ ಅಥವಾ ಬಾಳೆ ಹಣ್ಣಿನ ತಿಂಡುಗಳನ್ನು ಕಡಲೆ ಹಣ್ಣಿನ ಹಿಟ್ಟಿಗೆ ಅದ್ದಿ ಎಣ್ಣೆಗೆ ಹಾಕಿ. ನಂತರ ಕಂದು ಬಣ್ಣಕ್ಕೆ ಬಂದಾಗ ಎಣ್ಣೆಯಿಂದ ತೆಗೆದು ನೀರಿನ ಪಸೆಯಿಲ್ಲದ ಪಾತ್ರೆಗೆ ಹಾಕಿ
ಸಲಹೆ: ಬಾಳೆಕಾಯಿ ಅಥವಾ ಬಾಳೆ ಹಣ್ಣಿನ ಬಜ್ಜಿಯನ್ನು ಮಾಡಿ ತುಂಬಾ ದಿನಾ ಇಡಲು ಸಾಧ್ಯವಿಲ್ಲ, ಇದನ್ನು ತಾಜಾ ತಿಂದರೆ ಮಾತ್ರ ಹೆಚ್ಚು ರುಚಿಕರ.



Click it and Unblock the Notifications
