Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಫಟಾಫಟ್ ರೆಡಿಯಾಗುತ್ತೆ ಈ ಫ್ರೈಡ್ ನೂಡಲ್ಸ್
Snacks
oi-Sumalatha
By Sumalatha

ನೂಡಲ್ಸ್ ಗೆ ಏನೇನು ಬೇಕಾಗುತ್ತೆ?
* 1 ಪ್ಯಾಕ್ ಫ್ರೈಯ್ಡ್ ನೂಡಲ್ಸ್ (ರೆಡಿ ನೂಡಲ್ಸ್)
* ಚಿಕ್ಕದಾಗಿ ಕತ್ತರಿಸಿದ ತರಕಾರಿಗಳು (ಕ್ಯಾರೆಟ್, ಕ್ಯಾಪ್ಸಿಕಂ, ಎಲೆಕೋಸು, ಬೇಬಿ ಕಾರ್ನ್- (ನಿಮ್ಮ ಆಯ್ಕೆಗೆ ತಕ್ಕಂತೆ))
* 1 ಚಮಚ ಕೆಂಪು ಮೆಣಸಿನ ಪುಡಿ
* ತೆಳುವಾಗಿ ಕತ್ತರಿಸಿದ ಮೆಣಸಿನಕಾಯಿ
* ಉಪ್ಪು
* ಸೋಯಾ ಸಾಸ್
ನೂಡಲ್ಸ್ ಮಾಡುವ ಸರಳ ವಿಧಾನ:
- ಕುದಿಯುವ ನೀರಿಗೆ ನೂಡಲ್ಸ್, ಉಪ್ಪು ಬೆರೆಸಿ 10 ನಿಮಿಷ ಬೇಯಿಸಬೇಕು. ನೂಡಲ್ಸ್ ಮೃದುವಾಗುತ್ತಿದ್ದಂತೆ ನೀರನ್ನು ಸಂಪೂರ್ಣವಾಗಿ ಬಸಿದುಬಿಡಬೇಕು.
- ಈಗ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಕೆಂಪು ಮೆಣಸಿನ ಪುಡಿ, ಕತ್ತರಿಸಿದ ಮೆಣಸಿನ ಕಾಯಿ, ಕತ್ತರಿಸಿದ ತರಕಾರಿಗಳನ್ನು ಹಾಕಿ ಸಾಸ್ ಬೆರೆಸಿ ಚೆನ್ನಾಗಿ ಕದಡಿಸಬೇಕು.
- 10-15 ನಿಮಿಷಗಳ ಕಾಲ ಬೇಯಿಸಿ ಅದಕ್ಕೆ ಬಸಿದಿಟ್ಟುಕೊಂಡಿದ್ದ ನೂಡಲ್ಸ್ ಹಾಕಿ ಚೆನ್ನಾಗಿ ಬೆರೆಸಬೇಕು.
ಅದು ಉದುರುದುರಾದಂತೆ ಕಂಡರೆ ಕೆಳಗಿಳಿಸಬೇಕು. ಈಗ ಫ್ರೈಯ್ಡ್ ನೂಡಲ್ಸ್ ತಿನ್ನಲು ರೆಡಿಯಾಗಿರುತ್ತೆ.
Comments
English summary
Fry Noodles Easy Recipes | Noodles Chinese Recipe | ಫ್ರೈ ನೂಡಲ್ಸ್ ಈಸಿ ರೆಸಿಪಿ | ನೂಡಲ್ಸ್ ಚೈನೀಸ್ ರೆಸಿಪಿ
Story first published: Saturday, October 22, 2011, 15:29 [IST]
Other articles published on Oct 22, 2011



Click it and Unblock the Notifications
