Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಮನೆಯಲ್ಲಿಯೆ ಮಾಡಬಹುದು ಪನ್ನೀರ್ ಕ್ಯಾಪ್ಸಿಕಂ ಸ್ಟ್ರಾಟರ್ಸ್
Snacks
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
*ಚೌಕಾಕಾರದಲ್ಲಿ ಕತ್ತರಿಸಿದ ಪನ್ನೀರ್ 400 ಗ್ರಾಂ
* ಕತ್ತರಿಸಿದ ದೊಡ್ಡ ಮೆಣಸಿನ ಕಾಯಿ 50 ಗ್ರಾಂ
* ಮೊಸರು 200 ಗ್ರಾಂ
* 2 ಚಮಚ ಉಪ್ಪು
* 1 ಚಮಚ ಗರಂ ಮಸಾಲ
* ಒಂದು ಕಟ್ಟು ಕೊತ್ತಂಬರಿ ಸೊಪ್ಪು
* 15 ಗ್ರಾಂ ಪುದೀನಾ
* 6 ಎಸಳು ಬೆಳ್ಳುಳ್ಳಿ
* ರುಚಿಗೆ ತಕ್ಕ ಉಪ್ಪು
ಅಲಂಕಾರಕ್ಕೆ:
* ಕೆಂಪು ಎಲೆಕೋಸು
* ಕತ್ತರಿಸಿದ 1 ನಿಂಬೆ ಹಣ್ಣು
ತಯಾರಿಸುವ ವಿಧಾನ:
1. ಕತ್ತರಿಸಿದ ದೊಡ್ಡ ಮೆಣಸಿನ ಕಾಯಿ, ಮೊಸರು, ಉಪ್ಪು, ಗರಂ ಮಸಾಲ ಪುಡಿ, ಕೊತ್ತಂಬರಿ ಪುಡಿ, ಕೊತ್ತಂಬರಿ ಸೊಪ್ಪು ಮತ್ತು ಬೆಳ್ಳುಳ್ಳಿಯನ್ನು ಜೊತೆಗೆ ಹಾಕಿ ಮಿಕ್ಸಿಯಲ್ಲಿ ಅರೆಯಬೇಕು.
2. ಪನ್ನೀರ್ ಅನ್ನು ಕತ್ತರಿಸಿ ಈ ಮಿಶ್ರಣದಲ್ಲಿ ಹಾಕಿಡಬೇಕು.
3. ನಂತರ ಪನ್ನೀರ್ ಅನ್ನು ಮೈಕ್ರೋವೇವ್ನಲ್ಲಿ ಗ್ರಿಲ್ಡ್ ಮಾಡಬೇಕು.
4. ಈಗ ಸ್ಟ್ರಾಟರ್ಸ್ ಅನ್ನು ತಟ್ಟೆಯಲ್ಲಿ ಹಾಕಿ ಕೆಂಪು ಎಲೆಕೋಸು ಮತ್ತು ನಿಂಬೆ ಹಣ್ಣು ಕತ್ತರಿಸಿ ಅಲಂಕರಿಸಿದರೆ ರುಚಿಕರವಾದ ಪನ್ನೀರ್ ಸ್ಟ್ರಾಟರ್ಸ್ ರೆಡಿ.
Comments
English summary
Paneer Capcicum Starters | Starters Recipe | ಪನ್ನೀರ್ ಕ್ಯಾಪ್ಸಿಕಂ ಸ್ಟ್ರಾಟರ್ಸ್ | ಸ್ಟ್ರಾಟರ್ಸ್ ರೆಸಿಪಿ
Story first published: Friday, April 27, 2012, 15:30 [IST]
Other articles published on Apr 27, 2012



Click it and Unblock the Notifications
