Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಾಬುದಾನ ವಡೆ: ಇದು ಮಾಡುವ ಸಾಮಗ್ರಿ ಸಾಮಾನ್ಯವಾಗಿ ಎಲ್ಲಾ ಕಿಚನ್‌ನಲ್ಲಿರುತ್ತೆ
ಸಂಜೆ ಸ್ನ್ಯಾಕ್ಸ್ ಏನಾದರು ಸ್ಪೆಷಲ್ ಸ್ನ್ಯಾಕ್ಸ್ ಮಾಡಬೇಕೆಂದಿದ್ದರೆ ಸಾಬುದಾನ ವಡೆ ಟ್ರೈ ಮಾಡಬಹುದು. ಸಂಜೆ ಇದನ್ನು ಸವಿಯುತ್ತಿದ್ದರೆ ಮತ್ತೆ ಮತ್ತೆ ತಿನ್ನಬೇಕೆನಿವಷ್ಟು ರುಚಿಯಾಗಿರುತ್ತದೆ, ಇನ್ನು ಸಾಬುದಾನ ವಡೆ ಮಾಡುವುದೇನು ಕಷ್ಟವಲ್ಲ, ಎಲ್ಲರ ಅಡುಗೆ ಮನೆಯಲ್ಲಿ ಇದಕ್ಕೆ ಬಳಸುವಂಥ ಸಾಮಗ್ರಿ ಇದ್ದೇ ಇರುತ್ತದೆ, ಹಾಗಾಗಿ ಸಾಬುದಾನ ಒಂದು ಇದ್ದರೆ ಸಾಕು ರುಚಿಯಾದ ಸ್ನ್ಯಾಕ್ ರೆಡಿ ಮಾಡಬಹುದು.

ಬೇಕಾಗುವ ಸಾಮಗ್ರಿ
50 ಗ್ರಾಂ ಸಾಬುದಾನ (ನೀರಿನಲ್ಲಿ ಒಂದು ಗಂಟೆ ನೆನೆ ಹಾಕಿ)
2-3 ಆಲೂಗಡ್ಡೆ, ಬೇಯಿಸಿ ಸಿಪ್ಪೆ ಸುಲಿದಿಡಿ
ಈಗ 2 ಈರುಳ್ಳಿ
ಹಸಿ ಮೆಣಸು 2
ಸ್ವಲ್ಪ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು (ಚಿಕ್ಕ ಚಮಚದಲ್ಲಿ ಒಂದು ಚಮಚ ಹಾಕಿ, ಬೇಕಿದ್ದರೆ ಮತ್ತೆ
ಸೇರಿಸಬಹುದು)
ಖಾರದ ಪುಡಿ
ಅರಿಶಿಣ ಪುಡಿ
ಸ್ವಲ್ಪ ಕಡಲೆ ಹಿಟ್ಟು
1 ಮೊಟ್ಟೆ ವ್ರತದ ಸಮಯದಲ್ಲಿ ಮಾಡುವಾಗ ಈರುಳ್ಳಿ, ಮೊಟ್ಟೆ ಬಳಸಬೇಡಿ)
ಮಾಡುವ ವಿಧಾನ
- ಈ ಎಲ್ಲಾ ಸಾಮಗ್ರಿಗಳನ್ನು ಒಂದು ಬೌಲ್‌ನಲ್ಲಿ ಹಾಕಿ ಮಿಕ್ಸ್ ಮಾಡಿ
- ಮಿಶ್ರಣ ಮಿಕ್ಸ್ ಮಾಡುವ ಹದಕ್ಕೆ ಕಡ್ಲೆಹಿಟ್ಟು ಸೇರಿಸಬೇಕು.
- ಈಗ ಚಿಕ್ಕ-ಚಿಕ್ಕ ಉಂಡೆಗಳನ್ನು ಕಟ್ಟಿ.
- ಈಗ ಸ್ವಲ್ಪ ಎಣ್ಣೆ ಕೈಗೆ ಸವರಿ ತಟ್ಟಿ, ಮಧ್ಯದಲ್ಲಿ ಬೆರಳಿನಿಂದ ವಡೆಗೆ ಮಾಡುವಂತೆ ರಂಧ್ರ ಮಾಡಿ, ಈಗ ಕಾದ ಎಣ್ಣೆಗೆ ಹಾಕಿ ಫ್ರೈ ಮಾಡಿ.
- ಇಷ್ಟು ಮಾಡಿದರೆ ಟೀ ಜೊತೆ ಸವಿಯಲು ಸಾಬುದಾನ ವಡೆ ರೆಡಿ.
ಇತರ ಸಲಹೆ:
ಹಸಿಮೆಣಸಿನಕಾಯಿ ಬಳಸುವುದಾದರೆ ನೀವು ಹಸಿ ಮೆಣಸಿನ ಕಾಯಿ ಫ್ರೈ ಮಾಡಿ ಬಳಸಿದಿರೆ
ಇನ್ನು ಒಳ್ಳೆಯದು, ಖಾರದ ಪುಡಿ ಹಾಕದೆ ಬೇಕಾದರೆ ಬರಿ ಹಸಿ ಮೆಣಸಿನಕಾಯಿ
ಬಳಸಬಹುದು.
ನಿವು ಸಾಬುದಾನವನ್ನು ನೆನೆ ಹಾಕುವಾಗ ಅದು ಸಂಪೂರ್ಣ ಮುಳುಗಿರಬೇಕು
ಇನ್ನು ಎಣ್ಣೆಯಲ್ಲಿ ಕೂಡ ಸಂಪೂರ್ಣ ಮುಳುಗಿರಬೇಕು.
ನಂತರ ತುಂಬಾ ಸಾಬುದಾನ ವಡೆ ಜೊತೆಗೆ ಹಾಕುವ ಬದಲಿಗೆ , ಒಂದೊಂದು ಅಥವಾ ಎರಡು
ಜೊತೆಗೆ ಬಳಸಿ, ಹೆಚ್ಚು ಬಳಸಲು ಹೋಗಬೇಡಿ.
ಅಲ್ಲದೆ ಸಾಬುದಾನ ವಡೆಯನ್ನು ಸರಿಯಾಗಿ ಎರಡೂ ಬದಿ ಸೌಟು ಬಳಸಿ ತಿರುಗಿಸಿ
ಬಳಸಿ.
ಇನ್ನು ನೀವು ಹೆಚ್ಚಿನ ಜನರಿಗೆ ಮಾಡುವುದಾದರೆ ಸಾಮಗ್ರಿ ಹೆಚ್ಚಿಸಿ.
ಇನ್ನು ಗೋಡಂಬಿ ಕೂಡ ಇದಕ್ಕೆ ಬಳಸಬಹುದು.



Click it and Unblock the Notifications