Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸಿಪಿ: ಸವಿರುಚಿಯ ಬಾಳೆಕಾಯಿ ಕಟ್ಲೇಟ್
ನೀವು ಬಾಳೆಕಾಯಿ ಚಿಪ್ಸ್ ಟ್ರೈ ಮಾಡಿರುತ್ತೀರಿ, ಆದರೆ ಬಾಳೆಕಾಯಿ ಕಟ್ಲೇಟ್ ಟ್ರೈ ಮಾಡಿದ್ದೀರಾ? ಇಲ್ಲ ಅಂದರೆ ಈ ಕಟ್ಲೇಟ್ ಒಮ್ಮೆ ಟ್ರೈ ಮಾಡಿ, ತುಂಬಾ ರುಚಿಯಾಗಿರುತ್ತೆ. ಇದನ್ನು ಮಾಡುವ ವಿಧಾನ ಸುಲಭವಾಗಿದ್ದು ರೆಸಿಪಿ ಇಲ್ಲಿ ನೀಡಲಾಗಿದೆ.

ಈ ಕಟ್ಲೇಟ್ ತಿನ್ನುವುದರಿಂದ ದೇಹಕ್ಕೆ ಅಗ್ಯತವಿರುವ ನಾರಿನಂಶ, ವಿಟಮಿನ್ಗಳು, ಖನಿಜಾಂಶ ಎಲ್ಲವೂ ದೊರೆಯುವುದು. ಇದನ್ನು ಉಪವಾಸದ ಸಮಯದಲ್ಲಿ ಕೂಡ ಮಾಡಿ ತಿನ್ನಬಹುದು.
Recipe By: ಮೀನಾ ಭಂಡಾರಿ
Recipe Type: ಸ್ನ್ಯಾಕ್ಸ್
Serves: 4
-
ಬೇಕಾಗುವ ಸಾಮಗ್ರಿ
ಬಾಳೆಕಾಯಿ 2
ಬೇಯಿಸಿದ ಆಲೂಗಡ್ಡೆ 2
ಕಲ್ಲುಪ್ಪು (ರುಚಿಗೆ ತಕ್ಕಷ್ಟು)
ಜೀರಿಗೆ ಪುಡಿ 1 ಚಮಚ
ಹಸಿ ಮೆಣಸಿನಕಾಯಿ 2-3(ಚಿಕ್ಕದಾಗಿ ಕತ್ತರಿಸಿದ್ದು)
ಕೊತ್ತಂಬರಿ ಸೊಪ್ಪು ಅರ್ಧ ಕಪ್
ತುಪ್ಪ 1 ಚಮಚ +2 ಚಮಚ
-
ಮಾಡುವುದು ಹೇಗೆ?
* ಬಾಳೆಕಾಯಿಯನ್ನ ಎರಡು ಭಾಗ ಮಾಡಿ ಬೇಯಿಸಿ.
* ನಂತರ ಅದರ ಸಿಪ್ಪೆ ಸುಲಿದು ತುರಿಯಿರಿ.
* ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ಸುಲಿದು ಅದನ್ನು ಕೂಡ ತುರಿಯಿರಿ.
* ತುರಿದ ಬಾಳೆಕಾಯಿ ಹಾಗೂ ಆಲೂಗಡ್ಡೆಯನ್ನು ಮಿಶ್ರ ಮಾಡಿ, ಅದಕ್ಕೆ ತುಪ್ಪ, ಹಸಿ ಮೆಣಸಿನಕಾಯಿ, ಕಲ್ಲುಪ್ಪು, ಜೀರಿಗೆ ಪುಡಿ , ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರ ಮಾಡಿ.
*ಈಗ ಮಿಶ್ರಣದಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ, ಕಟ್ಲೇಟ್ ಆಕಾರಕ್ಕೆ ತಟ್ಟಿ 5 ನಿಮಿಷ ಫ್ರಿಡ್ಜ್ನಲ್ಲಿಡಿ.
* ಈಗ ತವಾ ಬಿಸಿ ಮಾಡಿ ಅದಕ್ಕೆ ಎರಡು ಚಮಚ ತುಪ್ಪ ಹಾಕಿ ಕಟ್ಲೇಟ್ ಹಾಕಿ. ಕಡಿಮೆ ಉರಿಯಲ್ಲಿ 5-6 ನಿಮಿಷ ಫ್ರೈ ಮಾಡಿ ನಂತರ ಮತ್ತೊಂದು ಬದಿ ಕೂಡ ಅಷ್ಟೇ ಹೊತ್ತು ಫ್ರೈ ಮಾಡಿದರೆ ಬಾಳೆಕಾಯಿ ಕಟ್ಲೇಟ್ ರೆಡಿ.
- ಈ ಕಟ್ಲೇಟ್ಗೆ ಉಪವಾಸದ ದಿನ ಹೊರತು ಪಡಿಸಿ ಉಳಿದ ದಿನದಲ್ಲಿ ಆದರೆ ಈರುಳ್ಳಿ ಕೂಡ ಹಾಕಬಹುದು.
- ಸರ್ವ್: - 1 ಪ್ಲೇಟ್
- ಕ್ಯಾಲೋರಿ: - 109ಕ್ಯಾ
- ಕೊಬ್ಬು: - 4.8 ಗ್ರಾಂ
- ಕಾರ್ಬ್ಸ್: - 16 ಗ್ರಾಂ
- ನಾರಿನಂಶ: - 4.2 ಗ್ರಾಂ
ಮಾಡುವುದು ಹೇಗೆ?
* ಬಾಳೆಕಾಯಿಯನ್ನ ಎರಡು ಭಾಗ ಮಾಡಿ ಬೇಯಿಸಿ.

* ನಂತರ ಅದರ ಸಿಪ್ಪೆ ಸುಲಿದು ತುರಿಯಿರಿ.

* ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ಸುಲಿದು ಅದನ್ನು ಕೂಡ ತುರಿಯಿರಿ.

* ತುರಿದ ಬಾಳೆಕಾಯಿ ಹಾಗೂ ಆಲೂಗಡ್ಡೆಯನ್ನು ಮಿಶ್ರ ಮಾಡಿ, ಅದಕ್ಕೆ ತುಪ್ಪ, ಹಸಿ
ಮೆಣಸಿನಕಾಯಿ, ಕಲ್ಲುಪ್ಪು, ಜೀರಿಗೆ ಪುಡಿ , ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರ
ಮಾಡಿ.

*ಈಗ ಮಿಶ್ರಣದಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ, ಕಟ್ಲೇಟ್ ಆಕಾರಕ್ಕೆ ತಟ್ಟಿ 5 ನಿಮಿಷ ಫ್ರಿಡ್ಜ್ನಲ್ಲಿಡಿ.

* ಈಗ ತವಾ ಬಿಸಿ ಮಾಡಿ ಅದಕ್ಕೆ ಎರಡು ಚಮಚ ತುಪ್ಪ ಹಾಕಿ ಕಟ್ಲೇಟ್ ಹಾಕಿ. ಕಡಿಮೆ
ಉರಿಯಲ್ಲಿ 5-6 ನಿಮಿಷ ಫ್ರೈ ಮಾಡಿ ನಂತರ ಮತ್ತೊಂದು ಬದಿ ಕೂಡ ಅಷ್ಟೇ ಹೊತ್ತು
ಫ್ರೈ ಮಾಡಿದರೆ ಬಾಳೆಕಾಯಿ ಕಟ್ಲೇಟ್ ರೆಡಿ.




Click it and Unblock the Notifications