Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
7 ಬಗೆಯ ಚಿಕನ್ ಸ್ಟಾಟರ್ಸ್-ವೀಕೆಂಡ್ ಸ್ಪೆಷೆಲ್
ಚಿಕನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚಿಕನ್ ಸ್ನಾಯುಗಳನ್ನು ಬಲಪಡಿಸುತ್ತದೆ, ಹಸಿವು ಸರಿಯಾದ ರೀತಿಯಲ್ಲಿ ಆಗುವಂತೆ ಮಾಡುತ್ತದೆ, ಸುಸ್ತನ್ನು ಹೋಗಲಾಡಿಸುತ್ತದೆ ಹೀಗೆ ಚಿಕನ್ ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ.
ನೀವು ನಾನ್ ವೆಜ್ ತಿನ್ನುವವರಾದರೆ ವೀಕೆಂಡ್ ನಲ್ಲಿ ಚಿಕನ್ ಇದ್ದೇ ಇರುತ್ತದೆ ಅಲ್ಲವೇ? ದಿನಾ ಒಂದೇ ರುಚಿಯಲ್ಲಿ ಚಿಕನ್ ಅಡುಗೆ ಮಾಡುವ ಬದಲು ಈ ವೀಕೆಂಡ್ ಗೆ ಈ ಸ್ಟಾಟರ್ಸ್ ರೆಸಿಪಿ ಟ್ರೈ ಮಾಡಿ. ನಮ್ಮ ಚಿಕನ್ ರೆಸಿಪಿ ಸೆಕ್ಷನ್ ನಿಂದ ಆಯ್ದ 7 ಬಗೆಯ ಚಿಕನ್ ಸ್ಟ್ರಾಟರ್ಸ್ ರೆಸಿಪಿ ನೀಡಿದ್ದೇವೆ. ಇದರಲ್ಲಿ ನಿಮಗೆ ಯಾವುದು ಮಾಡಬೇಕೆಂದು ಅನಿಸುತ್ತದೆಯೋ ಅದನ್ನು ಟ್ರೈ ಮಾಡಿ, ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ.

1. ಚಿಕನ್ 65
ಚಿಕನ್ 65ನ್ನು ಎರಡು ರೀತಿಯಲ್ಲಿ ತಯಾರಿಸಬಹುದು. ತುಂಬಾ ಡ್ರೈ ಬೇಕೆನ್ನುವವರು ಡ್ರೈ ಆಗಿ ಮಾಡಬಹುದು, ಆದರೆ ಚಪಾತಿ, ಪರೋಟ ಜೊತೆ ತಿನ್ನುವಾಗ ಚಿಕನ್ 65 ಸ್ವಲ್ಪ ಗ್ರೇವಿ ರೀತಿ ಇದ್ದರೆ ಚೆಂದ. ಈ ರೆಸಿಪಿ ಸುಲಭವಾಗಿ ಮಾಡಬಹುದಾಗಿದ್ದು ತಯಾರಿಸುವ

2. ಚಿಕನ್ ಫ್ರೈ
ಚಿಕನ್‌ನಿಂದ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಚಿಕನ್ ಅನ್ನು ಸಾರು ಮಾಡಿ ತಿನ್ನುವುದಕ್ಕಿಂತ, ಸ್ವಲ್ಪ ಡ್ರೈ ರೀತಿ ಮಾಡಿ ತಿನ್ನಬೇಕೆಂದು ಬಯಸುವುದಾದರೆ ಈ ಚಿಕನ್ ಫ್ರೈ ಟ್ರೈ ಮಾಡಬಹುದು. ಈ ಚಿಕನ್ ಫ್ರೈ ಮಾಡಲು ಬಲು ಸುಲಭವಾಗಿದ್ದು,

3. ಚಿಕನ್ ಟಿಕ್ಕಾ
ಚಿಕನ್ ಪ್ರಿಯರು ಚಿಕನ್ ಟಿಕ್ಕಾ ತಿನ್ನಲು ವೀಕೆಂಡ್‌ಗಳಲ್ಲಿ ರೆಸ್ಟೋರೆಂಟ್‌ಗೆ ಹೋಗುತ್ತಾರೆ. ರೆಸ್ಟೋರೆಂಟ್‌ನಲ್ಲಿ ಸಿಗುವಷ್ಟು ರುಚಿಕರವಾದ ಟಿಕ್ಕಾವನ್ನು ಮನೆಯಲ್ಲಿ ಸುಲಭದಲ್ಲಿಯೆ ತಯಾರಿಸಬಹುದಾಗಿದ್ದು ಮಾಡುವ

4. ಚಿಕನ್ ವಿಂಗ್ಸ್
4. ಚಿಕನ್ ವಿಂಗ್ಸ್ ಅಡುಗೆಯನ್ನು ಈ ಕೆಳಗಿನಂತೆ ಮಾಡಿದರೆ ರೆಸ್ಟೋರೆಂಟ್ ನಲ್ಲಿ ದೊರೆಯುವಷ್ಟೇ ರುಚಿಕರವಾಗಿ ನೀವು ಮಾಡಿದ ಚಿಕನ್ ವಿಂಗ್ಸ್ ಕೂಡ ಇರುತ್ತದೆ. ಚಿಕನ್ ವಿಂಗ್ಸ್ ನ ರೆಸಿಪಿಯನ್ನು ಈ ಕೆಳಗೆ ನೀಡಲಾಗಿದೆ ನೋಡಿ.

5. ಚಿಕನ್ ಕಬಾಬ್
ಚಿಕನ್ ಕಬಾಬ್ ಕ್ಕಿಂತ ಚಿಕನ್ ಶೀಕ್ ಕಬಾಬ್ ಸ್ವಲ್ಪ ಭಿನ್ನವಾಗಿರುತ್ತದೆ. ಈ ಚಿಕನ್ ಶೀಕ್ ಕಬಾಬ್ ಪ್ರಮುಖವಾಗಿ ಬೀದಿ ಬದಿಯ ಆಹಾರವಾಗಿದ್ದರೂ 5 ಸ್ಟಾರ್ ಹೋಟೆಲ್ ಗಳಲ್ಲಿ ಕೂಡ ದೊರೆಯುತ್ತದೆ. ಇದನ್ನು ಮಾಡಲು ಸ್ವಲ್ಪ ಅಧಿಕ ಶ್ರಮ ಮತ್ತು ಅಧಿಕ ಸಮಯ ಬೇಕಾಗುತ್ತದೆ. ಆದರೆ ಇದನ್ನು ಮಾಡಲು ಶ್ರಮ ಪಟ್ಟರೂ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಚಿಕನ್ ಶೀಕ್ ಕಬಾಬ್ ಅನ್ನು ಮನೆಯಲ್ಲಿ ಮಾಡಬಯಸುವುದಾದರೆ

6.ಚಿಕನ್ ಚಿಲ್ಲಿ
ಚಿಕನ್ ನಿಂದ ಸಾರು, ಗ್ರೇವಿ, ಸ್ಟ್ಯಾಕ್ಸ್ ಐಟಮ್ , ಬಿರಿಯಾನಿ ಹೀಗೆ ಅನೇಕ ಬಗೆಯ ಅಡುಗೆಗಳನ್ನು ತಯಾರಿಸಬಹುದು. ಚಿಕನ್ ನಿಂದ ವಿಧ-ವಿಧದದ ಸ್ಟ್ರಾಟರ್ಸ್ ತಯಾರಿಸಬಹುದು. ಅವುಗಳಲ್ಲಿ ಚಿಕನ್ ಚಿಲ್ಲಿ ತುಂಬಾ ಜನಪ್ರಿಯವಾದ ನಾನ್ ವೆಜೆಟೇರಿಯನ್ ಸ್ನ್ಯಾಕ್ಸ್ ಐಟಮ್ ವಾಗಿದೆ. ಈ ಚಿಕನ್ ಚಿಲ್ಲಿಯನ್ನು ಮನೆಯಲ್ಲಿಯೇ ತಯಾರಿಸಬಹುದುದು. ನೀವು ಈ ಚಿಕನ್ ಚಿಲ್ಲಿ ಮಾಡಬಯಸುವುದಾದರೆ

7. ಚಿಕನ್ ಡ್ರಮ್ ಸ್ಟಿಕ್
ಚಿಕನ್ ಡ್ರಮ್ ಸ್ಟಿಕ್ ತಯಾರಿಸಲು ಅದಕ್ಕಾಗಿಯೇ ಸ್ಪೆಷೆಲ್ ಮಸಾಲ ಹಾಗೂ ಸಾಮಾಗ್ರಿಗಳನ್ನು ಕೊಳ್ಳಬೇಕಾಗಿಲ್ಲ. ಮನೆಯಲ್ಲಿ ಸಾಮಾನ್ಯ ಅಡುಗೆಗೆ ಬಳಸುವ ಸಾಮಾಗ್ರಿಗಳನ್ನು ಬಳಸಿ ಸವಿರುಚಿಯ ಡ್ರಮ್ ಸ್ಟಿಕ್ ತಯಾರಿಸಬಹುದು. ಇದನ್ನು ಮಾಡುವ ವಿಧಾನ ಕೂಡ ಸರಳವಾಗಿದ್ದು , ಹೇಗೆ ಮಾಡುವುದು ಎಂದು



Click it and Unblock the Notifications
