Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸಿಪಿ: ಸವಿಯಲು ಬಲು ಚೆನ್ನಾ ಮಡಿಕೆ ಕುಲ್ಫಿ
ಐಸ್ ಕ್ರೀಮ್, ಕುಲ್ಫಿ ಇವೆಲ್ಲಾ ಸವಿಯುವುದೇ ಚೆಂದ. ಮಟ್ಕಾ ಮಲೈ ಕುಲ್ಫಿ ಮಕ್ಕಳು-ದೊಡ್ಡವರು ಎನ್ನದೆ ಎಲ್ಲರೂ ಇಷ್ಟಪಟ್ಟು ಸಿಹಿ ಆಗಿದೆ. ಇದನ್ನು ವಿಶೇಷ ದಿನಗಳಲ್ಲಿ ಮಾಡಿದರೆ ಆ ಡಿನ್ನರ್ ಮತ್ತಷ್ಟು ಸ್ಪೆಷಲ್ ಅನಿಸುವುದು.

ಇದನ್ನು ಮಾಡಲು ನೀವು ಕನಿಷ್ಠ ಒಂದು ಗಂಟೆ ಸಮಯ ವ್ಯಯಿಸಬೇಕಾಗುತ್ತದೆ. ನಾವು ಇಲ್ಲಿ ಮಡಿಕೆ ಕುಲ್ಫಿಯ ರೆಸಿಪಿ ನೀಡಲಾಗಿದೆ ನೋಡಿ:
Recipe By: Reena TK
Recipe Type: Icecream
Serves: 6
-
ಬೇಕಾಗುವ ಸಾಮಗ್ರಿ
2 ಕಪ್ ಹಾಲು
1 ಕಪ್ ಕ್ರೀಮ್
1 ಕಪ್ ಮಂದವಾದ ಹಾಲು (2 ಕಪ್ ಲೀಟರ್ 1 ಕಪ್ ಆಗಬೇಕು)
1/4 ಕಪ್ ಡ್ರೈ ಫ್ರೂಟ್ಸ್
10-15 ಕೇಸರಿ
-
ಮಡಿಕೆ ಕುಲ್ಫಿ ಮಾಡುವುದು ಹೇಗೆ?
* ದಪ್ಪ ತಳವಿರುವ ಪಾತ್ರೆಗೆ ಹಾಲು ಹಾಕಿ ಸಾಧಾರಣ ಉರಿಯಲ್ಲಿ ಕುದಿಸಿ.
* ನಂತರ ಕ್ರೀಮ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ತಿರುಗಿಸುತ್ತಲೇ ಇರಿ.
* ಈಗ ಮಂದವಾದ ಹಾಲನ್ನು ಹಾಕಿ ಮಿಶ್ರ ಮಾಡಿ.
* ನಂತರ ಕೇಸರಿ, ಮತ್ತು ಡ್ರೈ ಫ್ರೂಟ್ಸ್ ಮೇಲೆ ಹಾಕಿ, ಸಾಧಾರಣ ಉರಿಯಲ್ಲಿ ತಿರುಗಿಸುತ್ತಲೇ ಇರಿ. ಮಿಶ್ರಣ ಒಂದು ಕಪ್ ಇದ್ದರೆ ಮುಕ್ಕಾಲು ಕಪ್ ಆಗುವಷ್ಟು ಹೊತ್ತು ಕುದಿಸಿ.
* ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಇಡಿ.
* ಮಟ್ಕಾ ಕುಲ್ಫಿಯನ್ನು ಮಣ್ಣಿನ ಕಪ್ನಲ್ಲಿ ಹಾಕಿ ಫ್ರಿಡ್ಜ್ನಲ್ಲಿ ಇಡಿ.
* ನಂತರ ಡ್ರೈ ಫ್ರೂಟ್ಸ್ ಮೇಲೆ ಉದುರಿಸಿ ಸರ್ವ್ ಮಾಡಿ.
- *ಉರಿಯಿಂದ ಇಳಿಸಿ ಕುಲ್ಫಿಗೆ ಮಣ್ಣಿನ ಚಿಕ್ಕ-ಚಿಕ್ಕ ಮಡಿಕೆಯಲ್ಲಿ ಹಾಕಿಡಿ, ಮಡಿಕೆ ಇಲ್ಲದಿದ್ದರೆ ಕುಲ್ಫಿ ಮೌಲ್ಡ್ನಲ್ಲಿ ಹಾಕಿಡಬಹುದು.
- ಸರ್ವ್ - 1 ಕಪ್
- ಕ್ಯಾಲೋರಿ - 240ಕ್ಯಾ
- ಕೊಬ್ಬು - 10ಗ್ರಾಂ
- ಪ್ರೊಟೀನ್ - 3 ಗ್ರಾಂ
- ಕಾರ್ಬ್ಸ್ - 25ಗ್ರಾಂ



Click it and Unblock the Notifications