Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೊಟ್ಟೆ ಆಮ್ಲೆಟ್ ಹೀಗೆ ಮಾಡಿದರೆ ಇನ್ನೂ ಟೇಸ್ಟಿಯಾಗಿರುತ್ತದೆ
ಆಮ್ಲೆಟ್ ಸರಳವಾದ ರೆಸಿಪಿಯಾಗಿದ್ದು ಇದನ್ನು ಮಾಡಲು ಸಾಮಾನ್ಯವಾಗಿ ಮೊಟ್ಟೆ ತಿನ್ನುವ ಎಲ್ಲರಿಗೂ ಗೊತ್ತಿರುತ್ತದೆ, ಆದರೆ ಈ ಸಾಮಾನ್ಯ ಆಮ್ಲೆಟ್ ಅನ್ನು ಮತ್ತಷ್ಟು ಸ್ಪೆಷಲ್ ಆಗಿಸುವುದು ಹೇಗೆ ಎಂಬ ರೆಸಿಪಿ ನಾವಿಲ್ಲಿ ನೀಡಿದ್ದೇವೆ.
ಮೊಟ್ಟೆಯಲ್ಲಿ ಈ ಫಿಲ್ಲಿಂಗ್ ಇದ್ದರೆ ರುಚಿ ಸೂಪರ್ ಆಗಿರುತ್ತದೆ. ಇನ್ನು ಬ್ರೇಕ್‌ಫಾಸ್ಟ್‌ಗೆ ಇನ್ನೂ ಸೂಪರ್ ಆಗಿರುತ್ತದೆ, ಅಲ್ಲದೆ ಎಗ್ ಆಮ್ಲೆಟ್ ಹೀಗೆ ಮಾಡಿ ತಿಂದರೆ ಹೆಚ್ಚು ನ್ಯೂಟ್ರಿಷಿಯನ್ ಹೊಟ್ಟೆ ತುಂಬುವುದು. ಬನ್ನಿ ಯಾವ ರೀತಿಯ ಫಿಲ್ಲಿಂಗ್ ಆಮ್ಲೆಟ್ ಸೂಪರ್ ಆಗಿರುತ್ತದೆ:

ಬೇಕಾಗುವ ಸಾಮಗ್ರಿ
ಮೊಟ್ಟೆ 2
1/4 ಚಮಚ ಉಪ್ಪಿನ ಪುಡಿ
1/4 ಚಮಚ ಕಾಳು ಮೆಣಸಿನ ಪುಡಿ
1 ಚಮಚ ತೆಂಗಿನೆಣ್ಣೆ
ಚಿಟಿಕೆಯಷ್ಟು ಅರಿಶಿಣ ಪುಡಿ
ಬೌಲ್‌ಗೆ ಮೊಟ್ಟೆಯನ್ನು ಒಡೆದು ಹಾಕಿ, ಈ ಎಲ್ಲಾ ಸಾಮಗ್ರಿ ಹಾಕಿ ಮೊಟ್ಟೆಯನ್ನು
ಚೆನ್ನಾಗಿ ಕದಿಡಿ
ಇದನ್ನು ಹೀಗೆಯೇ ಬೀಟ್ ಮಾಡಿ ಹಾಕಿದರೂ ಆಮ್ಲೆಟ್ ಸೂಪರ್ ಆಗಿರುತ್ತದೆ.
ಇದಕ್ಕೆ ಫಿಲ್ಲಿಂಗ್ ನೀವು ವೆಜೆಟೇಬಲ್ ಬಳಸುವುದಾದರೆ ' ಬೆಲ್ ಪೆಪ್ಪರ್, ಕರ್ನ್, ಬ್ರೊಕೋಲಿ, ಈರುಳ್ಳಿ, ಟೊಮೆಟೊ ಇವುಗಳನ್ನು ಹಾಕಬಹುದು (ಬ್ರೊಕೋಲಿ ಸ್ವಲ್ಪ ರೋಸ್ಟ್ ಮಾಡಿ ಬಳಸಬೇಕು, ಇಲ್ಲದಿದ್ದರೆ ಬೇಯುವುದಿಲ್ಲ)
ಮಾಂಸವನ್ನು ಫಿಲ್ಲಿಂಗ್ ಮಾಡಬಹುದು
ಮಂಸವನ್ನು ಬೇಯಿಸಿ ಪುಡಿ ಮಾಡಿ, ಅದಕ್ಕೆ ನಿಮಗೆ ಬೇಕಾದ ಮಸಾಲೆ ಹಾಕಿ ಪುಡಿ
ಪುಡಿಯಂತೆ ರೋಸ್ಟ್ ಮಾಡಿ ಅದನ್ನು ಮೊಟ್ಟೆ ಮೇಲೆ ಹರಡಿ ಬಳಸಬಹುದು.
ಸ್ಟ್ರಾಚಸ್: ಬೇಯಿಸಿದ ಆಲೂಗಡ್ಡೆ, ಬೇಯಿಸಿದ ಸಿಹಿ ಗೆಣಸು, ರೋಸ್ಟ್ ಮಾಡಿದ ಅಣಬೆ ಈ ರೀತಿ ಬಳಸಬಹುದು.
ಹರ್ಬ್ಸ್: ಪಾರ್ಸ್ಲೆ, ಗಾರ್ಲಕ್, ಪೆಪ್ಪರಿಕಾ ಈ ಬಗೆಯ ಹರ್ಬ್ಸ್ ಕೂಡ ಮಾಡಬಹುದು.
ಸಿಂಪಲ್ ಆಮ್ಲೆಟ್‌ಗಿಂತ ಫಿಲ್ಲಿಂಗ್ ಆಮ್ಲೆಟ್ ತುಂಬಾ
ಚೆನ್ನಾಗಿರುತ್ತದೆ
ಈ ಆಮ್ಲೆಟ್ ನೀವು ಫಿಲ್ಲಿಂಗ್ ಮಾಡಿ ಸೇವಿಸಿ ನೋಡಿ ತುಂಬಾನೇ
ರುಚಿಯಾಗಿರುತ್ತದೆ.
ಪ್ರೊಟೀನ್
ಪ್ರೊಟೀನ್‌ನಲ್ಲಿ ಅಮೈನೋ ಆಮ್ಲ ಅಧಿಕವಿರುತ್ತದೆ, ಅಲ್ಲದೆ ದೇಹಕ್ಕೆ ಅವಶ್ಯಕವಾದ
ಕ್ಯಾಲೋರಿ, ಪ್ರೊಟೀನ್ ಅಂಶವಿರುತ್ತದೆ.
ಮೂಳೆಗಳ ಆರೋಗ್ಯಕ್ಕೆ ಅನುಕೂಲಕರವಾಗಿದೆ
ಕ್ಯಾಲ್ಸಿಯಂ, ರಂಜಕ, ವಿಟಮಿನ್ ಡಿ ಈ ಅಂಶಗಳಿರುವುದರಿಂದ ಮೂಳೆಯ ಆರೋಗ್ಯಕ್ಕೆ
ಒಳ್ಳೆಯದು.
ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ
ಮೊಟ್ಟೆಯನ್ನು ನೀವು ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಸೇವಿಸುವುದರಿಂದ ದಿನವಿಡೀ
ನಾವು ಕೆಲಸ ಮಾಡುವಾಗ ನಮ್ಮ ದೇಹಕ್ಕೆ ಅಗ್ಯತವಿರುವ ಪೋಷಕಾಂಶ ದೊರೆಯಲಿದೆ.



Click it and Unblock the Notifications