Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸಿಪಿ: ಒಂದೇ ಸಮಯದಲ್ಲಿ ಈ 4 ಬಗೆಯ ಮೋದಕ ಅಕ್ಕಿ ಹಿಟ್ಟಿನಿಂದ ತಯಾರಿಸಬಹುದು
ಬೇಡಿದ ವರವನ್ನು ಕೊಡುವ ಗಣೇಶನಿಗೆ ಮೋದಕ ಎಂದರೆ ತುಂಬಾನೇ ಪ್ರಿಯ. ಬಗೆಬಗೆಯ ಮೋದಕಗಳನ್ನು ಅರ್ಪಿಸಿ ಗಣೇಶನನ್ನು ಆರಾಧಿಸಲಾಗುವುದು. ಮೋದಕವನ್ನು ನೀವು ಸ್ಟೀಮ್ ಮಾಡಿ, ಫ್ರೈ ಮಾಡಿ ಅಥವಾ ಹಾಗೆಯೇ ಕೂಡ ತಯಾರಿಸಬಹುದು. ನಾವಿಲ್ಲಿ ಅಕ್ಕಿಯಿಂದ ಒಂದೇ ಸಮಯದಲ್ಲಿ ಮಾಡಬಹುದಾದ 4 ರುಚಿಯ ಮೋದಕ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ
3 ಕಪ್ ಅಕ್ಕಿ ಹಿಟ್ಟು
3 ಕಪ್ ನೀರು
1/4 ಉಪ್ಪು
1 ಚಮಚ ತುಪ್ಪ
ಕಲಿಸಲು 2 ಚಮಚ ನೀರು
1 ಚಮಚ ಅಧಿಕ ತುಪ್ಪ
* ಮೋದಕದ ಒಳಗಡೆ ತುಂಬಲು
1 ಚಮಚ ತುಪ್ಪ
3 ಕಪ್ ತೆಂಗಿನತುರಿ
1.5 ಕಪ್ ತುರಿದ ಬೆಲ್ಲ
1ಚಮಚ ಏಲಕ್ಕಿ ಪುಡಿ
ಸ್ವಲ್ಪ ಕೇಸರಿ
* ಗುಲ್ಕಂದ ತೆಂಗಿನಕಾಯಿ ಕೋಯಾ
1 ಕಪ್ ತುರಿದ ತೆಂಗಿನಕಾಯಿ
1/4 ಕಪ್ ತುರಿದ ಕೋಯಾ
1/2 ಕಪ್ ಗುಲ್ಕಂದ
ಇವುಗಳನ್ನು ಮಿಶ್ರ ಮಾಡಿ ಇಡಿ.
* ಕೋಕೋನೆಟ್ ಚಾಕೋಲೆಟ್
1 ಕಪ್ ತುರಿದ ತೆಂಗಿನಕಾಯಿ
1/2 ಕಪ್ ಡಾರ್ಕ್ ಚಾಕೋಲೆಟ್
1/4 ಚಮಚ ಏಲಕ್ಕಿ ಪುಡಿ
ಡಾರ್ಕ್ ಚಾಕೋಲೆಟ್ ಪುಡಿ ಮಾಡಿ, ತೆಂಗಿನ ತುರಿ, ಏಲಕ್ಕಿ ಪುಡಿ ಮಿಶ್ರ
ಮಾಡಿ.
* ಕಾಯಿತುರಿ ಬೆಲ್ಲ
1 ಚಿಕ್ಕ ಕಪ್ ತೆಂಗಿನ ತುರಿ
1 ಚಿಕ್ಕ ಕಪ್ ಬೆಲ್ಲದ ಪುಡಿ
ಇವೆರಡನ್ನು ಮಿಶ್ರ ಮಾಡಿ ಇಡಿ.
ಮಾಡುವ ವಿಧಾನ
ನೀರನ್ನು ಬಾಣಲೆಗೆ ಹಾಕಿ ಕುದಿಸಿ, ಅದಕ್ಕೆ ಉಪ್ಪು, 1 ಚಮಚ ತುಪ್ಪ ಸೇರಿಸಿ ,
ನೀರು ಕುದಿ ಬರುವಾಗ ಅಕ್ಕಿ ಹಿಟ್ಟು ಹಾಕಿ ಅದು ಗಂಟಾಗದಂತೆ ತಿರುಗಿಸಿ, ಅದು
ಉಪ್ಪಿಟ್ಟು ರೀತಿ ಗಟ್ಟಿಯಾಗುವಾಗ ಉರಿಯಿಂದ ಇಳಿಸಿ.
* ನಂತರ ಆ ಹಿಟ್ಟಿನಿಂದ ಉಂಡೆಕಟ್ಟಿ, ನಂತರ ಅದರೊಳಗೆ ಈ ನಾಲ್ಕು ಮಿಶ್ರಣಗಳನ್ನು
ಪ್ರತ್ಯೇಕವಾಗಿ ತುಂಬಿ, ನಂತರ ಹಬೆಯಲ್ಲಿ ಬೇಯಿಸಿ.
* ಈ ಮೋದಕವನ್ನು 15-20 ಹಬೆಯಲ್ಲಿ ಬೇಯಿಸಿ.
* ಹೀಗೆ ಮಾಡಿದರೆ 4 ರುಚಿಯ ಮೋದಕ ರೆಡಿ, ನಿಮ್ಮ ಶ್ರಮವೂ ಕಡಿಮೆಯಾಗುವುದು.



Click it and Unblock the Notifications