Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೋಲ್ಡ್ ಕಾಫಿ, ವಿಸ್ಕಿ ಮಿಕ್ಸ್ನ ಫ್ರೋಜನ್ ಕಾಫಿ ಸಕತ್ ಟೇಸ್ಟಿ
ಬೇಸಿಗೆಯಲ್ಲಿ ಏನಾದರೂ ವೆರೈಟಿ ಡ್ರಿಂಕ್ಸ್ ಅದೂ ಫೈವ್ ಸ್ಟಾರ್ಗಳಲ್ಲಿ ದೊರೆಯುವಂಥ ತಣ್ಣನೆಯ ಜ್ಯೂಸ್ ರೆಸಿಪಿ ಟ್ರೈ ಮಾಡ ಬಯಸುವುದಾದರೆ ಇಲ್ಲಿ ನಾವು ನೀವು ಬಯಸಿದ ರುಚಿಯ ಪಾನೀಯ ರೆಸಿಪಿ ನೀಡಿದ್ದೇವೆ.

ಇದು ತುಂಬಾ ರುಚಿಕರವಾದ ಕೋಲ್ಡ್ ಕಾಫಿ ರೆಸಿಪಿಯಾಗಿದೆ. ಇದನ್ನು ಫ್ರೋಜನ್ ಐರಿಷ್ ಕಾಫಿ ಎಂದು ಕರೆಯುತ್ತಾರೆ. ನಿಮ್ಮ ಮನೆಯಲ್ಲಿ ಸ್ವೀಟ್ ಕ್ರೀಮ್, ಸ್ವಲ್ಪ ಐರಿಷ್ ವಿಸ್ಕಿ ಇದ್ದರೆ ಸಾಕು ಈ ಕೋಲ್ಡ್ ಕಾಫಿ ರೆಡಿ. ಒಮ್ಮೆ ಮಾಡಿದರೆ ಮತ್ತೆ-ಮತ್ತೆ ಮಾಡಿ ಕುಡಿಯುವುದು ಗ್ಯಾರಂಟಿ, ಅಷ್ಟೊಂದು ರುಚಿಕರವಾಗಿದೆ ಇದು.
Recipe By: Reena TK
Recipe Type: Drinks
Serves: 2
-
ಬೇಕಾಗುವ ಸಾಮಗ್ರಿ
2 ಕಪ್ ಸ್ಟ್ರಾಂಗ್ ಬ್ಲ್ಯಾಕ್ ಕಾಫಿ (ತಣ್ಣನೆ ಇರುವುದು)
ಒಂದೂವರೆ ಕಪ್ ಸಿಹಿ ಕ್ರೀಮ್
3 ಔನ್ಸ್ ವಿಸ್ಕಿ
1 ಬಾರ್ ಚಾಕೋಲೆಟ್ (ಕರಗಿಸಿದ್ದು)
-
ತಯಾರಿಸುವುದು ಹೇಗೆ?
1. ಕಾಫಿಯನ್ನು ಫ್ರಿಡ್ಜ್ನಲ್ಲಿಟ್ಟು ಫ್ರೀಜ್ ಮಾಡಿ.
2. ನಂತರ ಅದನ್ನು ತೆಗೆದು ಅದಕ್ಕೆ ಮೇಲೆ ಕ್ರೀಮ್ ಸುರಿದು ಫ್ರೀಜ್ ಮಾಡಿ.
3. ಉಳಿದ ಕ್ರೀಮ್ ಅನ್ನು ಚೆನ್ನಾಗಿ ಕದಡಿ ಒಂದು ಕಡೆ ಇಡಿ.
4. ಈಗ ನಾಲ್ಕು ಕಾಫಿ ಐಸ್ ಕ್ಯೂಬ್ ತೆಗೆದು ಅದಕ್ಕೆ 1.5 ಔನ್ಸ್ ವಿಸ್ಕಿ ಹಾಕಿ ಬ್ಲೆಂಡ್ ಮಾಡಿ.
5. ಈಗ ಅದಕ್ಕೆ ಕದಡಿಟ್ಟ ಕ್ರೀಮ್ ಹಾಗೂ ಕರಗಿಸಿದ ಚಾಕೋಲೆಟ್ ಬಾರ್ ಹಾಕಿ ಮಿಕ್ಸ್ ಮಾಡಿ. ಈ ಫ್ರೋಜನ್ ಕಾಫಿ ಕುಡಿಯಲು ಸಕತ್ ಟೇಸ್ಟಿಯಾಗಿರುತ್ತದೆ.



Click it and Unblock the Notifications