Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫ್ರೈ ಮೀನಿನ ಸಾರು ರೆಸಿಪಿ: ರುಚಿ ಬೊಂಬಾಟ್ ಆಗಿರುತ್ತೆ
ಮೀನಿನ ಸಾರು ಹಲವು ರೀತಿಯಲ್ಲಿ ಮಾಡಬಹುದು, ನಾವಿಲ್ಲಿ ಮೀನನ್ನು ಸ್ವಲ್ಪ ಫ್ರೈ ಮಾಡುವ ಮಾಡುವ ಮೀನಿನ ಸಾರು ರೆಸಿಪಿ ನೀಡಿದ್ದೇವೆ, ತೆಂಗಿನಕಾಯಿ ಹಾಲು ಹಾಕಿ ಮಾಡುವ ಈ ಮೀನು ಸಾರು ತುಂಬಾನೇ ರುಚಿಯಾಗಿರುತ್ತದೆ, ಬನ್ನಿ ಇದು ಮಾಡುವುದು ಹೇಗೆ ಎಂದು ನೋಡೋಣ:
ಮಸಾಲೆ ಮಿಕ್ಸ್ ಮಾಡಿಡಲು
ಮೀನು 1/2 ಕೆಜಿ (ದೊಡ್ಡ ಮೀನಿನ ಪೀಸ್‌ಗಳಾದರೆ ಇನ್ನೂ ಒಳ್ಳೆಯದು)
1/2 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಸ್ವಲ್ಪ ಅರಿಶಿಣ ಪುಡಿ (1/2 ಚಮಚ)
1/2 ಚಮಚ ಕಾಶ್ಮೀರಿ ಮೆಣಸಿನ ಪುಡಿ
1/4 ಚಮಚ ಉಪ್ಪು

ಇವುಗಳನ್ನು ಮಿಕ್ಸ್ ಮಾಡಿ 2 ಗಂಟೆ ಇಡಿ.
* ನಂತರ ತವಾದಲ್ಲಿ ಹಾಕಿ ಎರಡೂ ಬದಿ ಫ್ರೈ ಮಾಡಿ ಇಡಿ.
ನಂತರ ಈ ಸಾಮಗ್ರಿ ಜೋಡಿಸಿಕೊಳ್ಳಿ
1 ಚಮಚ ಎಣ್ಣೆ
1/2 ಚಮಚ ಜೀರಿಗೆ
2-3 ಈರುಳ್ಳಿ
1/2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
2 ಹಣ್ಣಾದ ಟೊಮೆಟೊ
1/2 ಚಮಚ ಉಪ್ಪು
1 ಚಮಚ ಕಾಶ್ಮೀರಿ ಮೆಣಸಿನ ಪುಡಿ
1/2 ಚಮಚ ಅರಿಶಿಣ ಪುಡಿ (ಚಿಕ್ಕ ಸ್ಪೂನ್)
1/2 ಸೋಂಪು (ಹಾಕಿಲ್ಲ ಎಂದರೂ ಪರ್ವಾಗಿಲ್ಲ)
1/4 ಕಪ್ ತೆಂಗಿನ ಕಾಯಿ ಹಾಲು
ಸ್ವಲ್ಪ ಕರಿಬೇವು
ಹಸಿಮೆಣಸು 2-3
11/2 ಚಮಚ ಗಂ ಮಸಾಲ
1/2 ಚಮಚ ನಿಂಬೆರಸ
ಮಾಡುವ ವಿಧಾನ
1 ಚಮಚ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಅದಕ್ಕೆ ಜೀರಿಗೆ, ಸೋಂಪು ಹಾಕಿ, ನಂತರ
ಈರುಳ್ಳಿ ಹಾಕಿ ಅದು ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ.
* ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸು ಹಾಕಿ ಮತ್ತೆ 2 ನಿಮಿಷ ಫ್ರೈ
ಮಾಡಿ
* ನಂತರ ಟೊಮೆಟೊ ಹಾಕಿ, ಟೊಮೆಟೊ ಮೆತ್ತಗಾಗುವವರೆಗೆ ಪ್ರೈ ಮಾಡಿ
* ಅರಿಶಿಣ ಪುಡಿ, ಗರಂ ಮಸಾಲ ಪುಡಿ ಸೇರಿಸಿ, ಎಣ್ಣೆಯಂಶ ಮೇಲ್ಭಾಗಕ್ಕೆ ಬರುವಷ್ಟು
ಹೊತ್ತು ಕಾಯಿಸಿ
* ನಂತರ ಉಪ್ಪು ಸೇರಿಸಿ ಮಿಕ್ಸ್ ಮಾಡಿ ತೆಂಗಿನಕಾಯಿ ಹಾಲು ಹಾಕಿ
* ಆ ಬಳಿಕ ಫ್ರೈ ಮಾಡಿದ ಮೀನು ಹಾಕಿ, ಕರಿಬೇವಿನ ಸೊಪ್ಪು ಹಾಕಿ, 5 ನಿಮಿಷ
ಕುದಿಸಿ, ಉರಿಯಿಂದ ಇಳಿಸಿ ನಿಂಬೆರಸ ಹಿಂಡಿದರೆ ರುಚಿ ರುಚಿಯಾದ ಮೀನು ಸಾರು
ರೆಡಿ.



Click it and Unblock the Notifications