Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಇಷ್ಟವಾಗುತ್ತೆ ಈ ನಟ್ಸ್ ಮಿಲ್ಕ್ ಶೇಕ್ !
Drinks
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
* ಕುದಿಸಿದ ಹಾಲು ಒಂದು ಲೋಟ
* 8-10 ಬಾದಾಮಿ
* 7-8 ಪಿಸ್ಟಾ
* ಕರ್ಜೂರ 2
* ವಾಲ್ ನೆಟ್ಸ್
* 1/2 ಚಮಚ ಏಲಕ್ಕಿ ಪುಡಿ
* ಸಕ್ಕರೆ
* ಚಾಕಲೇಟ್ ಸಾಸ್
ನಟ್ಸ್ ಮಿಲ್ಕ್ ಶೇಕ್ ತಯಾರಿಸುವ ವಿಧಾನ:
1. ನಟ್ಸ್ ಗಳನ್ನು ಪುಡಿ ಮಾಡಬೇಕು. ನಂತರ ಸಕ್ಕರೆ ಸೇರಿಸಿ ಪುಡಿ ಮಾಡಬೇಕು.
2. ಎರಡು ಚಮಚ ನಟ್ಸ್ ಮಿಶ್ರಣವನ್ನು ಒಂದು ಲೋಟ ತಣ್ಣನೆಯ ಹಾಲಿಗೆ ಹಾಕಿ , ಅದಕ್ಕೆ ಸ್ವಲ್ಪ ಚಾಕಲೇಟ್ ಸಾಸ್ ಸೇರಿಸಿ ಚೆನ್ನಾಗಿ ಕದಡಿ ಕುಡಿಯಬಹುದು ಅಥವಾ 1/2 ಗಂಟೆ ಫ್ರಿಜ್ ನಲ್ಲಿಟ್ಟು ಕುಡಿದರೆ ತುಂಬಾ ತಂಪಾಗಿ ಇರುವುದರಿಂದ ಕುಡಿಯಲು ಖುಷಿಯಾಗುವುದು.
Comments
English summary
Nuts Milk Shake Recipe | Variety Of Milk Shake | ನಟ್ಸ್ ಮಿಲ್ಕ್ ಶೇಕ್ ರೆಸಿಪಿ | ನಾನಾ ಬಗೆಯ ರುಚಿಯ ಮಿಲ್ಕ್ ಶೇಕ್
Story first published: Saturday, March 17, 2012, 12:30 [IST]
Other articles published on Mar 17, 2012



Click it and Unblock the Notifications
