Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
3 ಬಗೆಯ ಮೋದಕ ರೆಸಿಪಿ: ಗಣೇಶನಿಗೆ ಅರ್ಪಿಸಿ ಡ್ರೈ ಫ್ರೂಟ್ಸ್, ರೋಸ್‌ಮಲೈ, ಅಂಜೂರ ಮೋದಕ
ಗಣೇಶ ಚತುರ್ಥಿಗೆ ಗಣೇಶನಿಗೆ ಪ್ರಿಯವಾದ ಮೋದಕ ಅರ್ಪಿಸಲಾಗುವುದು, ನಾವಿಲ್ಲಿ 3 ಬಗೆಯ ಮೋದಕ ರೆಸಿಪಿ ನೀಡಿದ್ದೇವೆ ನೋಡಿ:

ಡ್ರೈ ಫ್ರೂಟ್ಸ್ ಮೋದಕ ರೆಸಿಪಿ
ಬೇಕಾಗುವ ಸಾಮಗ್ರಿ
ಗೋಡಂಬಿ 1/4 ಕಪ್
ಬಾದಾಮಿ 1/4 ಕಪ್
ಪಿಸ್ತಾ 1/4 ಕಪ್
ಒಣ ದ್ರಾಕ್ಷಿ 1/4 ಕಪ್
ಕೊಬ್ಬರಿ ತುರಿ 2-3 ಚಮಚ
ಖರ್ಜೂರ 1/2 ಕಪ್
ತುಪ್ಪ3-4 ಚಮಚ
ಮಾಡುವ ವಿಧಾನ
ಬಾದಾಮಿ, ಪಿಸ್ತಾ, ಗೋಡಂಬಿಯನ್ನು ಗ್ರೈಂಡರ್‌ನಲ್ಲಿ ಪುಡಿ ಮಾಡಿ
ದ್ರಾಕ್ಷಿ, ಖರ್ಜೂರವನ್ನ ಗ್ರೈಂಡರ್‌ನಲ್ಲಿ ಹಾಕಿ ಪೇಸ್ಟ್ ಮಾಡಿ,
ನಂತರ ತುಪ್ಪ ಹಾಕಿ, ಪುಡಿ ಮಾಡಿದ ಡ್ರೈ ಫ್ರೂಟ್ಸ್ ಪುಡಿ ಮಾಡಿ ಹಾಕಿ, ನಂತರ
ಖರ್ಜೂರ, ಒಣದ್ರಾಕ್ಷಿ ಪೇಸ್ಟ್, ಕೊಬ್ಬರಿ ಹಾಕಿ ಮಿಕ್ಸ್ ಮಾಡಿ.
ನಂತರ ಮೋದಕ ಅಚ್ಚು ತೆಗೆದು ಅದರಲ್ಲಿ ಡ್ರೈ ಫ್ರೂಟ್ ಮಿಶ್ರಣ ತುಂಬಿ ಪ್ರೆಸ್
ಮಾಡಿದರೆ ಟ್ರೈ ಫ್ರೂಟ್ಸ್ ಮೋದಕ ರೆಡಿ.
ರೋಸ್ ರಾಸ್‌ಮೈಲೈ ಮೋದಕ
ಪನ್ನಿರ್: 200ಗ್ರಾಂ
ಹಾಲಿನ ಪುಡಿ 3/4 ಕ್ಪ್
ತುಪ್ಪ 1 ಚಮಚ
ಸಕ್ಕರೆ 1/2 ಕಪ್
ಏಲಕ್ಕಿ ಪುಡಿ
ಪಿಸ್ತಾ
ಪಿಂಕ್ ಫುಡ್ ಕಲರ್
ರೋಸ್ ದಳಗಳು
ಮಾಡುವುದು ಹೇಗೆ?
ಪನ್ನೀರ್ ಗ್ರೈಂಡರ್‌ನಲ್ಲಿ ಪುಡಿ ಮಾಡಿ
ತವಾದಲ್ಲಿ ತುಪ್ಪ ಹಾಕಿ ಬಿಸಿ
ನಂತರ ಪುಡಿ ಮಾಡಿದ ಪನ್ನೀರ್ ಹಾಕಿ
ನಂತರ ಹಾಲಿನ ಪುಡಿ ಸೇರಿಸಿ
ಸಕ್ಕರೆ ಹಾಕಿ ಮಿಕ್ಸ್ ಮಾಡಿ
ಏಲಕ್ಕಿ ಪುಡಿ
ಪುಡಿ ಮಾಡಿದ ಪಿಸ್ತಾ
ಪಿಂಕ್ ಫುಡ್ ಕಲರ್ ಹಾಕಿ ಮಿಕ್ಸ್ ಮಾಡಿ ಉರಿ ಆಫ್ ಮಾಡಿ
ಈಗ ನೀವು ಮೋದಕ ಅಚ್ಚುವಿನಲ್ಲಿ ಗುಲಾಬಿ ದಳ ಇಟ್ಟು, ಪಿಸ್ತಾ ಇಟ್ಟು ನಂತರ
ಪನ್ನಿರ್ ಮಿಶ್ರಣ ತುಂಬಿ ಪ್ರೆಸ್ ಮಾಡಿ. ಇಷ್ಟು ಮಾಡಿದರೆ ರೋಸ್ ರಾಸ್‌ಮಲೈ
ಮೋದಕ ರೆಡಿ.
ಅಂಜೂರದ ಮೋದಕ
ಬಾದಾಮಿ 1/4 ಕಪ್
ಗೋಡಂಬಿ 1/4 ಕಪ್
ಪಿಸ್ತಾ 2 ಚಮಚ
ಒಣ ದ್ರಾಕ್ಷಿ 2 ಚಮಚ
ಅಂಜೂರ 1/2 ಕಪ್
1/2 ಕಪ್ ಖರ್ಜೂರ
ಪುಡಿ ಮಾಡಿದ ತೆಂಗಿನ ತುರಿ 1/4 ಕಪ್
ಗಸೆಗಸೆ 1/4 ಕಪ್
ಏಲಕ್ಕಿ ಪುಡಿ 1/2 ಚಮಚ
ಮಾಡುವ ವಿಧಾನ
ಬಾದಾಮಿ, ಗೋಡಂಬಿ, ಪಿಸ್ತಾ ಹಾಕಿ ಪುಡಿ ಮಾಡಿ
ಒಣದ್ರಾಕ್ಷಿ. ಅಂಜೂರ, ಖರ್ಜೂರ ಹಾಕಿ ಪೇಸ್ಟ್ ಮಾಡಿ
ನಂತರ ಇದನ್ನು ಒಂದು ಬೌಲ್‌ಗೆ ಹಾಕಿ ನಂತರ ಪುಡಿ ಮಾಡಿದ ತೆಂಗಿನ ತುರಿ ಹಾಕಿ,
ನಂತರ ಗಸೆಗಸೆ , ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ.
ನಂತರ ಈ ಮಿಶ್ರಣವನ್ನು ಮೋದಕ ಅಚ್ಚುವಿಗೆ ಹಾಕಿ ಪ್ರೆಸ್ ಮಾಡಿದರೆ ಅಂಜೂರ ಮೋದಕ
ರೆಡಿ.



Click it and Unblock the Notifications