Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಸಿಗೆಯಲ್ಲಿ ಎಳನೀರನ್ನು ಈ ರೀತಿ ಮಾಡಿ ಕುಡಿದರೆ ಇನ್ನೂ ಸೂಪರ್ ಅನಿಸುವುದು
ಅಬ್ಬಾ ಎಂಥ ಸೆಕೆ, ಈ ಸೆಕೆ ಎಳನೀರು ಸಿಕ್ಕರೆ ಸ್ವರ್ಗ ಅನಿಸುವುದು, ಅಲ್ಲದೆ ಬೇಸಿಗೆಯಲ್ಲಿ ಎಳನೀರು ಕುಡಿಯುವುದರಿಂದ ಶರೀರಕ್ಕೆ ತುಂಬಾನೇ ಒಳ್ಳೆಯದು. ಈ ಎಳನೀರನ್ನು ನೀವು ಬೇರೆ-ಬೇರೆ ರುಚಿಯ ಜ್ಯೂಸ್ ಮಾಡಿ ಕುಡಿದರೆ ಮತ್ತಷ್ಟು ರಿಫ್ರೆಷ್ ಅನಿಸುವುದು, ಅಲ್ಲದೆ ಒಂದು ಎಳನೀರು ಇದ್ದರೆ 3-4 ಜನರಿಗೆ ಕುಡಿಯಲು ಜ್ಯೂಸ್ ಕೂಡ ಮಾಡಬಹುದು.

ಬನ್ನಿ, ಎಳನೀರಿನಿಂದ ಭಿನ್ನ ಟೇಸ್ಟ್ ಜ್ಯೂಸ್ ಮಾಡುವುದು ಹೇಗೆ?
ನೀವು 8-10ಲೋಟ ಜ್ಯೂಸ್ ಮಾಡುವುದಾದರೆ
2 ಎಳನೀರು, ಒಂದು ಲೀಟರ್ ಕೋಲ್ಡ್ ವಾಟರ್
ಒಂದು ನಿಂಬೆರಸ
ಎಳನೀರಿನ ತಿರುಳು
ಸಕ್ಕರೆ ಅಥವಾ ಜೇನು
ನೀವು ನೀರು, ಎಳನೀರು ಹಾಕಿ ಮಿಕ್ಸ್ ಮಾಡಿ ಅದಕ್ಕೆ ನಿಂಬೆರಸ ಹಾಕಿ, ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ, ನಂತರ ಎಳನೀರಿನ ತಿರುಳು ಹಾಕಿ ಮಿಕ್ಸ್ ಮಾಡಿ ಕೋಲ್ಡ್ ಜ್ಯೂಸ್ ಸರ್ವ್ ಮಾಡಿ, ಮನೆಗೆ ಗೆಸ್ಟ್ ಬಂದಾಗ ಈ ರೀತಿ ಜ್ಯೂಸ್ ಸರ್ವ್ ಮಾಡಬಹದುಉ.
ಎಳನೀರು ಮತ್ತು ಪುದೀನಾ ಜ್ಯೂಸ್
ಎಳನೀರು 2
ನಿಂಬೆಹಣ್ಣು 1
ಜೇನು 2 ಚಮಚ
ಪುದೀನಾ ಎಲೆ
ಎಳನೀರನ್ನು ಒಂದು ಬೌಲ್‌ಗೆ ಹಾಕಿ
ಅದರ ತಿರುಳಿಗೆ ಸ್ವಲ್ಪ ಎಳನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿ ಅದಕ್ಕೆ ಜೇನು ಹಾಕಿ
ಮಿಕ್ಸ್ ಮಾಡಿ ಫ್ರಿಡ್ಜ್‌ನಲ್ಲಿ ಇಡಿ. ಎಳ ನೀರು ಕೂಡ ಪ್ರತ್ಯೇಕ
ಫ್ರಿಡ್ಜ್‌ನಲ್ಲಿಡಿ.
ಈಗ ಗ್ಲಾಸ್‌ಗೆ ಪುದೀನಾ ಹಾಕಿ
ಎಳನೀರಿಗೆ ನಿಂಬೆರಸ ಹಾಕಿ
ನಂತರ ಎಳನೀರು ಹಾಕಿ, ಅದಕ್ಕೆ ಜೇನು ಮಿಕ್ಸ್ ಮಾಡಿದ ಮಿಶ್ರಣ ಸೇರಿಸಿ, ಬೇಕಿದ್ದರೆ
ಐಸ್ ಕ್ಯೂಬ್ಸ್ ಹಾಕಿ ನಂತರ ಕುಡಿಯಿರಿ, ತುಂಬಾನೇ ರುಚಿಯಾಗಿರುತ್ತದೆ.
ಈ ಸಿಹಿ ಸ್ವೀಟ್ಸ್ ತುಂಬಾನೇ ರುಚಿಯಾಗಿರುತ್ತದೆ
ನೀವು ಪ್ಯಾನ್‌ಗೆ 3 ಕಪ್ ಎಳನೀರು ಸೇರಿಸಿ
1/2 ಕಪ್ ಸಕ್ಕರೆ ಸೇರಿಸಿ
ಜೆಲಾಟಿನ್ ಒಂದೂವರೆ ಕಪ್ ಹಾಕಿ ಮಿಕ್ಸ್ ಮಾಡಿ
ಎಳನೀರು ಕುದಿ ಬರಲಿ, ನಂತರ ಗ್ಯಾಸ್ ಸ್ಟೌವ್‌ನಿಂದ ಇಳಿಸಿ ತಣ್ಣಗಾಗಲು
ಬಿಡಿ.
ಈಗ ಈ ನೀರನ್ನು ಟ್ರೇಯಲ್ಲಿ ಹಾಕಿ ಫ್ರೀಝರ್‌ನಲ್ಲಿಡಿ
ನಂತರ ಅದನ್ನು ಕತ್ತರಿಸಿ ಚಿಕ್ಕ ಚಿಕ್ಕ ಪೀಸ್ ಮಾಡಿ.
ತಣ್ಣನೆಯ ಹಾಲು 1 ಲೀಟರ್ ಬೌಲ್‌ಗೆ ಹಾಕಿ
ಅರ್ಧ ಕಪ್ ಮಿಲ್ಕ್‌ಮೇಡ್ ಸೇರಿಸಿ
ಎಳನೀರಿನ ತಿರುಳು ಸೇರಿಸಿ
ಈಗ ಪುಡಿ ಮಾಡಿ ಎಳನೀರಿನ ಕ್ಯೂಬ್ಸ್ ಸೇರಿಸಿ
ನಂತರ ಸರ್ವ್ ಮಾಡಿ, ಇದರ ರುಚಿ ನೋಡಿದ ತಕ್ಷಣ ಮನೆಯವರು ಹೇಳ್ತಾರೆ ಸೂಪರ್,
ಮಕ್ಕಳಿಗಂತೂ ತುಂಬಾನೇ ಇಷ್ಟವಾಗುತ್ತೆ.



Click it and Unblock the Notifications