Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತಾಯ್ತನದಲ್ಲಿ ಎದ್ದು ಕಾಣಲಿ ನಿಮ್ಮ ಚೆಲುವು

1.ಆಹಾರ: ಹೆಚ್ಚು ತಾಜಾ ತರಕಾರಿಗಳನ್ನು ತಿನ್ನಬೇಕು, ಹಣ್ಣುಗಳ ಸೇವನೆ, ಫ್ರೂಟ್ ಜ್ಯೂಸ್, ಸೊಪ್ಪುಗಳ ಸಾರು ಅಥವಾ ಪಲ್ಯ ಸೇವನೆ ಮಾಡಬೇಕು.
2. ನಿದ್ರೆ: ಸರಿಯಾದ ಆಹಾರ ಮತ್ತು ನಿದ್ರೆ ಅತ್ಯವಶ್ಯಕ, ನಿದ್ರೆ ಸರಿಯಾಗಿ ಮಾಡಿದರೆ ಕಣ್ಣುಗಳ ಹತ್ತಿರ ಕಪ್ಪು ಬೀಳುವುದಿಲ್ಲ.
3. ಕೂದಲು: ಈ ಸಮಯದಲ್ಲಿ ಕೂದಲನ್ನು ಬಿಗಿದು ಕಟ್ಟಬಾರದು, ಹಾಗೂ ಕೂದಲಿಗೆ ಬಣ್ಣವನ್ನು ಹಚ್ಚದೆ ನೈಸರ್ಗಿಕ ಕೂದಲಿನ ಬಣ್ಣ ಒಳ್ಳೆಯದು. ತಲೆಗೆ ಎಣ್ಣೆಯನ್ನು ಚೆನ್ನಾಗಿ ಹಚ್ಚಬೇಕು, ಇದರಿಂದ ಕೂದಲಿಗೂ ಒಳ್ಳೆಯದು ಮತ್ತು ತಲೆಗೂ ತಂಪು ಸಿಗುತ್ತದೆ.
4. ಮೇಕಪ್: ಮುಖದ ಕಾಂತಿಗಾಗಿ ಮನೆಯಲ್ಲಿಯೆ ಮಾಡಿದ ಫೇಸ್ ಪ್ಯಾಕ್ ಹಚ್ಚಬಹುದು, ಅಲ್ಲದೆ ಕಣ್ಣಿಗೆ ಕಾಜಲ್ ಅಥವಾ ನೈಸರ್ಗಕವಾಗಿ ತಯಾರಿಸಿದ ಕಾಡಿಗೆ ಬಳಸಿದರೆ ಸುಂದರವಗಿ ಕಾಣುತ್ತದೆ.
5. ದೇಹಕ್ಕೆ ಮಸಾಜ್: ದೇಹಕ್ಕೆ ಎಣ್ಣೆಯಿಂದ ಮಸಾಜ್ ಮಾಡಿದರೆ ಸ್ಟ್ರೆಚ್ ಮಾರ್ಕ್ ಅನ್ನು ಹೋಗಲಾಡಿಸಬಹುದು, ಅಲ್ಲದೆ ದೇಹದ ಕಾಂತಿ ಹೆಚ್ಚುವುದು.
6. ಉಡುಪು: ಹತ್ತಿಯ ಸಡಿಲವಾದ ಉಡುಪುಗಳನ್ನು ಧರಿಸುವುದು ಆರೋಗ್ಯಕ್ಕೂ ಒಳ್ಳೆಯದು, ನೋಡಲುಸುಂದರವಾಗಿ ಕಾಣುವುದು.



Click it and Unblock the Notifications
