Latest Updates
-
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ!
2013ರ ಆಸ್ಕರ್ ಆವರಣದಲ್ಲಿರುವ ಸ್ಪರ್ಧಿಗಳ ಪಟ್ಟಿ
ಆಸ್ಕರ್ ಪ್ರಶಸ್ತಿಯನ್ನು ಅತ್ಯುತ್ತಮ ನಟ/ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಿತ್ರ, ಅತ್ಯುತ್ತಮ ವಿದೇಶಿ ಚಿತ್ರ, ಅತ್ಯುತ್ತಮ ಸಂಗೀತ ಈ ರೀತಿ ವರ್ಗೀಕರಿಸಿ ಪ್ರಶಸ್ತಿಯನ್ನು ನೀಡಲಾಗುವುದು.
ಇಲ್ಲಿ ನಾವು 2013ರ ಆಸ್ಕರ್ ಪಡೆಯುವ ನಿರೀಕ್ಷೆಯಲ್ಲಿರುವ ವಿವಿಧ ಸಿನಿಮಾ ಕ್ಷೇತ್ರಗಳಿಂದ ಆಯ್ಕೆಯಾದವರ ಪಟ್ಟಿ ನೀಡಿದ್ದೇವೆ ನೋಡಿ:

2013ರ ಬೆಸ್ಟ್ ಚಿತ್ರ
ಆರ್ಗೋ(Argo): ಇದನ್ನು ಈ ಬಾರಿಯ ಆಸ್ಕರ್ ವಿಜೇತ ಅತ್ಯುತ್ತಮ ಬೆಸ್ಟ್ ಪಿಕ್ಚರ್ ಎಂದು ಗುರುತಿಸಲಾಗಿದೆ.
ಅಮೌರ್(Amour): ಭಾಷಾ ಚಿತ್ರ ಕೂಡ ಅತ್ಯುತ್ತಮ ಚಿತ್ರದ ಪಟ್ಟಿಯಲ್ಲಿದೆ.
ಬೀಸ್ಟ್ ಆಫ್ ದಿ ಸದರ್ನ್ ವೈಲ್ಡ್(Beasts of the southern wild)
ಜಾಂಗೋ ಅನ್ ಚೈನ್ಡ್ (Django unchained)
ಲೆಸ್ ಮಿಸೆರೆಬಲ್ಸ್(Less miserables)
ಲೈಫ್ ಆಫ್ ಪೈ (Life of the pi)
ಲಿಂಕನ್ (lincoln)
ಸಿಲ್ವರ್ ಲೈನಿಂಗ್ ಪ್ಲೇ ಬುಕ್(silver lining play book)
ಜೀರೋ ಡಾರ್ಕ್ ಥರ್ಟಿ(zero dark thirty)
2013ರ ಆಸ್ಕರ್ ಪಟ್ಟಿಯಲ್ಲಿರುವ ನಟರ ಹೆಸರು
ಬ್ರಾಡ್ಲೆ ಕೂಪರ್ (Bradley Cooper)
ಡೇನಿಯಲ್ ಡೇ-(Daniel Day)
ಹ್ಯೂ ಜಾಕ್ ಮೆನ್ (Hugh Jackman)
ಜೋಕ್ವಿನ್ ಪಿಯೋನಿಕ್ಸ್ (Joaquin Phoenix)
ಡೆನ್ಞೆಲ್ ವಾಷಿಂಗ್ ಟನ್ (Denzel washington)
2013ರ ಆಸ್ಕರ್ ಪಟ್ಟಿಯಲ್ಲಿರುವ ನಟಿಯರು
ಜೆಸ್ಸಿಕಾ ಚಾಸ್ಟೈನ್ (jessica chastain)
ಜೆನಿಫರ್ ಲಾರೆನ್ಸ್(jennifer lawrence)
ಎಮ್ಯೂನೆಲೆ ರಿವಾ(emmanuelle riva)
ನಾಮಿ ವಾಟ್ಸ್ (nami watta)
ಕ್ವೀನ್ಜಾಹನೆ ವಾಲಿಸ್ (quvenzhane wallis)
2013ರ ಆಸ್ಕರ್ ಪಟ್ಟಿಯಲ್ಲಿರುವ ಸಹ ನಟರ ಹೆಸರು
ಅಲನ್ ಆರ್ಕಿನ್ (Alan Arkin)
ಆರ್ಗೋ ರಾಬರ್ಟ್ ಡಿ ನಿರೊ( Argo Robert De Niro)
ಫಿಲಿಪ್ ಸೆಯಮರ್ ಹಫ್ ಮೆನ್ (Philip Seymour Hoffman)
ದಿ ಮಾಸ್ಟರ್ ಟೋಮಿ ಲೀ ಜೋನ್ಸ್ (The Master Tommy Lee Jones)
ಕ್ರಿಸ್ಟಫ್ ವಾಲ್ಟ್ (Christoph Waltz)
2013ರ ಆಸ್ಕರ್ ಪಟ್ಟಿಯಲ್ಲಿರುವ ಸಹ ನಟಿಯರು
ಆರ್ಮಿ ಆಡಮ್ಸ್(Army Adams)
ಸಾಲಿ ಪೀಲ್ಡ್ (Sally Field)
ಅನೆ ಹಾಥವೇ( Anne Hathaway)
ಹೆಲೆನ್ ಹಂಟ್ (Helen Hunt)
ಜಾಕಿ ವೇವಿಯರ್ ( Jaki Weaver)
2013ರ ಆಸ್ಕರ್ ಪಟ್ಟಿಯಲ್ಲಿರುವ ಸಂಗೀತ ನಿರ್ದೇಶಕರು
ಮಿಷಲ್ ಹಾನೆಕೆ (ಅಮೌರ್ ಚಿತ್ರ)
ಆಂಗ್ ಲಿ (ಲೈಫ್ ಆಫ್ ದಿ ಪೈ)
ಡೇವಿಡ್ ಓ. ರೂಸ್ಲೆ (ಸಿಲ್ವರ್ ಲೈನಿಂಗ್ ಪ್ಲೇಬುಕ್)
ಸ್ಟೀವನ್ ಸ್ಪೈಲ್ ಬರ್ಗ್ (ಲಿಂಕಾನ್)
ಬೆನ್ಹ್ ಜೆಟಲಿನ್ (ಬೀಸ್ಟ್ ಆಫ್ ಸದರನ್ ವೈಲ್ಡ್).



Click it and Unblock the Notifications