For Quick Alerts
ALLOW NOTIFICATIONS  
For Daily Alerts

ಸ್ಯಾರಿಯಲ್ಲಿ ಹಾಟ್ ಅಂಡ್ ಬ್ಯೂಟಿಫುಲ್ ಲುಕ್ ನಿಮಗಿಷ್ಟವೇ?

|

ಪ್ರತೀ ಹೆಣ್ಣಿನ ಸೌಂದರ್ಯದ ಕಳೆ ಹೆಚ್ಚಿಸುವ ಉಡುಗೆಯೆಂದರೆ ಸೀರೆ. ಸೀರೆ ಧರಿಸಿದ ನಾರಿ ಆಕರ್ಷಕವಾಗಿಯೇ ಕಾಣುತ್ತಾಳೆ. ಸೀರೆಯ ಮತ್ತೊಂದು ವಿಶೇಷತೆಯೆಂದರೆ ತುಂಬಾ ಸಾಂಪ್ರದಾಯಕವಾಗಿ ಇದನ್ನು ಉಡಬಹುದು, ಅಷ್ಟೇ ಸೆಕ್ಸಿಯಾಗಿಯೂ ಉಡಬಹುದು.

ಹೀಗೆಲ್ಲಾ ಫ್ಯಾಷನ್ ಸೀರೆಗಳ ಕಾರುಬಾರು. ತರುಣಿಯರಂತೂ ರೇಷ್ಮೆ, ಕಾಟನ್ ಸೀರೆ ಬದಲು ಫ್ಯಾಷನ್ ಸೀರೆ ಧರಿಸಲು ಹೆಚ್ಚು ಇಷ್ಟ ಪಡುತ್ತಾರೆ. ಅದರಲ್ಲೂ ಸೆಲೆಬ್ರಿಟಿಗಳ ಸ್ಟೈಲ್ ಅಂತೂ ತುಂಬಾ ಬೇಗನೆ ಜನಪ್ರಿಯವಾಗುತ್ತದೆ. ಫ್ಯಾಷನ್ ಸೀರೆಯಲ್ಲಿ ಅತ್ಯಾಕರ್ಷಕವಾಗಿ ಕಂಡು ಬಂದ ಸೆಲೆಬ್ರಿಟಿಗಳ ಫೋಟೊಗಳನ್ನು ಸ್ಲೈಡ್ ನಲ್ಲಿ ನೀಡಲಾಗಿದೆ ನೋಡಿ:

ಆಕರ್ಷಕ ಬ್ಲೌಸ್ ಡಿಸೈನ್

ಆಕರ್ಷಕ ಬ್ಲೌಸ್ ಡಿಸೈನ್

ಸೀರೆ ಉಟ್ಟಾಗ ಆಕರ್ಷಕವಾಗಿ ಕಾಣಲು ಬ್ಲೌಸ್ ಡಿಸೈನ್ ಕೂಡ ಆಕರ್ಷಕವಾಗಿರಬೇಕು. ಹಾಟ್ ಆಗಿ ಡೀಸೆಂಟ್ ಆಗಿ ಕಾಣ ಬಯಸುವವರಿಗೆ ಈ ಬ್ಲೌಸ್ ಡಿಸೈನ್ ಬೆಸ್ಟ್.

ಸೆಕ್ಸಿ ಲುಕ್

ಸೆಕ್ಸಿ ಲುಕ್

ತೆಳು ಟ್ರಾನ್ಸ್ ಫರಂಟ್ ಸೀರೆಯಲ್ಲಿ ಸೆಕ್ಸಿ ಲುಕ್ ನಲ್ಲಿ ಮಿಂಚಿದ ನಟಿ.

ಬಾರ್ಡರ್ ವಿನ್ಯಾಸವಿರುವ ಸ್ಯಾರಿ

ಬಾರ್ಡರ್ ವಿನ್ಯಾಸವಿರುವ ಸ್ಯಾರಿ

ಈ ಸೀರೆಯ ಬ್ಲೌಸ್ ಡಿಸೈನ್ ಗಿಂತ ಸೀರೆಯ ಬಾರ್ಡರ್ ಡಿಸೈನ್ ಹೆಚ್ಚು ಗಮನ ಸೆಳೆಯುತ್ತದೆ. ಸಾಮಾನ್ಯವಾಗಿ ಮಂಕಾದ ಹಳದಿ ಬಣ್ಣದ ಸೀರೆ ಗೋಧಿ ಬಣ್ಣದ ಮೈ ಬಣ್ಣದವರಿಗೆ ಹೊಂದುವುದಿಲ್ಲ ಎಂದು ಭಾವಿಸುತ್ತೇವೆ. ಆದರೆ ಗೋಧಿ ಬಣ್ಣದವರಿಗೂ ಈ ಬಣ್ಣದ ಸೀರೆ ಅತ್ಯಾಕರ್ಷಕವಾಗಿ ಕಂಡು ಬರುತ್ತದೆ.

ಬಾರ್ಡರ್ ವಿನ್ಯಾಸವಿರುವ plain ಸ್ಯಾರಿ

ಬಾರ್ಡರ್ ವಿನ್ಯಾಸವಿರುವ plain ಸ್ಯಾರಿ

ಒಂದು ಕಾಲದಲ್ಲಿ plain ಸ್ಯಾರಿ ತುಂಬಾ ಪೇಮಸ್ ಆಗಿತ್ತು. ಈಗ ಸ್ವಲ್ಪ ಬದಲಾವಣೆಯೊಂದಿಗೆ ಆ ಫ್ಯಾಷನ್ ಮರುಕಳಿಸಿದೆ. ಸೀರೆಯ ಬಾರ್ಡರ್ ನಲ್ಲಿ ಡಿಸೈನ್ ಇದ್ದು ಅದಕ್ಕೆ ಬೊಟ್ಟು-ಬೊಟ್ಟಿನ ಬ್ಲೌಸ್ ಮ್ಯಾಚಿಂಗ್.

 ಸಿಂಪಲ್ ಹಾಟ್ ಬ್ಯೂಟಿ

ಸಿಂಪಲ್ ಹಾಟ್ ಬ್ಯೂಟಿ

ಹಸಿರು ಬಣ್ಣದ ಸೀರೆಯಲ್ಲಿ ಹೆಣ್ಣು ತುಂಬಾ ಮುದ್ದಾಗಿ ಕಾಣುತ್ತಾಳೆ. ಸೀರೆ ಮತ್ತು ಬ್ಲೌಸ್ ತುಂಬಾ ಸಿಂಪಲ್ ಆಗಿದ್ದರೂ ಸೀರೆ ಪಾರದರ್ಶಕವಾಗಿರುವುದಿಂದ ಹಾಟ್ ಲುಕ್ ನಲ್ಲಿ ಕಂಡು ಬಂದ ಸೆಲೆಬ್ರಿಟಿ.

ಮೆಜಂತಾ ಕಲರ್ ನ ಟ್ರಾನ್ಸ್ ಫರಂಟ್ ಸ್ಯಾರಿ

ಮೆಜಂತಾ ಕಲರ್ ನ ಟ್ರಾನ್ಸ್ ಫರಂಟ್ ಸ್ಯಾರಿ

ಮೆಜಂತಾ ಕಲರ್ ಹೆಣ್ಣು ಮಕ್ಕಳ ಫೇವರೆಟ್ ಕಲರ್ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅದರಲ್ಲೂ ಈ ಕಲರ್ ಟ್ರಾನ್ಸ್ ಫರಂಟ್ ಸೀರೆ ತುಂಬಾ ಹಾಟ್ ಲುಕ್ ನೀಡುತ್ತದೆ.

ಲೈಟ್ ಪಿಂಕ್ ಟ್ರಾನ್ಸ್ ಫರಂಟ್ ಸ್ಯಾರಿ

ಲೈಟ್ ಪಿಂಕ್ ಟ್ರಾನ್ಸ್ ಫರಂಟ್ ಸ್ಯಾರಿ

ಬೋಲ್ಡ್ ಅಂಡ್ ಬ್ಯೂಟಿ ಫುಲ್ ಲುಕ್ ನಲ್ಲಿ ಕಾಣ ಬಯಸುವವರು ಈ ರೀತಿಯ ಸ್ಯಾರಿಯನ್ನು ಆಯ್ಕೆ ಮಾಡಬಹುದು.

ಗ್ರೀನ್ ವಿಥ್ ಸಿಲ್ವರ್ ಕಾಂಬಿನೇಷನ್

ಗ್ರೀನ್ ವಿಥ್ ಸಿಲ್ವರ್ ಕಾಂಬಿನೇಷನ್

ಹಸಿರು ಬಣ್ಣದ ಸೀರೆಗೆ ಸಿಲ್ವರ್ ಕಲರ್ ಡಿಸೈನ್ ಇದ್ದು, ಅದಕ್ಕೆ ಕಪ್ಪು ಬ್ಲೌಸ್ ಹೊಂದಿಕೆ ಮಾಡಿದರಂತೂ ಡ್ರೆಸ್ಸಿಂಗ್ ಸೂಪರ್ ಆಗಿರುತ್ತದೆ. ಅದೇ ಟ್ರಾನ್ಸ್ ಫರಂಟ್ ಸ್ಯಾರಿಯಾಗಿದ್ದರೆ ಹಾಟ್ ಅಂಡ್ ಬ್ಯೂಟಿಫುಲ್ ಆಗಿ ಕಾಣುವಿರಿ.

ರೆಡ್ ಕಲರ್

ರೆಡ್ ಕಲರ್

ಸಾಮಾನ್ಯವಾಗಿ ರೆಡ್ ಕಲರ್ ಸ್ಯಾರಿಗೆ ರೆಡ್ ಬ್ಲೌಸ್ ಮ್ಯಾಚಿಂಗ್ ಮಾಡುತ್ತಾರೆ. ರೆಡ್ ಸ್ಯಾರಿಗೆ ಸಿಲ್ವರ್ ಬಣ್ಣದ ವಿನ್ಯಾಸವಿದ್ದರೆ ಸಿಲ್ವರ್ ಬಣ್ಣದ ಮ್ಯಾಚಿಂಗ್ ಬ್ಲೌಸ್ ಬೆಸ್ಟ್.

ನೆಕ್ ಡಿಸೈನ್

ನೆಕ್ ಡಿಸೈನ್

ಈ ಸೀರೆಯ ಚೆಲುವು ಹೆಚ್ಚಿಸಿರುವುದು ಬ್ಲೌಸ್ ನ ನೆಕ್ ಡಿಸೈನ್. ಸೀರೆಯಲ್ಲಿ ಮಾಡರ್ನ್ ಲುಕ್ ನಲ್ಲಿ ಕಾಣಬಯಸುವುದಾದರೆ ಈ ರೀತಿಯ ನೆಕ್ ಡಿಸೈನ್ ಆಯ್ಕೆ ಮಾಡಬಹುದು.

 ಸಿಂಪಲ್ ಲುಕ್

ಸಿಂಪಲ್ ಲುಕ್

ತುಂಬಾ ಸಿಂಪಲ್ ಆಗಿ, ಸ್ವಲ್ಪ ಹಾಟ್ ಆಗಿ ಕಾಣ ಬಯಸುವುದಾದರೆ ಹೆಚ್ಚು ಪಾರದರ್ಶಕವಿಲ್ಲದ ಈ ರೀತಿಯ ಸ್ಯಾರಿ ಬೆಸ್ಟ್.

 ರೆಡ್ ಅಂಡ್ ಹಾಟ್

ರೆಡ್ ಅಂಡ್ ಹಾಟ್

ಕೆಂಪು ಬಣ್ಣದ ಸ್ಯಾರಿ ಹಾಟ್ ಲುಕ್ ನೀಡುತ್ತದೆ. ಇಲ್ಲಿ ಬ್ಯಾಕ್ ಬಟನ್ ಇರುವ ಬ್ಲೌಸ್ ಡಿಸೈನ್ ಈ ಸೀರೆಯ ಲುಕ್ ಅನ್ನು ಮತ್ತಷ್ಟು ಹೆಚ್ಚಿಸಿದೆ.

ಬ್ಲೂಕಲರ್

ಬ್ಲೂಕಲರ್

ಬೋಲ್ಡ್ ಅಂಡ್ ಬ್ಯೂಟಿಫುಲ್ ಲುಕ್ ನಲ್ಲಿ ಮಿಂಚಿದ ನಟಿ

ಮಲ್ಟಿಪಲ್ ಟ್ರಾನ್ಸ್ ಫರಂಟ್

ಮಲ್ಟಿಪಲ್ ಟ್ರಾನ್ಸ್ ಫರಂಟ್

ಬಾರ್ಡರ್ ಮಲ್ಟಿ ಕಲರ್ ಇದ್ದರೆ ಫ್ಯಾಷನಬಲ್ ಲುಕ್ ನೀಡುತ್ತದೆ. ಮಲ್ಟಿಕಲರ್ ಬಾರ್ಡರ್ ನ ಟ್ರಾನ್ಸ್ ಫರಂಟ್ ಸ್ಯಾರಿ ಮತ್ತಷ್ಟು ಹಾಟ್ ಲುಕ್ ನೀಡುತ್ತದೆ.

ಆಕರ್ಷಕ ನೆಕ್ ಡಿಸೈನ್

ಆಕರ್ಷಕ ನೆಕ್ ಡಿಸೈನ್

ಆಕರ್ಷಕ ನೆಕ್ ಡಿಸೈನ್ ನ ಬ್ಲೌಸ್ ಮತ್ತು ಪಾರದರ್ಶಕ ಸ್ಯಾರಿಯಲ್ಲಿ ಹೇಗಿದೆ ಈ ನಟಿಯ ಲುಕ್.

ತೆಳು ಪಾರದರ್ಶಕ ಸೀರೆ

ತೆಳು ಪಾರದರ್ಶಕ ಸೀರೆ

ತುಂಬಾ ತೆಳುವಾದ ಪಾರದರ್ಶಕ ಸ್ಯಾರಿಯಲ್ಲಿ ಸೆಕ್ಸಿ ಲುಕ್ ನಿಂದ ಮಿಂಚಿದ ನಟಿ.

ಬ್ಲ್ಯಾಕ್ ಟ್ರಾನ್ಸ್ ಫರಂಟ್ ಸ್ಯಾರಿ

ಬ್ಲ್ಯಾಕ್ ಟ್ರಾನ್ಸ್ ಫರಂಟ್ ಸ್ಯಾರಿ

ಇಲ್ಲಿ ಬ್ಲೌಸ್ ವಿನ್ಯಾಸ ಮಾಮೂಲಿಯಾಗಿದ್ದರೆ ಕಪ್ಪು ಬಣ್ಣದ ಟ್ರಾನ್ಸ್ ಫರಂಟ್ ಸ್ಯಾರಿ ಈ ನಟಿಗೆ ಫ್ಯಾಷನಬಲ್ ಲುಕ್ ನೀಡಿದೆ.

ಬ್ಲ್ಯಾಕ್ ಟ್ರಾನ್ಸ್ ಫರಂಟ್ ಸ್ಯಾರಿ

ಬ್ಲ್ಯಾಕ್ ಟ್ರಾನ್ಸ್ ಫರಂಟ್ ಸ್ಯಾರಿ

ಇಲ್ಲಿ ಕೂಡ ಬ್ಲೌಸ್ ವಿನ್ಯಾಸ ಮಾಮೂಲಿಯಾಗಿದ್ದರೆ ಕಪ್ಪು ಬಣ್ಣದ ಟ್ರಾನ್ಸ್ ಫರಂಟ್ ಸ್ಯಾರಿ ಈ ನಟಿಗೆ ಫ್ಯಾಷನಬಲ್ ಲುಕ್ ನೀಡಿದೆ.

ಬ್ಲ್ಯಾಕ್ ಟ್ರಾನ್ಸ್ ಫರಂಟ್ ಸ್ಯಾರಿ

ಬ್ಲ್ಯಾಕ್ ಟ್ರಾನ್ಸ್ ಫರಂಟ್ ಸ್ಯಾರಿ

ಕಪ್ಪು ಬಣ್ಣದ ಟ್ರಾನ್ಸ್ ಫರಂಟ್ ಸ್ಯಾರಿಯಲ್ಲಿ ಹೇಗಿದೆ ಈ ಬೆಡಗಿಯ ಲುಕ್?

English summary

Celebrity At Transparent Saree

Transparent Saree Stars Saree has been always an advantage to women's beauty. Transparent saree is one among such women beautify saree.
X