Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಜ್ಞಾನೋದಯದ ಬದಲಿಗೆ ಕುದುರೆಯನ್ನೇಕೆ ಹುಡುಕುತ್ತಿಲ್ಲ?

ಯಾತ್ರಿಯು ತನ್ನ ಪ್ರಶ್ನೆಯನ್ನು ಗುರುಗಳ ಮುಂದೆ ಪ್ರಸ್ತುತ ಪಡಿಸಿದನು. ಗುರುಗಳು ಅದನ್ನು ಕೇಳುತ್ತಿದ್ದರು, ಆದರೆ ಒಂದು ಪದವನ್ನೂ ನುಡಿಯಲಿಲ್ಲ. ಗಂಟೆಗಳು ಉರುಳಿದವು ನಿರೀಕ್ಷಕನು ತಾಳ್ಮೆಯಿಂದ ಕಾಯುತ್ತಿದ್ದನು.ಯಾತ್ರಿಯು ಇಷ್ಟು ದೂರ ಸವಾರಿ ಮಾಡಿಕೊಂಡು ಬಂದಿದ್ದ ಕುದುರೆಯನ್ನು ನೋಡಲು ಗುರುಗಳು ಅದರತ್ತ ತಿರುಗಿದರು.
ಅಂತಿಮವಾಗಿ ಮೌನ ಮುರಿದ ಗುರುಗಳು, ಜ್ಞಾನೋದಯದ ಬದಲಿಗೆ ಕುದುರೆಯನ್ನೇಕೆ ಹುಡುಕುತ್ತಿಲ್ಲ ಎಂದು ಯಾತ್ರಿಯನ್ನು ಕೇಳಿದರು. ತನ್ನಲ್ಲಿ ಆಗಲೇ ಕುದುರೆ ಇದೆಯಲ್ಲಾ ಎಂದು ಯಾತ್ರಿ ಉತ್ತರಿಸಿದನು. ಗುರುಗಳು ಮುಗುಳ್ನಕ್ಕು ಗುಹೆಯ ಒಳಗೆ ಹೋದರು. "ನೀವು ಏಕೆ ಕುದುರೆ ಹುಡುಕುತ್ತಿಲ್ಲ? ಏಕೆ ನೀವು ಬುದ್ಧನ ಬಗ್ಗೆ ಮಾತ್ರ ಚಿಂತಿಸುತ್ತಿರುವಿರಿ" ಎಂದು ಕೇಳಿದರು.
ಆ ಮನುಷ್ಯ,ಈಗ ತಾಳ್ಮೆ ಕಳೆದುಕೊಂಡಂತೆ ಕಾಣುತ್ತಿದ್ದ "ಏನು ಅಸಂಬದ್ಧವಾಗಿ ಮಾತನಾಡುತ್ತಿರುವಿರಿ? ಈಗಾಗಲೇ ನನ್ನಲ್ಲಿ ಕುದುರೆ ಇದೆ. ನನಗೆ ಕುದುರೆ ಸಿಕ್ಕಿದೆ! ನಾನು ಮತ್ತೇಕೆ ಅದನ್ನು ಪಡೆಯಬೇಕು? ಎಂದು ಕೇಳಿದನು. ಪ್ರತಿಯಾಗಿ ಗುರುಗಳು ಮುಗುಳ್ನಕ್ಕು ಸಹಜವಾಗಿ ಗುಹೆಯ ಒಳಗೆ ಹೋದರು.



Click it and Unblock the Notifications
