Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಕುದುರೆ ಓಡಿಹೋದರೇನು, ಮಗನ ಕಾಲು ಮುರಿದರೇನು

ದುರಾದೃಷ್ಟ ಎಂದು ಹಳಿದಿದ್ದ ನೆರೆಮನೆಯಾತನಿಗೆ ಮರುದಿನ ಮತ್ತೊಂದು ಅಚ್ಚರಿ ಕಾದಿತ್ತು. ಮರುದಿನ ಬೆಳಗ್ಗೆ ಇನ್ನೂ ಮೂರು ಕುದುರೆಗಳ ಜೊತೆಗೆ ಓಡಿಹೋಗಿದ್ದ ರೈತನ ಕುದುರೆ ವಾಪಸ್ ಬಂತು. "ಎಂಥಾ ಅದ್ಭುತ" ಎಂದು ನೆರೆಮನೆಯಾತ ಮತ್ತೆ ಉದ್ಗರಿಸಿದ. "ಇರಬಹುದು" ಎಂದು ರೈತ ಅಷ್ಟೇ ನಿರ್ಭಾವುಕವಾಗಿ ಹೇಳಿದ.
ಮರುದಿನ ರೈತನ ಮಗ ಪಳಗಿಸದ ಕುದುರೆಯನ್ನು ಏರಿ, ಓಡಿಸಲು ಪ್ರಯತ್ನಿಸಿದ. ಆದರೆ ಕುದುರೆ ಇವನನ್ನು ದೂರ ಎಸೆಯಿತು ಮತ್ತು ಅವನ ಕೈ ಮುರಿದು ಹೋಯಿತು. ನೆರೆಮನೆಯಾತ ಮತ್ತೆ ಬಂದು ಅನುಕಂಪದಿಂದ "ಅಯ್ಯೋ ಹೀಗಾಗಬಾರದಿತ್ತು" ಅದೃಷ್ಟವನ್ನು ಹಳಿದ. "ಇರಬಹುದು" ಎಂದು ರೈತ ಮತ್ತೆ ಅದೇ ರೀತಿ ನಿರ್ಭಾವುಕವಾಗಿ ಹೇಳಿದ.
ತದನಂತರ ಮಿಲಿಟರಿ ಅಧಿಕಾರಿಗಳು ಯುವಕರನ್ನು ಸೇನೆಗೆ ಸೇರಿಸಿಕೊಳ್ಳಲು ಬಂದರು. ಈತನ ಮಗನ ಕಾಲು ಮುರಿದಿರುವುದನ್ನು ನೋಡಿ ಅವರು ಮುಂದೆ ಹೋದರು. ಚಟಕ್ಕನೆ ಓಡಿ ಬಂದ ನೆರೆಮನೆಯಾತ, ಘಟನೆಗಳು ಹೇಗೆ ಒಳ್ಳೆಯದಾಗಿ ಪರಿವರ್ತನೆಯಾಗುತ್ತವೆ ನೋಡು, ಎಂದು ರೈತನಿಗೆ ಶುಭಾಶಯ ಹೇಳಿದ. "ಇರಬಹುದು" ಎಂದು ರೈತ ಪ್ರತಿಕ್ರಿಯಿಸಿದ. ನೆರೆಮನೆಯಾತ ಮತ್ತೆಂದೂ ರೈತನ ಬಳಿ ಸುಳಿಯಲಿಲ್ಲ.



Click it and Unblock the Notifications
