Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಮನೆಯಲ್ಲಿಯೆ ಮಾಡಬಹುದು ಡ್ರೈ ವಾಶ್

ಡ್ರೈ ಕ್ಲೀನ್ ಮಾಡಬೇಕಾದ ಬಟ್ಟೆಗಳು:
ರೇಯಾನ್
ರೇಷ್ಮೆ
ಬಟ್ಟೆಯಲ್ಲಿ ಡ್ರೈ ಕ್ಲೀನ್ ಓನ್ಲೀ ಎಂಬ ಟ್ಯಾಗ್ ಇದ್ದಿದ್ದರೆ
ಎಂಬ್ರಾಯ್ಡರಿ ಬಟ್ಟೆಗಳು
ಪುರುಷರ ಬೆಲೆಬಾಳುವ ಸೂಟ್ ಗಳು
ಡ್ರೈ ಕ್ಲೀನ್ ಗೆ ಬೇಕಾಗುವ ವಸ್ತುಗಳು
1. ಡ್ರೈಯರ್ ಬ್ಯಾಗ್
2. ಸೋಲ್ ವೆಂಟ್ ಅಪ್ಲೈ ಮಾಡಲು ಬಟ್ಟೆ
3. ಕೊಳೆ ತೆಗೆಯಲು ಬಟ್ಟೆ
4. ಕಲೆ ತೆಗೆಯಲು ಬಟ್ಟೆ
5. ಕೊಳೆ ತೆಗೆಯುವ ಸಲ್ ವೆಂಟ್
6. ಬಟ್ಟೆ ಅಥವಾ ಪ್ಯಾಡ್ ಕೊಳೆಯನ್ನು ಹೀರಿ ಕೊಳ್ಳಲು
ಮಾಡುವ ವಿಧಾನ:
1. ಡ್ರೈ ಕ್ಲೀನಿಂಗ್ ಕಿಟ್ ದೊರಕುತ್ತಿದ್ದು ಪ್ರೋಕ್ಟರ್ ಅಥವಾ ಗ್ಯಾಂಬಲ್ ಹೀಗೆ ಯಾವುದಾರೂ ಡ್ರೈ ಕ್ಲೀನರ್ ಕಿಟ್ ಕೊಂಡುಕೊಳ್ಳ ಬೇಕು.
2. ನಂತರ ಬಟ್ಟೆಯನ್ನು ಮಗುಚಿ ಒಗೆಯುವುದರಿಂದ ಎಂಬ್ರಾಯ್ಡರಿ ಹಾಳಾಗುವುದಿಲ್ಲ.
3. ಸೋಲ್ ವೆಂಟ್ ಮಿಕ್ಸ್ ಮಾಡಿ ಕಲೆಯ ಜಾಗಕ್ಕೆ ಹಾಕಿ ಅದು ಹೆಚ್ಚು ದ್ರವ ರೂಪದಲ್ಲಿ ಇಲ್ಲದಂತೆ ನೋಡಿಕೊಳ್ಳಿ, ಅಲ್ಲದಿದ್ದರೆ ಅದು ಬೇರೆ ಕಡೆಗೂ ಹರಡುತ್ತದೆ.
4. ನಂತರ ಆ ಭಾಗವನ್ನು ಕೊಳೆಯನ್ನು ಮೆಲ್ಲನೆ ಉಜ್ಜಿ, ನಂತರ ಹೀರಿ ಕೊಳ್ಳುವ ಪ್ಯಾಡ್ ಆ ಭಾಗದಲ್ಲಿ ಅಂಟಿಸಿ.
5. ನಂತರ ಕೊಳೆ ಬಟ್ಟೆಯನ್ನು ಡ್ರೈಯರ್ ಬ್ಯಾಗ್ ನಲ್ಲಿ ಹಾಕಿ, ನಂತರ ಅದನ್ನು ಮುಚ್ಚಿ.
6. ನಂತರ ಡ್ರೈಯರ್ ಅನ್ನು ಮೀಡಿಯಂ ಶಾಖದಲ್ಲಿ ಇಟ್ಟು 20-25 ನಿಮಿಷ ಬಿಡಿ.
7. ನಂತರ ಬಟ್ಟೆಯನ್ನು ತೆಗೆದು , ಅದರಿಂದ ಪ್ಯಾಡ್ ತೆಗೆದು ಒಣಗಲು ಹಾಕಿ.



Click it and Unblock the Notifications
