For Quick Alerts
ALLOW NOTIFICATIONS  
For Daily Alerts

ಸಂಭೋಗ ಸುಖ ಉತ್ತುಂಗದಲ್ಲಿಲ್ಲವೇ ? ಹಾಗಿದ್ದರೆ ವೈದ್ಯರ ಈ 5 ಸಲಹೆಗಳನ್ನು ಪಾಲಿಸಿ

|

"ಕಾರ್ಯೇಷು ದಾಸಿ , ಕರನೇಶು ಮಂತ್ರಿ , ರೂಪೇಷು ಲಕ್ಷ್ಮಿ , ಭೋಜೆಶು ಮಾತಾ , ಶಯನೇಶು ರಂಭಾ , ಕ್ಷಮಯಾ ಧರಿತ್ರಿ " ಹೀಗೆ ಈ ಸಕಲ ಗುಣಗಳನ್ನೂ ಹೊಂದಿರುವ ಹೆಂಡತಿ ಯಾರಿಗೆ ಬೇಡ ಹೇಳಿ . ಮನುಷ್ಯ ಹೊರಗಡೆ ಏನೇ ಕೆಲಸ ಮಾಡಲಿ ಅಥವಾ ಎಷ್ಟೇ ದುಡಿಯಲಿ , ಮನೆಯಲ್ಲಿ ತನ್ನ ಸಂಗಾತಿಯೊಂದಿಗಿನ ಸೆಕ್ಸ್ ಜೀವನ ಚೆನ್ನಾಗಿರಬೇಕು . ಗಂಡನಾದರೂ ಸರಿ ಹೆಂಡತಿಯಾದರೂ ಸರಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಬೇಕು ಮತ್ತು ಸಹಕರಿಸಬೇಕು . ಆ ಸಮತೋಲನವೇ ಜೀವನ . ಮನೆಗೆ ದುಡಿದು ಸಾಕಾಗಿ ಬಂದ ಗಂಡನನ್ನು ಪ್ರೀತಿಯಿಂದ ಬರಮಾಡಿಕೊಂಡು ಆತನಿಗೆ ಒಂದು ಸಿಹಿ ಮುತ್ತನ್ನು ನೀಡಿ ಪ್ರೀತಿಯ ಧಾರೆಯೆರೆಯುತ್ತಾ ಕುಡಿಯಲು ಕಾಫಿ ಕೊಡುವ ಹೆಂಡತಿ ಬೇಕೆಂದು ಎಲ್ಲಾ ಗಂಡಂದಿರೂ ಬಯಸುತ್ತಾರೆ. ಹಾಗಿದ್ದರೆ ಹೆಂಡತಿಯಾದವಳು ಗಂಡನಿಂದ ಏನನ್ನು ಬಯಸುತ್ತಾಳೆ ? ಬರೀ ಪ್ರೀತಿ ಕೊಟ್ಟರೆ ಸಾಕೇ ? ಇಲ್ಲ ಮುತ್ತು ಕೊಟ್ಟು ಮುದ್ದಾಡಿದರೆ ಸಾಕೇ?

ಇದರಿಂದ ಸಂಭೋಗ ಜೀವನ ಉತ್ತುಂಗಕ್ಕೆ ತಲುಪುತ್ತದೆಯೇ ? ಇಲ್ಲ . ಈ ವಿಷಯದಲ್ಲಿ ಸಾಮಾನ್ಯವಾಗಿ ಗಂಡಸರಿಗಿಂತ ಹೆಂಗಸರೇ ಸ್ವಲ್ಪ ನಿಧಾನಗತಿ ಎಂದೇ ಹೇಳಬಹುದು . ಏಕೆಂದರೆ ನೀವು ಎಷ್ಟೇ ಚುಂಬಿಸಿದರೂ ಅಥವಾ ಸಂಭೋಗ ಸುಖ ಹೆಚ್ಚಿಸಿಕೊಳ್ಳಲು ನೀವು ಏನೆಲ್ಲಾ ಕಸರತ್ತು ನಡೆಸಿದರೂ, ನಿಮ್ಮ ಸಂಗಾತಿಯನ್ನು ಸೆಕ್ಸ್ ನ ಪರಾಕಾಷ್ಠೆಗೆ ತಲುಪಿಸಲು ನಿಮಗೆ ಸ್ವಲ್ಪ ಹೆಚ್ಚು ಸಮಯ ಹಿಡಿಯಬಹುದು. ಹಾಗೆಂದು ಎದೆಗುಂದುವ ಅಗತ್ಯವಿಲ್ಲ . ಏಕೆಂದರೆ ನಾವು ಈಗ ಅದೇ ವಿಷಯದ ಬಗ್ಗೆ ಚರ್ಚಿಸುತ್ತಿರುವುದು . ನೀವು ಪ್ರತಿ ಬಾರಿಯೂ ಸೆಕ್ಸ್ ಮಾಡುವಾಗ ನಿಮ್ಮಾಕೆಯನ್ನು ಸಂತೃಪ್ತಿ ಪಡಿಸಲು ಸಾಧ್ಯವಿಲ್ಲ . ಹಲವು ಬಾರಿ ಸೋಲುತ್ತೀರಿ . ಚಿಂತಿಸಬೇಡಿ . ಇಲ್ಲಿ ವೈದ್ಯರು ಕೆಲವು ಸಲಹೆಗಳನ್ನುನೀಡಿದ್ದಾರೆ. ಹೇಗೆಲ್ಲಾ ನಿಮ್ಮ ಸಂಗಾತಿಯ ಸಂತೋಷದ ಮಟ್ಟವನ್ನು ಅತಿ ಬೇಗನೆ ಉತ್ತುಂಗದ ಮಟ್ಟಕ್ಕೇರಿಸಬಹುದು ಎಂಬುದರ ಬಗ್ಗೆ. ವಿವರವಾಗಿ ತಿಳಿಯೋಣ ಬನ್ನಿ .

ಏಕಾಏಕಿ ಸೆಕ್ಸ್ ಗೆ ಮುನ್ನುಗುವ ಮುಂಚೆ ಸ್ವಲ್ಪ ರೋಮ್ಯಾನ್ಸ್ ನಲ್ಲಿ ಕಾಲ ಕಳೆಯುವುದನ್ನು ರೂಡಿ ಮಾಡಿಕೊಳ್ಳಿ

ಏಕಾಏಕಿ ಸೆಕ್ಸ್ ಗೆ ಮುನ್ನುಗುವ ಮುಂಚೆ ಸ್ವಲ್ಪ ರೋಮ್ಯಾನ್ಸ್ ನಲ್ಲಿ ಕಾಲ ಕಳೆಯುವುದನ್ನು ರೂಡಿ ಮಾಡಿಕೊಳ್ಳಿ

ಹೌದು ಇದು ನಿಜ ಕೂಡ . ಏಕೆಂದರೆ ಯಾವುದೋ ಮೂಡ್ ನಲ್ಲಿರುವ ನಿಮ್ಮ ಸಂಗಾತಿಯನ್ನು ಲೈಂಗಿಕತೆಯ ಮೂಡ್ ಗೆ ಕರೆತರಲು ಮತ್ತು ಈ ವಿಷಯದಲ್ಲಿ ಆಕೆಯ ಆಸಕ್ತಿ ಹೆಚ್ಚಿಸಲು ಇದು ನಿಮಗೆ ಅತ್ಯಂತ ಸುಲಭ ಉಪಾಯ . ಮೊದಲೇ ಸೆಕ್ಸ್ ಗೆ ಜಾರುವ ಬದಲು ಆಕೆಯ ಮನವೊಲಿಸಿ ಆಕೆಯನ್ನು ನಿಧಾನವಾಗಿ ಆಲಂಗಿಸಿಕೊಳ್ಳುತ್ತಾ ಚುಂಬಿಸಿ ಮುದ್ದಾಡಿ ಮೂಡ್ ತರಿಸಿ . ಹೀಗೆ ಇದರಲ್ಲಿ ಸ್ವಲ್ಪ ಜಾಸ್ತಿ ಸಮಯವೇ ಕಳೆಯಿರಿ . ಇದರಿಂದ ಆಕೆಗೂ ನಿಮ್ಮ ಜೊತೆ ಸಂಭೋಗಕ್ಕೆ ಆಸಕ್ತಿ ಹೆಚ್ಚಾಗಿ ನಿಮ್ಮ ರೋಮ್ಯಾನ್ಸ್ ಗೆ ತನ್ನ ಸಹಾಕಾರ ನೀಡಿ ಮಂಚ ಹತ್ತಲು ರೆಡಿ ಆಗುತ್ತಾಳೆ .

ಆಕೆಗೆ ಇಷ್ಟವಾಗುವ ಭಂಗಿಯನ್ನು ಮೊದಲು ತಿಳಿಯಿರಿ

ಆಕೆಗೆ ಇಷ್ಟವಾಗುವ ಭಂಗಿಯನ್ನು ಮೊದಲು ತಿಳಿಯಿರಿ

ನಿಮ್ಮ ಸಂಗಾತಿಗೆ ಮೂಡ್ ಬರಿಸಿದ ಮೇಲೆ ಆಕೆಗೆ ಯಾವ ರೀತಿಯಲ್ಲಿ ನೀವು ಆಕೆಯ ಜೊತೆ ಸರಸದಲ್ಲಿ ತೊಡಗಿದರೆ ಉತ್ತಮ ಎಂದು ಮೊದಲು ಖಾತ್ರಿ ಪಡಿಸಿಕೊಳ್ಳಿ . ಏಕೆಂದರೆ ಕೆಲವರಿಗೆ ತನ್ನ ಪ್ರಿಯತಮ ತನ್ನ ಮೇಲೆ ಮಲಗಿಕೊಂಡು ಸೆಕ್ಸ್ ಮಾಡಿದರೆ ಬಹಳ ಇಷ್ಟ ಪಡುತ್ತಾರೆ . ಇನ್ನೂ ಕೆಲವರು ತಾವೇ ಪ್ರಿಯಕರನ ಮೇಲೆ ಮಲಗಿಕೊಳ್ಳುವುದಕ್ಕೆ ಇಷ್ಟ ಪಡುತ್ತಾರೆ . ಹೀಗೆ ಸೆಕ್ಸ್ ನಲ್ಲಿ ಅವರವರ ಆಸಕ್ತಿಗೆ ತಕ್ಕಂತೆ ಮತ್ತು ಅಭಿರುಚಿಗೆ ತಕ್ಕಂತೆ ಅವರಿಗೆ ಯಾವ ಭಂಗಿ ಇಷ್ಟ ಎಂಬುದನ್ನು ತಿಳಿದು ಅದೇ ರೀತಿ ಮುಂದುವರಿದರೆ ಆಕೆಗೆ ನಿಮ್ಮ ಜೊತೆ ಸೆಕ್ಸ್ ಮಾಡಲು ಆಸಕ್ತಿ ಹೆಚ್ಚುವುದಲ್ಲದೆ ಪದೇ ಪದೇ ನಿಮ್ಮನ್ನು ಬೆಡ್ ರೂಮ್ ಗೆ ಕರೆಯುವುದರಲ್ಲಿ ಆಶ್ಚರ್ಯವಿಲ್ಲ .

Most Read: ಮಹಿಳೆಯರ ಸೆಕ್ಸ್ ಪರಾಕಾಷ್ಠೆ ಬಗ್ಗೆ ಇರುವ ಅಚ್ಚರಿಯ ವೈಜ್ಞಾನಿಕ ಸತ್ಯಗಳು

ಸೆಕ್ಸ್ ಜೊತೆಗೆ ಕಿಸ್ ಮತ್ತು ಇನ್ನಿತರ ಬಯಕೆ ತೀರಿಸುವ ಕೆಲಸ

ಸೆಕ್ಸ್ ಜೊತೆಗೆ ಕಿಸ್ ಮತ್ತು ಇನ್ನಿತರ ಬಯಕೆ ತೀರಿಸುವ ಕೆಲಸ

ನಿಮ್ಮ ಸಂಗಾತಿ ಬೆಡ್ ರೂಮ್ ನಲ್ಲಿ ಕೆರಳಬೇಕಾದರೆ ನೀವು ಕೇವಲ ಆಕೆಯನ್ನು ಮಲಗಿಸಿಕೊಂಡು ಸೆಕ್ಸ್ ಮಾಡಿದರಷ್ಟೇ ಸಾಲದು . ಆಕೆಗೆ ಮೈ ಜುಮ್ ಎನ್ನುವಂತೆ ಆಕೆಯ ಲೈಂಗಿಕ ಭಾಗಗಳ ಮೇಲೆ ಕಿಸ್ ಮಾಡುತ್ತಾ ನಿಧಾನವಾಗಿ ನೇವರಿಸುತ್ತಾ ಸಾಗಿದರೆ ಆಕೆಯ ಸೆಕ್ಸ್ ಮೂಡ್ ಉತ್ತುಂಗ ತಲುಪುವುದರಲ್ಲಿ ಎರಡು ಮಾತಿಲ್ಲ .

ಉತ್ತಮವಾದ ಲ್ಯೂಬ್ರಿಕ್ಯಾಂಟ್ ಅಥವಾ ಜೆಲ್ ನ ಬಳಕೆ

ಉತ್ತಮವಾದ ಲ್ಯೂಬ್ರಿಕ್ಯಾಂಟ್ ಅಥವಾ ಜೆಲ್ ನ ಬಳಕೆ

ನೀವು ನಿಮ್ಮ ಪ್ರಿಯತಮೆಯ ಜೊತೆ ಸೆಕ್ಸ್ ಮಾಡುವುದನ್ನು ಮಾತ್ರ ಕನಸು ಕಂಡರೆ ಸಾಲದು . ಅದರಿಂದ ಆಕೆಗೆ ಆಗುವ ನೋವಿನ ಬಗ್ಗೆಯೂ ಎಚ್ಚರ ವಹಿಸಬೇಕು . ಏಕೆಂದರೆ ಉತ್ತಮ ಲೈಂಗಿಕ ಜೀವನ ನಿಮ್ಮದಾಗಬೇಕಾದರೆ ಇಲ್ಲಿ ನೀವೊಬ್ಬರೇ ಸುಖ ಪಡಲು ಸಾಧ್ಯವಿಲ್ಲ . ಆಕೆಗೂ ಯಾವುದೇ ನೋವಾಗದಂತೆ ಮುನ್ನೆಚ್ಚರಿಕೆ ವಹಿಸಿದರೆ ನಿಮ್ಮ ಜೊತೆ ಸೆಕ್ಸ್ ಮಾಡುವುದಕ್ಕೆ ಮತ್ತೆ ಮತ್ತೆ ಬಯಸುತ್ತಾಳೆ . ಇಲ್ಲಿ ನೀವು ಉತ್ತಮ ಲ್ಯೂಬ್ರಿಕ್ಯಾಂಟ್ ಉಪಯೋಗಿಸಿದರೆ ನಯವಾದ ಮತ್ತು ಯಾವುದೇ ನೋವಿಲ್ಲದಂತೆ ಆಕೆಗೂ ಆರಾಮವೆನಿಸಿ ಸುಖ ಅನುಭವಿಸುತ್ತಾಳೆ ಮತ್ತು ಸೆಕ್ಸ್ ಮೂಡ್ ಗೆ ಬಹಳ ಬೇಗನೆ ಜಾರುತ್ತಾಳೆ.

Most Read: ಮಹಿಳೆಯರು ಪರಾಕಾಷ್ಠೆಯ ಸುಖ ತಲುಪಲು ಹೀಗೂ ಮಾಡಬಹುದು

ನಿಮ್ಮ ಸಂಗಾತಿಗೆ ಯಾವುದು ಇಷ್ಟ ಎಂಬುದನ್ನು ಮೊದಲು ತಿಳಿಯಿರಿ

ನಿಮ್ಮ ಸಂಗಾತಿಗೆ ಯಾವುದು ಇಷ್ಟ ಎಂಬುದನ್ನು ಮೊದಲು ತಿಳಿಯಿರಿ

ನೀವು ನಿಮ್ಮ ಬಾಳ ಸಂಗಾತಿಯ ಜೊತೆ ಪ್ರಣಯ ಪಕ್ಷಿಯಾಗಿ ಹಾರಬೇಕೆಂದರೆ ಮೊದಲು ಆಕೆಯ ಜೊತೆ ಸ್ವಲ್ಪ ಸಮಯ ಕಳೆಯಿರಿ . ಆಕೆಯ ಲೈಂಗಿಕ ಭಾವನೆಗಳನ್ನು ಅರ್ಥ ಮಾಡಿಕೊಂಡು ಅದನ್ನು ಗೌರವಿಸಿ . ಆಕೆಗೆ ಯಾವ ತರದ ಭಂಗಿ ಇಷ್ಟ , ಆಕೆಗೆ ನೀವು ಹೇಗಿದ್ದಾರೆ ಇಷ್ಟ , ಸೆಕ್ಸ್ ಗೆ ಮೊದಲೇ ನಗ್ನತೆಯಲ್ಲಿ ಮನಸ್ಸಿದೆಯೇ ಅಥವಾ ಪೋಲಿ ಮಾತುಗಳಲ್ಲಿ ಆಸಕ್ತಿ ಇದೆಯೇ ಇವೆಲ್ಲವನ್ನೂ ತಿಳಿದುಕೊಳ್ಳಲು ಪ್ರಯತ್ನಿಸಿ . ಆಮೇಲೆ ಏನೋ ಮಾಡಲು ಹೋಗಿ ಇನ್ನೇನೋ ಪಜೀತಿ ಆದೀತು .

English summary

Problem achieving orgasm? Follow this 5 tips to achieve it!

Sex can’t be satisfying every time, believe it or not. Especially, when it comes to women,they do take time to achieve orgasm. No matter how hard you are thrusting or how long you’ve been taking, she might take time to reach her pleasure levels.More than making love, she wants to feel desired and enjoys things when they go slower. So, what can be done to speed up her orgasm, here we have listed a few effective tips.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more