Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ರುಚಿಗೆ ಮೋಸವಿಲ್ಲ, ದೇಹದ ತೂಕ ಹೆಚ್ಚಾಗುವುದಿಲ್ಲ!
ದೇಹದ ತೂಕದ ಹೆಚ್ಚಾಗಬಾರದೆಂದು ಡಯಟ್ ಪಾಲಿಸುತ್ತೇವೆ. ಆದರೆ ಪಥ್ಯದ ಊಟವನ್ನು ತುಂಬಾ ಕಾಲ ಮಾಡಿದಾಗ ಬೋರಾಗಲಾರಂಭಿಸುತ್ತದೆ. ರುಚಿಕರವಾದ ಅಡುಗೆಯಯನ್ನು ತಿನ್ನಬೇಕೆನಿಸುತ್ತದೆ. ಹೀಗೆ ಅನಿಸಿದ್ದೇ ತಡ ದಪ್ಪದ ವಿಷಯ ಬದಿಗಿರಲಿ ಮೊದಲು ಬಾಯಿಗೆ ರುಚಿಕವಾದ ಆಹಾರ ಬಾಯಿಗೆ ಹಾಕುವಾ ಎಂದು ರುಚಿಕರವಾದ ತಿಂಡಿಗಳನ್ನು ತಿನ್ನಲು ಪ್ರಾರಂಭಿಸುತ್ತೇವೆ. ಈ ರೀತಿ ಮಾಡಿದರೆ ದೇಹದ ತೂಕ ಕಡಿಮೆಯಾಗುವುದಿಲ್ಲ.
ಸರಿಯಾದ ಡಯಟ್ ಪಾಲಿಸಬೇಕು. ಡಯಟ್ ಬೋರಾಗದಿರಲು ಆಹಾರ ರುಚಿಯಾಗಿರಬೇಕು. ಆದರೆ ರುಚಿಕರವಾಗಿರುವ ಹೆಚ್ಚಿನ ಆಹಾರಗಳು ಅಧಿಕ ಕೊಬ್ಬು ಅಥವಾ ಸಿಹಿ, ಕ್ರೀಮ್ ಇವುಗಳಿಂದ ತಯಾರಿಸುತ್ತಾರೆ. ಇಲ್ಲದಿದ್ದರೆ ತಿನ್ನಲು ಬೋರಾಗಿ ಬಿಡುತ್ತದೆ.

ಆದರೆ ಕೆಲವೊಂದು ಆಹಾರಗಳು ಬಾಯಿಗೆ ರುಚಿ ಕೊಡುತ್ತದೆ, ದೇಹದ ತೂಕ ಹೆಚ್ಚಿಸುವುದಿಲ್ಲ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಅತಹ ಆಹಾರವನ್ನು ತಿಂದರೆ, ಬೆಳಗಿನ ತಿಂಡಿ ಮತ್ತು ರಾತ್ರಿಯ ಆಹಾರವನ್ನು ಲಘುವಾಗಿ ತೆಗೆದುಕೊಂಡು ಆಹಾರ ಮಧ್ಯಾಹ್ನ ಈ ಆಹಾರವನ್ನು ಹೊಟ್ಟೆ ತುಂಬಾ ತಿಂದರೂ ಸಮತೂಕದ ಮೈಕಟ್ಟನ್ನು ಕಾಪಾಡಿಕೊಳ್ಳಬಹುದು. ಆ ಆಹಾರಗಳು ಯಾವುವು ಎಂದು ತಿಳಿಯಲು ಮುಂದೆ ನೋಡಿ:
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
