For Quick Alerts
ALLOW NOTIFICATIONS  
For Daily Alerts

ವೈ ದಿಸ್ ವಿಟಮಿನ್ ಡಿ? ವೈ ದಿಸ್ ವಿಟಮಿನ್ ಡಿ?

|
Rich Sources Of Vitamin D
ದೇಹವು ಆರೋಗ್ಯವಾಗಿ ಇರಬೇಕೆಂದರೆ ಪ್ರೊಟೀನ್, ವಿಟಮಿನ್ ಮತ್ತು ನ್ಯೂಟ್ರಿಷಿಯಸ್ ಆಹಾರ ಅಗತ್ಯ. ಆಹಾರದಲ್ಲಿ ವಿಟಮಿನ್ ಇರುತ್ತದೆ.ಅದರಲ್ಲಿ ವಿಟಮಿನ್ ಡಿ ರಕ್ತವನ್ನು ಶುದ್ಧ ಮಾಡಲು ಹೆಚ್ಚಾಗಿ ಸೇವಿಸಬೇಕು.

ವಿಟಮಿನ್ ಡಿ ದೇಹಕ್ಕೆ ಸೇರುವುದರ ಪ್ರಮುಖ ಪ್ರಯೋಜನವೆಂದರೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ, ರಕ್ತ ಹೆಪ್ಪು ಗಟ್ಟಿ ಕೈ ಕಾಲಿನಲ್ಲಿ ನೋವು ಉಂಟಾಗುವುದಿಲ್ಲ. ಇಲ್ಲಿದೆ ವಿಟಮಿನ್ ಡಿ ಇರುವ ಕೆಲವು ಆಹಾರಗಳ ಪಟ್ಟಿ.

1. ಅಣಬೆಯಲ್ಲಿ ' ವಿಟಮಿನ್ ಡಿ' ಅಧಿಕವಿರುತ್ತದೆ.ಇದನ್ನು ಫ್ರೈ ಮಾಡಿ ತಿನ್ನುವುದಕ್ಕಿಂತ ಬೇಯಿಸಿ ತಿನ್ನುವುದು ಒಳ್ಳೆಯದು ಇದರಲ್ಲಿ ಅಧಿಕ ವಿಟಮಿನ್ ಬಿ1 ಮತ್ತು ಬಿ2 ಅಧಿಕವಿರುತ್ತದೆ.

2.
ಕಾಡ್ ಲಿವರ್ ಆಯಿಲ್ ನಲ್ಲಿ ವಿಟಮಿನ್ ಡಿ ಅಧಿಕವಾಗಿ ಇರುವುದರಿಂದ ಮಕ್ಕಳಿಗೆ ಇದನ್ನು ಕೊಡಲು ಹೇಳುತ್ತಾರೆ. ಇದರಿಂದ ದೇಹಕ್ಕೆ ಶಕ್ತಿ ಮತ್ತು ಮೆದುಳಿನ ಸಾಮರ್ಥ್ಯ ಕೂಡ ಹೆಚ್ಚಾಗುತ್ತದೆ.

3. ಮೊಟ್ಟೆಯಲ್ಲಿ 10% ನಷ್ಟು ವಿಟಮಿನ್ ಡಿ ಇರುವುದರಿಂದ ದಿನಕ್ಕೆ ಒಂದು ಮೊಟ್ಟೆ ತಿನ್ನುವುದು ತುಂಬಾ ಒಳ್ಳೆಯದು.

4. ಸೊಪ್ಪುವಿನಲ್ಲಿ ಕೂಡ ಅಧಿಕ 'ವಿಟಮಿನ್ ಡಿ' ಅಧಿಕವಿರುತ್ತದೆ.

5. ಸಾಲಮೋನ್ ಮೀನಿನಲ್ಲಿ ದಿನದಲ್ಲಿ ದೇಹಕ್ಕೆ ಅವಶ್ಯವಿರುವ ವಿಟಮಿನ್ ಡಿ 90%ನಷ್ಟು ಇರುತ್ತದೆ. ಅಲ್ಲದೆ ಇದರಲ್ಲಿ ಒಮೆಗಾ 3 ಮತ್ತು 'ವಿಟಮಿನ್ ಬಿ' ಕೂಡ ಸಿಗುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಈ ವಿಟಮಿನ್ ಡಿ ಇರುವ ಆಹಾರವನ್ನು ದಿನವೂ ಸೇವಿಸುವುದರಿಂದ ಅನೇಕ ರಕ್ತ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸಬಹುದು.

English summary

Rich Sources Of Vitamin D | Vitamin For Health | ವಿಟಮಿನ್ ಡಿ ಇರುವ ಆಹಾರ ಪದಾರ್ಥ | ಆರೋಗ್ಯಕ್ಕೆ ವಿಟಮಿನ್

Vitamin are essential for health. To avoid high blood pressure and several other illness like anemia, blood clotting etc, include Vitamin D in your diet. Here are some rich sources of Vitamin D.
Story first published: Thursday, May 31, 2012, 10:38 [IST]
X
Desktop Bottom Promotion