Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ನೈಸರ್ಗಿಕ ಚೆಲುವಿನಿಂದ ಕಂಗೊಳಿಸಬೇಕೆ?

ಒಳ್ಳೆಣ್ಣೆ: ಬೆಳಗ್ಗೆ ಎದ್ದು ಒಳ್ಳೆಣ್ಣೆಯನ್ನು ಮೈಗೆ ಹಚ್ಚಿದರೆ ದೇಹದಲ್ಲಿ ರಕ್ತ ಸಂಚಲನಕ್ಕೆ ಸಹಕಾರಿಯಾಗುವುದು. ಸ್ವಲ್ಪ ಹೊತ್ತಿನ ನಂತರ ಸ್ನಾನ ಮಾಡಬೇಕು. ಇದರಿಂದ ತ್ವಚೆ ತೇವಾಂಶದಿಂದ ಪಡೆದು ಹೊಳಪನ್ನು ಹೊಂದುತ್ತದೆ.
ಮೀನಿನ ಎಣ್ಣೆ: ಅಕಾಲಿಕ ಮುಪ್ಪನ್ನು ತಡೆಯುವ ಸಾಮರ್ಥ್ಯ ಮೀನಿನ ಎಣ್ಣೆಗಿದೆ. ಈ ಎಣ್ಣೆ ಸೇವಿಸುವುದರಿಂದ ಹೃದಯದ ಸ್ವಾಸ್ಥ್ಯ ಹೆಚ್ಚುವುದು ಮತ್ತು ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಾಗುವುದು. 500 ಮಿ ಗ್ರಾಂ ಇರುವ ಮೀನಿನ ಎಣ್ಣೆಯ ಮಾತ್ರೆಯನ್ನು ಬೆಳಗ್ಗೆ ಮತ್ತು ರಾತ್ರಿ ತಿನ್ನುವುದು ಒಳ್ಳೆಯದು. ಇದು ದೇಹದಲ್ಲಿರುವ ಕಷ್ಮಲಗಳನ್ನು ತೆಗೆದು ಹಾಕಲು ಸಹಾಯಕವಾಗಿದೆ.
ಕಾಫಿ ಅಥವಾ ಟೀ ಕುಡಿಯುವ ವಿಧಾನ ತಿಳಿದಿರಲಿ: ನಿಧಾನಕ್ಕೆ ಕಾಫಿ ಅಥವಾ ಟೀ ಕುಡಿದರೆ ಬಣ್ಣ ಹಲ್ಲಿಗೆ ಅಂಟಿ ಹಿಡಿದುಕೊಳ್ಳುವುದು. ಆದ್ದರಿಂದ ಬೇಗನೆ ಕಾಫಿ ಅಥವಾ ಟೀ ಕುಡಿದು ಮುಗಿಸಿದರೆ ಹಲ್ಲಿಗೆ ಅಷ್ಟಾಗಿ ಅಂಟಿಕೊಳ್ಳುವುದಿಲ್ಲ.
ಫೌಂಡೇಶನ್ ಕ್ರೀಮ್ : ಫೌಂಡೇಶನ್ ಕ್ರೀಮ್ ಅನ್ನು ಪ್ರತಿದಿನ ಹಚ್ಚುವುದರಿಂದ ಮುಖದಲ್ಲಿ ಬೇಗನೆ ನೆರಿಗೆಗಳು ಉಂಟಾಗುವುದು. ಆದ್ದರಿಂದ ಫೌಂಡೇಶನ್ ಕ್ರೀಮ್ಯನ್ನು ಅಪರೂಪಕ್ಕೆ ಬಳಸುವುದು ಒಳ್ಳೆಯದು. ಉಳಿದ ಸಮಯದಲ್ಲಿ ಕೆನ್ಸೀಲರ್ ಬಳಸಬಹುದು.



Click it and Unblock the Notifications
