Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಲೆ ರಹಿತ ತ್ವಚೆಗಾಗಿ 8 ವಿಧಾನಗಳು
Skin Care
oi-Reena
By Hema S

1. ಸರಳವಾಗಿರುವುದು: ಮುಖಕ್ಕೆ ಹೆಚ್ಚಿನ ಮೇಕಪ್ ಬಳಸದಿರುವುದು ಒಳ್ಳೆಯದು. ಮುಖದ ಆರೈಕೆಗೆ ಪ್ರಮುಖವಾಗಿ ಕ್ಲೆನ್ಸಿಂಗ್ ಮತ್ತು ಮಾಯಿಶ್ಚರೈಸರ್ ಮಾಡಬೇಕು. ಈ ರೀತಿ ಮಾಡುವಾಗ ರಾತ್ರಿ ಮಾಡುವುದು ಒಳ್ಳೆಯದು. ರಾತ್ರಿಯಲ್ಲಿ ತ್ವಚೆ ತೇವಾಂಶವನ್ನು ಬೇಗನೆ ಹೀರಿಕೊಳ್ಳುತ್ತದೆ. ಮೊದಲು ಮುಖಕ್ಕೆ ನೀರು ಎರಚಿ ನಂತರ ಮಾಯಿಶ್ಚರೈಸರ್ ಅಥವಾ ಕ್ಲೆನ್ಸಿಂಗ್ ಮಾಡಬೇಕು.
2. ಪಾರ್ಟಿ ಮೇಕಪ್: ಪಾರ್ಟಿಯಲ್ಲಿ ಮುಖ ತಾಜಾತನದಿಂದ ಹೊಳೆಯಲು ಸ್ವಲ್ಪ ಹತ್ತಿಯನ್ನು ನೀರಿಗೆ ಹಾಕಿ ಅದರಿಂದ ಮುಖವನ್ನು ಒತ್ತಬೇಕು. ಈ ರೀತಿ ಮಾಡಿದರೆ ತ್ವಚೆ ರಂಧ್ರಗಳು ತೆರೆದುಕೊಂಡು ಹೆಚ್ಚಿನ ತೇವಾಂಶವನ್ನು ಹೀರಿಕೊಳ್ಳುವುದರಿಂದ ಮುಖದ ಹೊಳಪು ಹೆಚ್ಚುವುದು.
3. ಮೇಕಪ್ ರಿಮೋವರ್ ಬಳಸಬಾರದು: ಮುಖದ ಆರೈಕೆ ಮಾಡಬಯಸುವವರು ಮೇಕಪ್ ರಿಮೋವರ್ ಬಳಸುವುದಕ್ಕಿಂತ ನೈಸರ್ಗಿಕವಾದ ಕ್ಲೆನ್ಸರ್ ಬಳಸುವುದು ಸೂಕ್ತ. ಸೋಯಾ ಕ್ಲೆನ್ಸರ್ ಬಳಸಿದರೆ ಮುಖದಲ್ಲಿ ಅಂಟಿ ಹಿಡಿದಿರುವ ಮೇಕಪ್ ಅನ್ನು ಸುಲಭವಾಗಿ ತೆಗೆಯಬಹುದು.
Comments
English summary
8 Tips For Flawless Skin | Tips For Beauty | ಕಲೆರಹಿತ ತ್ವಚೆಗಾಗಿ 8 ಸಲಹೆಗಳು | ಸೌಂದರ್ಯಕ್ಕಾಗಿ ಕೆಲ ಸಲಹೆ
Story first published: Thursday, April 26, 2012, 16:50 [IST]
Other articles published on Apr 26, 2012



Click it and Unblock the Notifications
