Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತುಟಿಯ ಅಂದಕ್ಕೆ ಬೇಕು ಸ್ಕ್ರಬ್ಬಿಂಗ್ ಆರೈಕೆ
Skin Care
oi-Reena
By Hema S

5. ಎಕ್ಸಫೋಲಿಯೇಶನ್: ಪ್ರತಿದಿನ ಕ್ಲೆನ್ಸ್ ಮಾಡಿ ಮುಖವನ್ನು ಟವಲ್ನಿಂದ ಒರೆಸಿದರೆ ಸಾಕು, ಮುಖದ ಕಾಂತಿ ಹೆಚ್ಚಾಗುವುದು.
6. ಮೊಡವೆ ನಿವಾರಣೆ: ಮೊಡವೆ ನಿವಾರಣೆಗೆ ಸಿಹಿಕುಂಬಳಕಾಯಿ ಸಿಪ್ಪೆಯನ್ನು ಪೇಸ್ಟ್ ಮಾಡಿ ಮಾಸ್ಕ್ ಆಗಿ ಬಳಸಿದರೆ ಮೊಡವೆ ದೊಡ್ಡದಾಗುವುದಿಲ್ಲ, ಕೆಲವೆ ದಿನಗಳಲ್ಲಿ ಮೊಡವೆ ಸಂಪೂರ್ಣ ನಿವಾರಣೆಯಾಗುತ್ತದೆ.
7.ಒಣ ತ್ವಚೆ: ತ್ವಚೆ ಒಣಗುವುದು, ತುರಿಕೆ, ಮುಖ ಕೆಂಪಾಗುವುದು ಮುಂತಾದ ಸಮಸ್ಯೆವಿದ್ದರೆ ಬ್ಯಾಗ್ ಬಾಮ್ ಹಚ್ಚಿದರೆ ಸಾಕು, ಗುಣಮುಖವಾಗುವುದು. ಇದನ್ನು ಮುಖ ಮಾತ್ರವಲ್ಲ ಕೈ, ಕಾಲುಗಳಿಗೆ ಕೂಡ ಹಚ್ಚಬಹುದು.
8. ತುಟಿಯ ಸೌಂದರ್ಯ: ತುಟಿ ಒಣಗಿದ್ದರೆ ಮುಖ ಆಕರ್ಷಕವಾಗಿ ಕಾಣುವುದಿಲ್ಲ. ಆದ್ದರಿಂದ ತುಟಿಯ ಹೊಳಪನ್ನು ಹೆಚ್ಚಿಸಲು ತೆಂಗಿನೆಣ್ಣೆಗೆ ಸ್ವಲ್ಪ ಸಕ್ಕರೆ ಹಾಕಿ ತುಟಿಗಳನ್ನು ಉಜ್ಜಿದರೆ ಸಾಕು, ತುಟಿ ಹೊಳಪನ್ನು ಪಡೆಯುತ್ತದೆ.
ಈ ಎಲ್ಲಕ್ಕಿಂತ ಮುಖ್ಯವಾಗಿ ದಿನಕ್ಕೆ 8-10 ಗ್ಲಾಸ್ ನೀರು ಕುಡಿಯಬೇಕು.
Comments
English summary



Click it and Unblock the Notifications
