Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೊಳಪು ಮತ್ತು ನುಣುಪಾದ ತ್ವಚೆಗಾಗಿ ಈ ಎಣ್ಣೆ
Skin Care
oi-Reena
By Hema S

1. ಲೋಳೆಸರದ ತಿರುಳನ್ನು ತಗೆಯಬೇಕು. ಅದರ ಎಲೆಯನ್ನು ಕೈಯಿಂದ ಹಿಸುಕಿ ಅದನ್ನು ಸನ್ ಫ್ಲವರ್ ಎಣ್ಣೆಯಲ್ಲಿ ಮಿಶ್ರ ಮಾಡಬೇಕು.
2. ಈಗ ವಿಟಮಿನ್ ಇ ಮತ್ತು ಸಿ ಮಾತ್ರೆಯನ್ನು ಮುರಿದು ಎಣ್ಣೆಯಲ್ಲಿ ಹಾಕಿ ತಕ್ಷಣವೆ ಬಿಸಿ ಮಾಡಬೇಕು.
3. ತುಂಬಾ ಒಣ ತ್ವಚೆ ಇರುವವರು ಈ ಎಣ್ಣೆಗೆ ಸ್ವಲ್ಪ ಗ್ಲಿಸರಿನ್ ಹಾಕಿ ಮೈಗೆ ಹಚ್ಚಿದರೆ ನುಣಾಪಾದ ತ್ವಚೆಯನ್ನು ಪಡೆಯಬಹುದು.
4. ರೋಸ್ ಎಣ್ಣೆ: ರೋಸ್ ವಾಟರ್ ಸಿಕ್ಕಿದ ಹಾಗೆ ರೋಸ್ ಎಣ್ಣೆ ಸಿಗುವುದಿಲ್ಲ. ಆದರೆ ಈ ಎಣ್ಣೆಯನ್ನು ಸುಲಭವಾಗಿ ತಯಾರಿಸಬಹುದು. ಈ ಎಣ್ಣೆ ಎಲ್ಲಾ ರೀತಿಯ ತ್ವಚೆಗೆ ಹಚ್ಚಬಹುದು.
1. ತಾಜಾ ರೋಸ್ ಹೂಗಳ ದಳವನ್ನು ಕಿತ್ತು ಅದನ್ನು ಚೆನ್ನಾಗಿ ಹಿಸುಕಿ ಮುಚ್ಚಳವಿರುವ ಪಾತ್ರೆಯಲ್ಲಿ (ಜಾರ್ ನಲ್ಲಿ) ಹಾಕಬೇಕು. ನಂತರ ತೆಂಗಿನೆಣ್ಣೆ ಮತ್ತು ಆಲೀವ್ ಎಣ್ಣೆಯನ್ನು ಸಮಪ್ರಮಾಣದಲ್ಲಿ ಹಾಕಿ ಪಾತ್ರೆಯ ಮುಚ್ಚಳ ಹಾಕಿ ಒಂದು ರಾತ್ರಿ ಇಡಬೇಕು.
ಈ ಎಣ್ಣೆಯನ್ನು ಮಾರನೆ ದಿನ ಬೆಳಗ್ಗೆ ಮೈಗೆ ಹಚ್ಚಿ ಸ್ನಾನ ಮಾಡಿದರೆ ತ್ವಚೆ ಕಾಂತಿ ಹೆಚ್ಚುತ್ತದೆ.
Comments
English summary
Rose And Aloe Vera Skin Care Oil | Tips For Skin Care | ತ್ವಚೆ ರಕ್ಷಣಗೆ ರೋಸ್ ಮತ್ತು ಲೋಳೆಸರದ ಎಣ್ಣೆ | ತ್ವಚೆ ಆರೈಕೆಗೆ ಕೆಲ ಲಕ್ಷಣಗಳು
Story first published: Tuesday, April 3, 2012, 11:32 [IST]
Other articles published on Apr 3, 2012



Click it and Unblock the Notifications
