Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಯಾವ ಯಾವ ಜ್ಯೂಸ್ ತ್ವಚೆ ಪೋಷಣೆಗೆ ಬೇಕು?
Skin Care
oi-Staff
By Super

ನಿಮ್ಮ ತ್ವಚೆಯ ಗುಣಮಟ್ಟ ಉತ್ತಮಗೊಳಿಸಲು ಸಕ್ಕರೆ ಕಡಿಮೆ ಬೆರೆಸಿದ ತಾಜಾ ಹಣ್ಣಿನ ಜ್ಯೂಸ್ ಸೇವನೆ ಮಾಡಿದರೆ ಸಾಕು. ಹಣ್ಣುಗಳಲ್ಲಿ ಪೋಷಕಾಂಶ ಮತ್ತು ಮಿನರಲ್ ಗಳು ನಿಮ್ಮ ತ್ವಚೆಗೆ ಒಳ್ಳೆ ಫಲಿತಾಂಶ ನೀಡುವುದರಲ್ಲಿ ಸಂಶಯವೇ ಇಲ್ಲ.
ಅಷ್ಟೇ ಅಲ್ಲ, ಹಣ್ಣಿನ ಅಂಶವನ್ನು ದೇಹ ಬಹುಬೇಗನೆ ಹೀರಿಕೊಳ್ಳುವುದರಿಂದ ನೀವು ಬಯಸುವ ಫಲಿತಾಂಶವನ್ನು ನಿರೀಕ್ಷಿಸಿದಕ್ಕಿಂತ ಬಹು ಬೇಗನೆ ನೀಡುತ್ತದೆ.
ಮೊಡವೆ ಇನ್ನಿತರ ತ್ವಚೆ ಸಂಬಂಧಿ ಸಮಸ್ಯೆಗಳಿಂದ ದೂರವಿರಲು ಸಹಾಯ ಮಾಡುವ ತಾಜಾ ಹಣ್ಣಿನ ಜ್ಯೂಸ್ ಸೇವನೆ ಮಾಡುವ ಅಭ್ಯಾಸ ಚರ್ಮವನ್ನು ಸ್ವಾಸ್ಥ್ಯವಾಗಿಡಲು ಅನುಕೂಲಮಾಡಿಕೊಡುತ್ತದೆ.
ತ್ವಚೆಯ ಸ್ವಾಸ್ಥ್ಯಕ್ಕೆ ಯಾವ ಜ್ಯೂಸ್?
ಕಿತ್ತಳೆ ಜ್ಯೂಸ್, ಸೇಬಿನ ಜ್ಯೂಸ್, ನಿಂಬೆ ಜ್ಯೂಸ್, ಕಲ್ಲಂಗಡಿ ಜ್ಯೂಸ್, ಪಪ್ಪಾಯ ಜ್ಯೂಸ್, ಕ್ಯಾರೆಟ್ ಜ್ಯೂಸ್ ಒಳ್ಳೆಯದು. ಪಾಲಾಕ್ ಸೊಪ್ಪಿನ ಜ್ಯೂಸನ್ನೂ ಮಾಡಿ ಕುಡಿದರೆ ತುಂಬಾ ಉಪಯುಕ್ತ. ರುಚಿಯೊಂದಿಗೆ ತ್ವಚೆಗೆ ಹೊಳಪನ್ನೂ ಕೊಡುವ ಜ್ಯೂಸ್ ಯಾರಿಗೆ ತಾನೆ ಇಷ್ಟವಾಗೋದಿಲ್ಲ.
Comments
English summary
Drink Fruit Juices for Glowing Skin | Skin Care | ಹಣ್ಣಿನ ಜ್ಯೂಸ್ ಸೇವನೆಯಿಂದ ತ್ವಚೆ ಆರೋಗ್ಯ | ತ್ವಚೆ ಪೋಷಣೆ
Story first published: Saturday, November 5, 2011, 17:49 [IST]
Other articles published on Nov 5, 2011



Click it and Unblock the Notifications
