Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ವಾವ್! ಬ್ರೆಡ್ ಬಾಳೆಹಣ್ಣಿನ ಪುಡ್ಡಿಂಗ್
Snacks
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
* ಫ್ರೆಂಚ್ ಬ್ರೆಡ್ 1
* ವೆನಿಲ್ಲಾ ರಸ 2 ಚಮಚ
* 4 ಬಾಳೆಹಣ್ಣು
* 4 ಕಪ್ ಹಾಲು
* 3 ಮೊಟ್ಟೆ
* 1 ಕಪ್ ಸಕ್ಕರೆ
* 1 ಕಪ್ ಒಣದ್ರಾಕ್ಷಿ
* 1 ಜಾಯಿಕಾಯಿ
* 1 ಚಮಚೆ ಚಕ್ಕೆ
ತಯಾರಿಸುವ ವಿಧಾನ:
1. ಬ್ರೆಡ್ ಚೂರುಗಳನ್ನು ಚಿಕ್ಕದಾಗಿ ಕತ್ತರಿಸಬೇಕು.
2. ಅದನ್ನು ಸ್ವಲ್ಪ ದೊಡ್ಡ ಬಟ್ಟಲಿನಲ್ಲಿ ಹಾಕಬೇಕು.
3. ಅದರಲ್ಲಿ ಹಾಲು ಹಾಕಿ ಒಂದು ಗಂಟೆ ಇಡಬೇಕು.
4. ಮೈಕ್ರೋವೇವ್ ಅನ್ನು ಮುಂಚಿತವಾಗಿ 325 ಡಿಗ್ರಿಗೆ ಬಿಸಿಮಾಡಬೇಕು.
5. ಈಗ ಬೇಯಿಸುವ ಮಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಸವರಬೇಕು.
6. ಮತ್ತೊಂದು ಬಟ್ಟಲಿನಲ್ಲಿ ಮೊಟ್ಟೆ, ಸಕ್ಕರೆ, ವೆನಿಲ್ಲಾ ರಸ ಮಿಶ್ರ ಮಾಡಬೇಕು.
7. ಈಗ ಈ ಮಿಶ್ರಣವನ್ನು ಬ್ರೆಡ್ ಮಿಶ್ರಣದ ಹೊತೆ ಬೆರೆಸಬೇಕು ಅದಕ್ಕೆ ಹಿಸುಕಿದ ಬಾಳೆಹಣ್ಣು ಮತ್ತು ಒಣದ್ರಾಕ್ಷಿ ಹಾಕಬೇಕು.
8. ಈಗ ಈ ಮಿಶ್ರಣವನ್ನು ಬೇಯಿಸುವ ಪಾತ್ರೆಯಲ್ಲಿ ಹಾಕಿ ಒಂದು ಗಂಟೆ ಬೇಯಿಸಿದರೆ ಬ್ರೆಡ್ ಬಾಳೆಹಣ್ಣು ಪುಡ್ಡಿಂಗ್ ರೆಡಿ.
ರೆಡಿಯಾದ ಪುಡ್ಡಿಂಗ್ ಬಿಸಿ ಸ್ವಲ್ಪ ಆರಿದ ಮೇಲೆ ತಿನ್ನಿ.
Comments
English summary
Bread Banana Pudding Recipe | Variety Of Pudding | ಬ್ರೆಡ್ ಬಾಳೆಹಣ್ಣಿನ ಪುಡ್ಡಿಂಗ್ ರೆಸಿಪಿ | ಅನೇಕ ಬಗೆಯ ಪುಡ್ಡಿಂಗ್ ರೆಸಿಪಿ
Story first published: Friday, March 16, 2012, 13:02 [IST]
Other articles published on Mar 16, 2012



Click it and Unblock the Notifications