Englishहिन्दीമലയാളംதமிழ்తెలుగు
ಮೊಡವೆ ಕಮ್ಮಿಯಾಗಲು ಪಾಲಿಸಬೇಕಾದ ವಿಧಾನಗಳು

ಮೊಡವೆ ಕಮ್ಮಿಯಾಗಲು ಪಾಲಿಸಬೇಕಾದ ವಿಧಾನಗಳು

ಯೌವನದಲ್ಲಿ ಹೆಚ್ಚಿನವರಲ್ಲಿ ಕಾಡುವ ಸಮಸ್ಯೆಯೆಂದರೆ ಮೊಡವೆ. ಕೆಲವರಿಗೆ ಅಪರೂಪಕ್ಕೆ ಮಾತ್ರ ಮೊಡವೆ ಬರುತ್ತದೆ, ಮತ್ತೆ ಕೆಲವರಿಗೆ ಮೊಡವೆ ಸಮಸ್ಯೆ ದಿನದಂದ ದಿನಕ್ಕೆ ಹೆಚ್ಚಾಗುತ್ತದೆ ಹೊರತು ಕಡಿಮೆಯಾಗುವುದೇ ಇಲ್ಲ....Read More
ಮುಂಗೋಪ ಒಳ್ಳೆಯದಲ್ಲವೆಂದು ನೀವೂ   ಒಪ್ಪುತ್ತೀರಾ?

ಮುಂಗೋಪ ಒಳ್ಳೆಯದಲ್ಲವೆಂದು ನೀವೂ ಒಪ್ಪುತ್ತೀರಾ?

ನಿಮ್ಮ ಕೋಪ ನಿಮ್ಮನ್ನೇ ನಾಶ ಮಾಡುವುದು ಎಂದು ಹೇಳುವುದನ್ನು ಕೇಳಿರಬಹುದು. ಕೆಲವರಿಗೆ ಕೋಪ ಅನ್ನುವುದು ಮೂಗಿನ ತುದಿಯಲ್ಲಿರುತ್ತದೆ. ಚಿಕ್ಕ ವಿಷಯಕ್ಕೂ ಬೇಗನೆ ಕೋಪ ಬಂದು ಬಿಡುತ್ತದೆ. ಈ ರೀತಿ ಕೋಪಗೊಳ್ಳುವವರು ಒಂದು ವಿಷಯವನ್ನು ಗಮನಿಸಿದ್ದೀರಾ?...Read More
ಬ್ಲ್ಯಾಕ್ ಟೀ ಕುಡಿಯುವುದರ 10 ಅನುಕೂಲಗಳು

ಬ್ಲ್ಯಾಕ್ ಟೀ ಕುಡಿಯುವುದರ 10 ಅನುಕೂಲಗಳು

ಸಾಕಷ್ಟು ಜನರು ಅತಿ ಹೆಚ್ಚು ಸೇವಿಸುವ ಟೀ ಎಂದರೆ ಬ್ಲ್ಯಾಕ್ ಟೀ (ಕಪ್ಪು ಚಹಾ). ಕೆಮೆಲಿಯಾ ಸೈನೆನ್ಸಿಸ್ ಎಂಬ ಸಸ್ಯದಿಂದ ಹುಟ್ಟಿಕೊಳ್ಳುವ ಈ ಕಪ್ಪು ಚಹಾ ಹಸಿರು ಬಿಳಿ ಪ್ರಭೇದಗಳನ್ನು ಕೂಡ ಹೊಂದಿದೆ.ಉಳಿದ ಚಹಾಗಳಿಗಿಂತ ಇದು ಅತಿ ಹೆಚ್ಚು ಶಕ್ತಿಯುತ ಎನ್ನಲಾಗುತ್ತದೆ. ಇದು ಕಪ್ಪು ಬಣ್ಣವನ್ನು ಹೊಂದಿರುವುದರಿಂದ ಈ ಟೀ ಗೆ ಬ್ಲ್ಯಾಕ್ ಟೀ ಎಂದು...Read More
ಮಹಿಳೆಯರು ಮಿಲನವನ್ನು ಬಯಸದಿರಲು ಇರುವ 9 ಕಾರಣಗಳು

ಮಹಿಳೆಯರು ಮಿಲನವನ್ನು ಬಯಸದಿರಲು ಇರುವ 9 ಕಾರಣಗಳು

ಮಿಲನವು ಗಂಡು ಹೆಣ್ಣನ್ನು ದೈಹಿಕವಾಗಿಯಷ್ಟೇ ಅಲ್ಲದೆ ಮಾನಸಿಕವಾಗಿ ಸಹ ಇಬ್ಬರನ್ನು ಬೆಸೆಯುವ ಒಂದು ಸಹಜ ಕ್ರಿಯೆ. ಇದು ಪ್ರತಿಯೊಂದು ಆರೋಗ್ಯಕಾರಿ ಸಂಬಂಧದ ಒಂದು ಅವಿಭಾಜ್ಯ ಅಂಗವೂ ಹೌದು. ಆದರೆ ಸುಮಾರು ಜನ ಹೆಂಗಸರು ತಮ್ಮ ಪತಿಯು ಮಿಲನಕ್ಕೆ ಇಚ್ಛಿಸಿದರೂ ಸಹ, ವಿಭಿನ್ನ ಕಾರಣಗಳ ಮೂಲಕ ಮಿಲನಕ್ಕೆ ತಡೆಯನ್ನು ಒಡ್ಡುತ್ತಾರೆ. ಹೆಂಗಸರು ಮಿಲನಕ್ಕೆ ಏಕೆ ತಡೆಯೊಡ್ಡುತ್ತಾರೆ ಎಂಬುದಕ್ಕೆ ಸಾರ್ವತ್ರಿಕವಾದ...Read More
 ನೈಸರ್ಗಿಕ ಪಾನೀಯ ಎಳನೀರಿನ ಆರೋಗ್ಯಕಾರಿ ಪ್ರಯೋಜನಗಳು

ಎಳನೀರಿನಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳೇನು?

ಎಳನೀರು ಒಂದು ಜನಪ್ರಿಯ ನೈಸರ್ಗಿಕ ಪಾನೀಯವಾಗಿದ್ದು ಜಗತ್ತಿನಾದ್ಯಂತ ಹೆಚ್ಚಿನ ಜನರು ಇದನ್ನು ಕುಡಿಯುತ್ತಾರೆ. ಎಲ್ಲಾ ಊರುಗಳಲ್ಲಿಯೂ ಎಳನೀರು ದೊರೆಯುತ್ತದೆ. ಮತ್ತು ಇದು ಕಡಿಮೆ ವೆಚ್ಚದಲ್ಲಿ ದೊರೆಯುವ ಎಳನೀರು ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯುತ್ತಮ ಪಾನೀಯವಾಗಿದೆ. ಹಿಂದಿನ ಕಾಲದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿರುವ ಎಳನೀರು ವೈದ್ಯಕೀಯ ರಂಗದಲ್ಲೂ ತನ್ನ ಕರಾಮತ್ತನ್ನು ಪ್ರದರ್ಶಿಸಿರುವಂಥದ್ದಾಗಿದೆ. ಎಳನೀರು ಕಡಿಮೆ...Read More
ಇವು ಬ್ರೈನ್ ಟ್ಯೂಮರ್ ನ ಲಕ್ಷಣಗಳು !

ಇವು ಬ್ರೈನ್ ಟ್ಯೂಮರ್ ನ ಲಕ್ಷಣಗಳು !

ಬ್ರೈನ್ ಟ್ಯೂಮರ್ (ಮಿದುಳಿನಲ್ಲಿ ಗಡ್ಡೆ) ಜೀವಕ್ಕೆ ಅಪಾಯ ತರುವಂತಹ ಕಾಯಿಲೆ.  ಪ್ರಾರಂಭದ ಹಂತದಲ್ಲಿ  ಗುರುತಿಸಿ ಸೂಕ್ತ ಚಿಕಿತ್ಸೆ  ನೀಡಿದರೆ  ಗುಣಪಡಿಸಬಹುದು. ಮೆದುಳಿಗೆ ಅಪಾರ ಪ್ರಮಾಣದಲ್ಲಿ ಒತ್ತಡ ಬಿದ್ದಾಗ ಅಥವಾ ಮೆದಳಿನ ಕ್ರಿಯೆಗಳಲ್ಲಿ ತೊಂದರೆಗಳುಂಟಾದಾಗ ಬ್ರೈನ್ ಟ್ಯೂಮರ್ ಲಕ್ಷಣಗಳು ಕಂಡುಬರುತ್ತವೆ. ಈ ಲಕ್ಷಣಗಳು ಒಮ್ಮೆಲೇ ಅರಿವಿಗೆ ಬರದೇ ದೇಹದಲ್ಲಿನ ನೋವು ಕಾಣಿಸಿಕೊಳ್ಳುವುದು ಹೀಗೆ ಮೊದಲಾದ ಲಕ್ಷಣಗಳ ನಂತರ ನಿಧಾನವಾಗಿ...Read More
ಗಣೇಶ ಚತುರ್ಥಿಗೆ 8 ಸ್ಪೆಷಲ್ ರೆಸಿಪಿ

ಗಣೇಶ ಚತುರ್ಥಿಗೆ 8 ಸ್ಪೆಷಲ್ ರೆಸಿಪಿ

ಗಣೇಶನ ಹಬ್ಬಕ್ಕೆ ವಿಶೇಷ ತಿಂಡಿಗಳನ್ನು ಮಾಡಿ ಗಣೇಶನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದು ವಾಡಿಕೆ. ಲಡ್ಡು, ಮೋದಕ ತಿಂಡಿಗಳಂತೂ ಇದ್ದೇ ಇರುತ್ತದೆ. ಇದಲ್ಲದೆ ರವೆ ಉಂಡೆ, ಪಾಯಸ, ಕರ್ಜಿಕಾಯಿ ಮುಂತಾದ ಸಿಹಿ ಸಿಹಿ ತಿಂಡಿಗಳನ್ನೂ ಮಾಡಲಾಗುವುದು. ಹಬ್ಬಕ್ಕೆ ಬಗೆ-ಬಗೆಯ ಅಡುಗೆ ಮಾಡಬೇಕಾಗಿರುವುದರಿಂದ ಮನೆ ಯಜಮಾನಿಗೆ ಒಂದ್ನಿಮಿಷ...Read More
ಎಬೋಲಾ ಸೋಂಕಿನಿಂದ ದೂರವಿರಲು ಎಂಟು ಸಲಹೆಗಳು

ಎಬೋಲಾ ಸೋಂಕಿನಿಂದ ದೂರವಿರಲು ಎಂಟು ಸಲಹೆಗಳು

ಎಬೋಲಾ ಎಂಬುದು ಮೂಲತಃ ಪ್ರಾಣಿಗಳಲ್ಲಿ ಕಂಡು ಬರುವ ಒಂದು ಬಗೆಯ ವೈರಸ್. ಯಾವಾಗ ಮನುಷ್ಯರು ಇದರ ಸಂಪರ್ಕಕ್ಕೆ ಬರುತ್ತಾರೋ, ಆಗ ಎಬೋಲಾವು ಕಾಣಿಸಿಕೊಳ್ಳುತ್ತದೆ. ಈ ಬಗೆಯ ಜ್ವರವು 1976ರಿಂದ ಹಲವಾರು ಬಾರಿ ಕಾಣಿಸಿಕೊಂಡಿದೆ. ಈ ವೈರಸ್ ಹೆಚ್ಚಾಗಿ ಆಫ್ರಿಕಾದ ನಿತ್ಯ ಹರಿದ್ವರ್ಣದ ಮಳೆಕಾಡುಗಳಲ್ಲಿ ಕಂಡು ಬರುತ್ತದೆ. ಮಾರಕ ವೈರಸ್ ನಿಂದ ಬರುವ ಎಬೋಲಾ ಸೋಂಕು ಆರೋಗ್ಯದಲ್ಲಿ...Read More
ಚತುರ್ಥಿ ವಿಶೇಷ; ಗಣೇಶನಿಗೆ ಪ್ರಿಯವಾದ ಬೇಸನ್ ಲಾಡು

ಚತುರ್ಥಿ ವಿಶೇಷ; ಗಣೇಶನಿಗೆ ಪ್ರಿಯವಾದ ಬೇಸನ್ ಲಾಡು

ಸಿದ್ಧಿವಿನಾಯಕ, ಮೋದಕ ಪ್ರಿಯ, ಗಜಮುಖ, ಲಂಬೋದರ ಹೀಗೆ ವಿವಿಧ ನಾಮಧೇಯಗಳಿಂದ ಪ್ರಸಿದ್ಧನಾಗಿರುವ ವಿಘ್ನ ವಿನಾಶಕ ಗಣಪತಿ ಹಬ್ಬಕ್ಕೆ ಇನ್ನೇನು ಬೆರಳೆಣಿಕೆಯ ದಿನಗಳು ಮಾತ್ರ. ವಿಘ್ನವನ್ನು ನಿವಾರಿಸುವ ವಿನಾಯಕನ ಚತುರ್ಥಿಯನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ ಜೊತೆಗೆ ದೇವರನ್ನು ಸಂತೃಪ್ತಿಗೊಳಿಸುವ ಉದ್ದೇಶದಿಂದ ಘಮ ಘಮ ಪರಿಮಳದ ಅಡುಗೆಗಳೂ, ಖಾದ್ಯ, ಸಿಹಿತಿನಿಸುಗಳೂ ತಯಾರಾಗುತ್ತವೆ. ಭೋಜನವನ್ನು ಇಷ್ಟಪಡುವ ಗಣಪನಿಗೆ ಸಿಹಿ ಎಂದರೆ...Read More
ಗಂಡಸರನ್ನು ಅಳುವಂತೆ ಮಾಡಲು ಕೆಲವೊಂದು ತಮಾಷೆಯ ದಾರಿಗಳು!

ಗಂಡಸರನ್ನು ಅಳುವಂತೆ ಮಾಡಲು ಕೆಲವೊಂದು ತಮಾಷೆಯ ದಾರಿಗಳು!

ನೀವು ಯಾವಾಗಲಾದರು ಗಂಡಸೊಬ್ಬ ಅತ್ತದ್ದನ್ನು ನೋಡಿದ್ದೀರಾ? ಅಥವಾ ನೀವು ಎಂದಾದರು ಗಂಡಸೊಬ್ಬನನ್ನು ಅಳುವಂತೆ ಮಾಡಿದ್ದೀರಾ? ಗಂಡಸೊಬ್ಬ ಅಳುತ್ತಿರುವುದನ್ನು ನೋಡುವುದು ತುಂಬಾ ಅಪರೂಪ ಮತ್ತು ಆತನ ಕಣ್ಣಲ್ಲಿ ನೀರು ಬರಬೇಕು ಎಂದಾದಲ್ಲಿ ಅದಕ್ಕೆ ತನ್ನದೇ ಆದ ಕಾರಣಗಳು ಇರಬೇಕು. ಆದರೆ ಒಬ್ಬ ಹೆಂಗಸು ತಾನು ಇಚ್ಛಿಸಿದಲ್ಲಿ ಗಂಡಸಿನ ಕಣ್ಣಲ್ಲಿ ನೀರು ತರಿಸಬಲ್ಲಳು. ಹಲವಾರು ಸಂಬಂಧಗಳಲ್ಲಿ ಗಂಡಸು ಹೆಂಗಸಿನ ಕಣ್ಣಲ್ಲಿ...Read More
/