ಹೆರಿಗೆಯ ನಂತರ ಅನೇಕ ಮಹಿಳೆಯರಿಗೆ ಹೊಟ್ಟೆ ದಪ್ಪಗಾಗುತ್ತದೆ. ಅದರಲ್ಲೂ ಸಿಸರೇಯನ್ ಆದವರಿಗೆ ಹೊಟ್ಟೆ ಹೆಚ್ಚಾಗಿ ಬರುತ್ತದೆ. ಏಕೆಂದರೆ ಸಾಮಾನ್ಯ ಹೆರಿಗೆಯಾದವರಿಗೆ ಬಾಣಂತಿ ಸಮಯದಲ್ಲಿ ಹೊಟ್ಟೆಗೆ ಬಟ್ಟೆ ಕಟ್ಟುತ್ತಾರೆ. ಆದರೆ ಸಿಸರೇಯನ್ ಆದವರಿಗೆ ಬಟ್ಟೆ
ನಮ್ಮ ಮಕ್ಕಳ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆ ಕಡಿಮೆ ಇದೆ, ಆದ್ದರಿಂದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ. ತುಂಬಾ ಸಲ ಕಂಠಪಾಠ ಮಾಡಿದರೂ ಮರೆತು ಹೋಗುತ್ತಾರೆ ಅನ್ನುವುದು ಅನೇಕರ ಪೋಷಕರ ಚಿಂತೆಯಾಗಿದೆ.
ಹೆರಿಗೆಯ ನಂತರ ಹೆಚ್ಚಿನ ಮಹಿಳೆಯರಿಗೆ ಬೊಜ್ಜು ಹೊಟ್ಟೆ ಬರುತ್ತದೆ. ಆ ಹೊಟ್ಟೆಯನ್ನು ಕರಗಿಸದಿದ್ದರೆ ಆಕರ್ಷಕ ಮೈಕಟ್ಟು ಪಡೆಯಲು ಸಾಧ್ಯವಿಲ್ಲ. ಗರ್ಭಿಣಿಯಾಗಿದಾಗ ಯೂಟ್ರಸ್ ದೊಡ್ಡದಾಗಿ ಹೆರಿಗೆಯ ನಂತರ ಕೂಡ ಹೊಟ್ಟೆ ಸ್ವಲ್ಪ ದಪ್ಪವಾಗಿ ಕಾಣುತ್ತದೆ.
ಗರ್ಭಧಾರಣೆ ಮತ್ತು ವಯಸ್ಸಿನ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿರುತ್ತದೆ. ಕೆಲವೊಮ್ಮೆ ಇಂತಹ ತಪ್ಪು ಕಲ್ಪನೆಗಳಿಂದ ಗರ್ಭಧಾರಣೆಗೆ ಅನೇಕ ತೊಂದರೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಈ ತಪ್ಪು ಕಲ್ಪನೆಗಳು ಸತ್ಯವಾಗಬಹುದು. ಆದರೆ ಎಲ್ಲರಿಗೆ ಈ
ಸಾಕಷ್ಟು ಜನರಿಗೆ ತಮ್ಮ ಮಕ್ಕಳು ಸರಿಯಾಗಿ ತಿನ್ನುತ್ತಿಲ್ಲ ಅನ್ನುವುದೆ ದೊಡ್ಡ ಚಿಂತೆಯಾಗಿರುತ್ತದೆ. ಆದರೆ ಮಕ್ಕಳು ಆರೋಗ್ಯಕರವಾಗಿ ಬೆಳೆಯಲು ಪೋಷಕಾಂಶಗಳ ಪ್ರಮಾಣ ಇಂತಿಷ್ಟು ಇರಬೇಕೆಂದು ಅಳತೆ ಮಾಡಿ ತಿನ್ನಿಸುವ ಬದಲು ಈ ಕೆಳಗಿನ ಸರಳ
5. ಮೆನು ಬದಲಾಯಿಸಿ: ಹೊರಗಡೆ ಹೋದಾಗ ಚೀಸ್, ಬರ್ಗರ್, ಪಿಜ್ಜಾ ಅಂತ ತಿನ್ನಿಸುವ ಬದಲು ಹೊಸ ರುಚಿ ಟ್ರೈ ಮಾಡಿ. ಈ ರೀತಿ ಮಾಡಿದರೆ ಮಕ್ಕಳು ಕೂಡ ಅದೇ ರೀತಿಯ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ.
ಕೆಲವರಿಗೆ ಅನಾರೋಗ್ಯದ ಕಾರಣದಿಂದ, ಮಗುವಾದರೆ ತಾಯಿಯ ಪ್ರಾಣಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದ್ದರೆ ಅಬಾರ್ಷನ್ ಮಾಡಿಸಬೇಕಾಗುತ್ತದೆ. ಈ ರೀತಿ ಅಬಾರ್ಷನ್ ಮಾಡಿಸುವವರು 5% ಉಳಿದ 95% ನಷ್ಟು ಅಬಾರ್ಷನ್ ಮಾಡಿಸುವವರು ತಮ್ಮ ತಪ್ಪುಗಳನ್ನು
ಮಕ್ಕಳ ತೊದಲು ನುಡಿ ಕೇಳುವುದೆ ಚೆಂದ. ಅವರದೆ ತೊದಲು ನುಡಿಯಲ್ಲಿ ತಪ್ಪು-ತಪ್ಪಾಗಿ ಉಚ್ಚಾರಣೆ ಮಾಡುತ್ತಿದ್ದರೆ ದೊಡ್ಡವರು ತಮ್ಮ ವಯಸ್ಸು ಮರೆತು ಮಗುವಿನ ಜೊತೆ ತೊದಲು ಉಚ್ಚಾರಣೆಯಲ್ಲಿಯೆ ಮಾತನಾಡುತ್ತಾರೆ. ಮಕ್ಕಳು ಒಂದು ವರ್ಷ ದಾಟಿದ
ಗರ್ಭಿಣಿಯೆಂದು ಗೊತ್ತಾದಾಗ ಮನೆಯವರಿಗೆ ಹೊಟ್ಟೆಯಲ್ಲಿರುವ ಮಗು ಹೆಣ್ಣೊ-ಗಂಡೊ ಅಂತ ತಿಳಿಯುವ ತವಕ. ಮಗು ಹುಟ್ಟುವವರೆಗೆ ಕಾಯುವ ಬದಲು ಹೊಟ್ಟೆಯಲ್ಲರುವಾಗಲೆ ಹೊಟ್ಟೆಯನ್ನು ನೋಡಿ ಹೆಣ್ಣು ಅಥವಾ ಗಂಡು ಅಂತ ಹೇಳುವುದು ಜಾಸ್ತಿ. ಇಂತಹ ಊಹೆಗಳಲ್ಲಿ
ಮದುವೆಯಾದ ಸ್ವಲ್ಪ ವರ್ಷದ ಬಳಿಕ ಮಕ್ಕಳಾಗದಿದ್ದರೆ ಮುಂದಕ್ಕೆ ಮಕ್ಕಳು ಆಗುವುದಿಲ್ಲ ಎಂದು ಚಿಂತೆ ಮಾಡಬೇಕಾಗಿಲ್ಲ. ಕೆಲವರಿಗೆ ಸ್ವಲ್ಪ ನಿಧಾನಕ್ಕೆ ಆಗಬಹುದು. ಆದರೆ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಂಡರೆ ಮಕ್ಕಳಾಗುವುದರಲ್ಲಿ ತೊಂದರೆ ಇದೆ ಎಂದು
ಮಕ್ಕಳು ಬೆರಳು ಚೀಪುವ ಅಭ್ಯಾಸ ಪೋಷಕರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಚಿಕ್ಕ ಮಗುವಾಗಿದ್ದಾಗಲೆ ಬೆರಳು ಚೀಪುವ ಅಭ್ಯಾಸ ಬಿಡಿಸದಿದ್ದರೆ ದೊಡ್ಡದಾಗಿ ಶಾಲೆಗೆ ಹೋಗುವಾಗಲೂ ಬೆರಳು ಚೀಪುವ ಅಭ್ಯಾಸವನ್ನು ಮುಂದುವರೆಸಿಕೊಂಡು ಹೋಗುತ್ತದೆ.ಮಕ್ಕಳು ರೀತಿ ಬೆರಳು