ಆಕರ್ಷಕವಾದ ಮುಖ, ತೆಳ್ಳಗಿನ ಮೈಕಟ್ಟು, ಇದ್ದು ಸ್ತನಗಳ ಗಾತ್ರ ತುಂಬಾ ಚಿಕ್ಕದಿದ್ದರೆ ಹೆಣ್ಣಿನ ಮೈಮಾಟ ಆಕರ್ಷಕ ಅನಿಸುವುದಿಲ್ಲ. ಹೆಣ್ಣಿನ ಅಂದ ಹೆಚ್ಚಿಸುವಲ್ಲಿ ಎದೆಯ ಗಾತ್ರ ಕೂಡ ಪ್ರಮುಖವಾದ ಪಾತ್ರವಹಿಸುತ್ತದೆ. ಆದರೆ ಸ್ತನ ಗಾತ್ರ
ಅಂದವಾದ, ಕಲೆ ರಹಿತ ತ್ವಚೆ, ಆಕರ್ಷಕವಾದ ಕಣ್ಣಿನ ರೆಪ್ಪೆಗಳು ಮತ್ತು ಹುಬ್ಬುಗಳು, ಸೊಂಪಾದ ಕೂದಲು ಇವುಗಳೆಲ್ಲಾ ನೈಸರ್ಗಿಕ ಚೆಲುವು ಅನಿಸಿಕೊಳ್ಳಲು ಅವಶ್ಯಕ . ಆದರೆ ಈ ರೀತಿಯ ಚೆಲುವು ಸ್ವಾಭಾವಿಕವಾಗಿ ಕೆಲವರಿಗಷ್ಟೆ ಇರುತ್ತದೆ.
ಸರಳವಾದ ವಿಧಾನ:ರಾತ್ರಿ ಮುಖವನ್ನು ಚೆನ್ನಾಗಿ ತೊಳೆದು ಕ್ಲೆನ್ಸ್ ಮಾಡಬೇಕು. ನಂತರ ಎಣ್ಣೆಯಿಂದ ಮಾಯಿಶ್ಚರೈಸರ್ ಮಾಡಿ ಮಲಗಬೇಕು. ಬೆಳಗ್ಗೆ ಎದ್ದು ಮುಖ ತೊಳೆದರೆ ಮುಖ ಮೃದು ಮತ್ತು ಆಕರ್ಷಕವಾಗಿ ಕಾಣುವುದು.ಸಕ್ಕರೆ ಕಡಿಮೆ ಪ್ರಮಾಣದಲ್ಲಿ ತಿನ್ನುವುದು
ನಿಮ್ಮ ತ್ವಚೆ ನೈಸರ್ಗಿಕವಾಗಿ ಹೊಳಪನ್ನು ಹೊಂದಿದೆಯೆ? ಇಲ್ಲ ಅಂದರೆ ಈ ಕೆಳಗಿನ ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು ತ್ವಚೆ ಹೊಳಪನ್ನು ಪಡೆಯುವುದರ ಜೊತೆಗೆ ಅಕಾಲಿಕ ಮುಪ್ಪನ್ನು ತಡೆಗಟ್ಟಬಹುದು.ಅಧಿಕ ರಾಸಾಯನಿಕವಿರುವ ಕ್ಲೆನ್ಸರ್ ಬಳಸಬೇಡಿ: ಮೃದುವಾದ
ಹೆಚ್ಚಿನವರು ದಿನಾ ಬೆಳಗ್ಗೆ ಕೂದಲಿನ ಆರೈಕೆ ಮಾಡಿದಷ್ಟು ರಾತ್ರಿ ಮಲಗುವ ಮುನ್ನ ಮಾಡುವುದಿಲ್ಲ. ಬೆಳಗ್ಗೆ ತಲೆ ಬಾಚಿದ ನಂತರ ರಾತ್ರಿ ಮಲಗುವ ಮುಂಚೆ ಮಾಡುವುದಿಲ್ಲ, ಹಾಗೇ ಮಲಗುತ್ತಾರೆ. ಈ ರೀತಿ ಮಾಡುವುದರಿಂದ ಕೂದಲು
ಹೆಚ್ಚಿನ ಹೆಣ್ಣು ಮಕ್ಕಳು ಪೌಡರ್‌ಗಿಂತ ಫೌಂಡೇಶನ್ ಕ್ರೀಮ್ ಬಳಸಲು ಇಷ್ಟಪಡುತ್ತಾರೆ. ಏಕೆಂದರೆ ಫೌಂಡೇಶನ್ ಕ್ರೀಮ್ ಮುಖಕ್ಕೆ ಹಚ್ಚಿದರೆ ಮುಖ ತುಂಬಾ ಹೊತ್ತಿನವರೆಗೆ ತಾಜಾತನದಿಂದ ಕಾಣುವುದು. ಆದರೆ ಈ ಫೌಂಡೇಶನ್ ಕ್ರೀಮ್ ಅನ್ನು ಗಾಢವಾಗಿ
ನಗರ ಪ್ರದೇಶದಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿರುವುದರಿಂದ ಆರೋಗ್ಯ ಅಷ್ಟೇ ಅಲ್ಲ ತ್ವಚೆ ಕೂಡ ಹಾಳಾಗುತ್ತದೆ. ಕಾಂತಿಯುತ ತ್ವಚೆ ಬೇಕೆನ್ನುವವರು ಅದರ ಆರೈಕೆ ಬಗ್ಗೆ ಸ್ವಲ್ಪ ಗಮನ ಹರಿಸಬೇಕು. ಕ್ಯಾರೆಟ್ ದೇಹದ ಮತ್ತು ತ್ವಚೆ
ಮುಖಕ್ಕೆ ಮೇಕಪ್ ಸಾಧನಗಳನ್ನು ಅಥವಾ ಕ್ರೀಮ್, ಫೇಸ್ ವಾಶ್ ಹೀಗೆ ಯಾವುದೇ ಬಗೆಯ ಸೌಂದರ್ಯ ವರ್ಧಕ ಮತ್ತು ತ್ವಚೆ ರಕ್ಷಣೆಯ ವಸ್ತುಗಳನ್ನು ಬಳಸುವ ಮೊದಲು ನಿಮ್ಮ ತ್ವಚೆ ಗುಣದ ಬಗ್ಗೆ ಅರಿವುಯಿರಬೇಕು. ಆಗ
ಸೌಂದರ್ಯ ಪ್ರಜ್ಞೆ ಇರುವ ಮಹಿಳೆಯರು ದೇಹದಲ್ಲಿ ಬೇಡದ ಕೂದಲು ಇರುವುದು ಇಷ್ಟಪಡುವುದಿಲ್ಲ. ಏಕೆಂದರೆ ಕೈ ಕಾಲುಗಳಲ್ಲಿ ಕೂದಲುಗಳಿದ್ದರೆ ಅಷ್ಟು ಆಕರ್ಷಕವಾಗಿ ಕಾಣುವುದಿಲ್ಲ. ವ್ಯಾಕ್ಸಿಂಗ್, ಥ್ರೆಡ್ಡಿಂಗ್ ಮಾಡಿ ತೆಗೆದು ಬಿಡುತ್ತಾರೆ. ಕೆಲವೊಂದು ಹುಡುಗರು ಕೂಡ
ಮೇಕಪ್ ಕೊಳ್ಳುವಾಗ ಸುಮ್ಮನೆ ದುಡ್ಡು ತೆತ್ತು ತರುವ ಮೊದಲು ಕೆಲವೊಂದು ಅಂಶಗಳನ್ನು ಗಮನಿಸಬೇಕು. ಏಕೆಂದರೆ ಸೌಂದರ್ಯ ಹೆಚ್ಚಿಸಲು ಬಳಸುವ ಮೇಕಪ್‌ಗಳಲ್ಲಿರುವ ಕೆಮಿಕಲ್‌ಗಳು ತ್ವಚೆ ಆರೋಗ್ಯವನ್ನು ಹಾಳು ಮಾಡಿ ಇದ್ದ ಸೌಂದರ್ಯ ಇಲ್ಲದಂತೆ ಮಾಡುವುದು!ಆದ್ದರಿಂದ
ಹೊಳಪಿನ ತ್ವಚೆ ಬೇಕೆಂದು ಕ್ಲೆನ್ಸಿಂಗ್, ಮಾಯಿಶ್ಚರೈಸಿಂಗ್ ಅಂತ ಅನೇಕ ರೀತಿಯಲ್ಲಿ ಆರೈಕೆ ಮಾಡುತ್ತೇವೆ. ಆದರೆ ಜನರು ಕೆಲವೊಂದು ಹವ್ಯಾಸವನ್ನು ಹೊಂದಿರುತ್ತಾರೆ. ಅ ಹವ್ಯಾಸಗಳು ಅವರ ಸೌಂದರ್ಯ ಹಾಳುಮಾಡುತ್ತದೆ ಎಂಬ ಅಂಶ ಗೊತ್ತಿರುವುದೇ ಇಲ್ಲ.