Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಕಡಿಮೆ ಕ್ಯಾಲೋರಿಯ ಪಿಜ್ಜಾ ಮಾಡುವ ವಿಧಾನ
Snacks
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
* 1/2 ಕಪ್ ಗೋಧಿ ಪುಡಿ
* 1/2 ಕಪ್ ಅಕ್ಕಿ ಪುಡಿ
* 1/4 ಕಪ್ ಮೈದಾ
* 2 ಚಮಚ ಜೋಳದ ಪುಡಿ
* 2 ಚಮಚ ಓಟ್ಸ್ ಪುಡಿ
* ಒಂದು ಚಮಚ ಸಕ್ಕರೆ
* ಒಂದು ಚಮಚ ಆಲೀವ್ ಎಣ್ಣೆ
* ಒಂದು ಚಮಚ ಉಪ್ಪು
ಪಿಜ್ಜಾ ತಯಾರಿಸುವ ವಿಧಾನ:
1. ಎಣ್ಣೆಯನ್ನು ಬಿಟ್ಟು ಎಲ್ಲಾ ಸಾಮಗ್ರಿಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ ಮಿಶ್ರ ಮಾಡಬೇಕು. ಆ ಮಿಶ್ರಣ ಮೃದುವಾಗುವವರೆಗೆ ಕಲಿಸಬೇಕು.
2. ಆ ಮಿಶ್ರಣವನ್ನು ಒದ್ದೆ ಬಟ್ಟೆ ಅದರಲ್ಲೂ ಮ್ಲೀನ್ ಬಟ್ಟೆಯಲ್ಲಿ ಸುತ್ತಿ ಅರ್ಧ ಗಂಟೆ ಇಡಬೇಕು.
3. ನಂತರ ಆ ಮಿಶ್ರಣವನ್ನು 2 ಸಮ ಭಾಗಗಳಾಗಿ ವಿಂಗಡಿಸಬೇಕು.
4. ಆ ಎರಡು ಭಾಗಗಳನ್ನು ಪ್ರತ್ಯೇಕವಾಗಿ ವೃತ್ತಾಕಾರವಾಗಿ ಸುತ್ತಬೇಕು.
5. ರೌಂಡಾಗಿ ಸ್ವಲ್ಪ ದಪ್ಪವಾಗಿ ಸುತ್ತಿದ ಮಿಶ್ರಣವನ್ನು ಫೋರ್ಕ್ ಬಳಸಿ ಗೀರಿದಂತೆ ಮಾಡಬೇಕು. ಈ ರೀತಿ ಮಾಡಿದರೆ ಪಿಜ್ಜಾ ಬೇಗನೆ ಬೇಯುವುದು.
6. 150ºc ನಲ್ಲಿ ಮಿಶ್ರಣವನ್ನು 7 ನಿಮಿಷ ಬೇಯಿಸಿದರೆ ಸಾಕು ಪಿಜ್ಜಾ ರೆಡಿ.
ಅಂಗಡಿ ಪಿಜ್ಜಾ ಏಕೆ? ಮನೆಯಲ್ಇಯೆ ಆರೋಗ್ಯಕರವಾಗಿ ಪಿಜ್ಜಾ ಮಾಡಿ ರುಚಿಯನ್ನು ಸವಿಯಿರಿ.
Comments
English summary
Preparing Pizza At Home In Healthy Way | Tasty Snacks Recipe | ಪಿಜ್ಜಾ ಮನೆಯಲ್ಲಿಯೆ ಆರೋಗ್ಯಕರವಾಗಿ ಮಾಡುವ ವಿಧಾನ | ರುಚಿಕರವಾದ ತಿಂಡಿಗಳ ರೆಸಿಪಿ
Story first published: Wednesday, January 25, 2012, 11:29 [IST]
Other articles published on Jan 25, 2012



Click it and Unblock the Notifications