For Quick Alerts
For Daily Alerts
Just In
- 24 min ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- 1 hr ago ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- 3 hrs ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- 4 hrs ago ಶನಿಯ ನಕ್ಷತ್ರ ಬದಲಾವಣೆ: ಅಕ್ಟೋಬವರೆಗೆ ಈ 3 ರಾಶಿಯವರು ಇದರ ಉತ್ತಮ ಫಲ ಪಡೆಯುವಿರಿ
Don't Miss
- Automobiles Honda: ಭಾರತದಲ್ಲಿ ಹೋಂಡಾ ಹೊಸ ಮೈಲಿಗಲ್ಲು: ಎಷ್ಟು ಮಂದಿಯ ಬಳಿ ಆಕ್ಟೀವಾ, ಶೈನ್ ಇದೆ ಹೇಳಿ?
- Movies ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
- News India Unemployment: ದೇಶದಲ್ಲಿ ಯುವ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ: ಬೆಚ್ಚಿಬೀಳಿಸುವ ವರದಿ ಬಹಿರಂಗ!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರುಚಿಕರ ಮತ್ತು ಘಮ್ಮೆನ್ನುವ ಗಾರ್ಲಿಕ್ ರೈಸ್
Rice
oi-Reena
By Hema S
|
ಬೇಕಾಗುವ
ಸಾಮಾಗ್ರಿಗಳು:
1.
ಬೇಯಿಸಿದ
ಅನ್ನ
2
ಕಪ್
2.
ಸಿಪ್ಪೆ
ಸುಲಿದು
ಜಜ್ಜಿದ
ಬೆಳ್ಳುಳ್ಳಿ
-2
ಚಮಚ
3.
ಹಸಿಮೆಣಸು
2
4.
ಸ್ವಲ್ಪ
ಗೋಡಂಬಿ
ಮತ್ತು
ಬಾದಾಮಿ
5.
ಕತ್ತರಿಸದ
ಕೊತ್ತಂಬರಿ
ಸೊಪ್ಪು(ಸ್ವಲ್ಪ)
6.
ತುಪ್ಪ
-2
ಚಮಚ
7.
ರುಚಿಗೆ
ತಕ್ಕ
ಉಪ್ಪು
8.
ಕರಿಮೆಣಸಿನ
ಪುಡಿ
ತಯಾರಿಸುವ
ವಿಧಾನ:
1.
ಬಾಣಲೆಯನ್ನು
ಬಿಸಿ
ಮಾಡಿ
ಅದಕ್ಕೆ
ತುಪ್ಪ
ಹಾಕಿ
ಬಿಸಿಮಾಡಬೇಕು.
2.
ಈಗ
ಬೆಳ್ಳುಳ್ಳಿ
ಮತ್ತು
ಕತ್ತರಿಸಿದ
ಮೆಣಸಿನ
ಕಾಯಿಯನ್ನು
ತುಪ್ಪಕ್ಕೆ
ಹಾಕಬೇಕು.
3.
ಬೆಳ್ಳುಳ್ಳಿ
ಕಂದು
ಬಣ್ಣಕ್ಕೆ
ತಿರುಗುವಾಗ
ಗೋಡಂಬಿ
ಮತ್ತು
ಬಾದಾಮಿಯನ್ನು
ಹಾಕಿ
ಒಂದು
ನಿಮಿಷ
ಹುರಿಯಬೇಕು.
4.
ಈಗ
ಬೇಯಿಸಿದ
ಅನ್ನವನ್ನು
ಬಾಣಲೆಗೆ
ಹಾಕಿ,
ಉಪ್ಪು
ಮತ್ತು
ಸ್ವಲ್ಪ
ಕರಿಮೆಣಸಿನ
ಪುಡಿಯನ್ನು
ಹಾಕಿ
ಚೆನ್ನಾಗಿ
ಮಿಶ್ರಮಾಡಬೇಕು.
5.
ನಂತರ
ಅನ್ನವನ್ನು
ಉರಿಯಿಂದ
ತೆಗೆದು,
ಕೊತ್ತಂಬರಿ
ಸೊಪ್ಪಿನಿಂದ
ಅಲಂಕರಿಸಿದರೆ
ಗಾರ್ಲಿಕ್
ರೈಸ್
ರೆಡಿ.
Comments
GET THE BEST BOLDSKY STORIES!
Allow Notifications
You have already subscribed
English summary
Garlic Rice Recipe | Variety Of Rice Recipe | ಗಾರ್ಲಿಕ್ ರೈಸ್ ರೆಸಿಪಿ | ಅನ್ನದಿಂದ ಅನೇಕ ಬಗೆಯ ಅಡುಗೆಗಳು
Story first published: Monday, March 12, 2012, 12:54 [IST]
ರ ಇತರೆ ಸುದ್ದಿ/ಲೇಖನಗಳನ್ನು ಓದಿ Mar 12, 2012