Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ಇವತ್ತು ತಿಂಡಿಗೆ ತೆಂಗಿನನ್ನ ಅವಲಕ್ಕಿ ವಿಶೇಷವಣ್ಣ!!

ಬೇಕಾಗುವ ಸಾಮಾಗ್ರಿಗಳು:
* 2 ಕಪ್ ಅವಲಕ್ಕಿ
* 1/2 ಕಪ್ ತುರಿದ ತೆಂಗಿನ ಕಾಯಿ
* 2 ಚಮಚ ತೆಂಗಿನೆಣ್ಣೆ
* 1 ಚಮಚ ತುಪ್ಪ
* 1/4 ಚಮಚ ಸಾಸಿವೆ
* 1/2 ಚಮಚ ಉದ್ದಿನ ಬೇಳೆ
* 2 ಕೆಂಪು ಮೆಣಸು (ಕತ್ತರಿಸಿದ್ದು)
* 2 ಹಸಿ ಮೆಣಸು ( ಕತ್ತರಿಸಿದ್ದು)
* ಕರಿ ಬೇವಿನ ಸೊಪ್ಪು
* 2 ಚಮಚ ಗೋಡಂಬಿ
* 1 ಚಮಚ ಉಪ್ಪು
ಮಾಡುವ ವಿಧಾನ:
* 1/4 ಕಪ್ ನೀರಿನ್ನು ಅವಲಕ್ಕಿಗೆ ಹಾಕಿ, ಉಪ್ಪು ಸೇರಿಸಿ ಮಿಶ್ರ ಮಾಡಿ 10 ನಿಮಿಷ ಇಡಬೇಕು.
* ತೆಂಗಿನೆಣ್ಣೆಯನ್ನು ಬಾಣಲೆಗೆ ಹಾಕಿ ಬಿಸಿ ಮಾಡಿ ನಂತರ ಸ್ವಲ್ಪ ಹಿಂಗು, ಕರಿ ಬೇವಿನ ಸೊಪ್ಪು, ಉದ್ದಿನ ಬೇಳೆ, ಕೆಂಪು ಮೆಣಸು, ಹಸಿ ಮೆಣಸು ಮತ್ತು ತುರಿದ ತೆಂಗಿನ ಕಾಯಿಯನ್ನು ಎಣ್ಣೆಗೆ ಹಾಕಬೇಕು.
* ತೆಂಗಿನ ಕಾಯಿ ಕಂದು ಬಣ್ಣಕ್ಕೆ ಬರುವವರಿಗೆ ಹುರಿಯ ಬೇಕು.
* ಈಗ ನೆನೆ ಇಟ್ಟಿದ್ದ ಅವಲಕ್ಕಿಯನ್ನು ಹುರಿದ ತೆಂಗಿನ ಕಾಯಿ ಮಿಶ್ರಣಕ್ಕೆ ಸೇರಿಸಿ 5 ನಿಮಿಷ ಹುರಿಯ ಬೇಕು.
* ಅದಕ್ಕೆ ಗೋಡಂಬಿ ಮತ್ತು ತುಪ್ಪವನ್ನು ಸೇರಿಸ ಬೇಕು. ಈಗ ಅವಲಕ್ಕಿ ಅಡುಗೆ ರೆಡಿ.
ಇದನ್ನು ಬಿಸಿ ಚಟ್ನಿ ಜೊತೆ ಸೇರಿಸಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications