ಕನ್ನಡ  » ವಿಷಯ

ತಿಂಡಿ

ಭಾರತೀಯ ಶೈಲಿಯಲ್ಲಿ ಮ್ಯಾಕೋರೋನಿ ಪಾಸ್ತಾ ರೆಸಿಪಿ
ಪಾಸ್ತಾ ನಮ್ಮ ಭಾರತೀಯರ ಆಹಾರ ಅಲ್ಲ, ಆದರೆ ಅದು ಈಗ ಭಾರತೀಯರಿಗೆ ಚಿರಪರಿಚಿತ. ಮಕ್ಕಳು-ದೊಡ್ಡವರು ಎನ್ನದೆ ಎಲ್ಲರೂ ಪಾಸ್ತಾ ಇಷ್ಟ ಪಡುತ್ತಾರೆ. ಸಂಜೆ ಸ್ನ್ಯಾಕ್ಸ್‌ಗೆ, ಬೆಳಗ್ಗೆ ಬ್...
ಭಾರತೀಯ ಶೈಲಿಯಲ್ಲಿ ಮ್ಯಾಕೋರೋನಿ ಪಾಸ್ತಾ ರೆಸಿಪಿ

ಆಲೂ ದಮ್: ಬೆಂಗಾಲಿ ಶೈಲಿಯ ರೆಸಿಪಿ
ನೀವು ಬೆಂಗಾಲಿ ಶೈಲಿಯ ಆಲೂ ದಮ್ ರುಚಿ ನೋಡಿದರೆ ವಾವ್‌! ಆಲೂಗಡ್ಡೆಯಿಂದ ಇಷ್ಟೊಂದು ಟೇಸ್ಟಿ ಅಡುಗೆ ಮಾಡಬಹುದೇ ಎಂದು ಅಚ್ಚರಿ ಪಡುವಿರಿ, ಅಷ್ಟೊಂದು ರುಚಿಯಾಗಿರುತ್ತದೆ. ಈ ಆಲೂದಮ್ ...
ವಾಂಗಿ ಬಾತ್ ರೆಸಿಪಿ
ಕರ್ನಾಟಕ ಶೈಲಿಯ ರುಚಿಕರವಾದ ಪಾಕವಿಧಾನ ವಾಂಗಿ ಬಾತ್. ಸಾಮಾನ್ಯವಾಗಿ ಕರ್ನಾಟಕದ ಮನೆ ಮನೆಯಲ್ಲೂ ತಯಾರಿಸುವ ಬಹು ಮುಖ್ಯವಾದ ಪಾಕವಿಧಾನಗಳಲ್ಲಿ ಒಂದು. ಬದನೆಕಾಯಿಯ ಜೊತೆ ಅನ್ನ ಹಾಗೂ ...
ನಂಬಿಕೆಯೇ ಬರುತ್ತಿಲ್ಲ!! ಅವಲಕ್ಕಿಯಲ್ಲಿ ಇಷ್ಟೊಂದು ಪ್ರಯೋಜನಗಳಿವೆಯೇ?
ಆರೋಗ್ಯದ ಬಗ್ಗೆ ಇರುವ ಒಂದು ಸುಭಾಷಿತವನ್ನು ನೀವು ಕೇಳಿಯೇ ಇದ್ದೀರಿ. "ರಾಜನಂತೆ ಉಪಾಹಾರ ಸೇವಿಸು, ರಾಣಿಯಂತೆ ಮಧ್ಯಾಹ್ನದ ಊಟವನ್ನು ಮಾಡು ಆದರೆ ರಾತ್ರಿಯೂಟವನ್ನು ಮಾತ್ರ ದಿವಾಳಿ ವ...
ನಂಬಿಕೆಯೇ ಬರುತ್ತಿಲ್ಲ!! ಅವಲಕ್ಕಿಯಲ್ಲಿ ಇಷ್ಟೊಂದು ಪ್ರಯೋಜನಗಳಿವೆಯೇ?
ಅವಲಕ್ಕಿ ಪಾಕವಿಧಾನ
ಅವಲಕ್ಕಿ ಜನಪ್ರಿಯ ಉಪಾರ. ಇದನ್ನು ಉತ್ತರ ಭಾರತ ಮತ್ತು ದಕ್ಷಿಣ ಭಾರತದೆಲ್ಲೆಡೆಯೂ ತಯಾರಿಸುತ್ತಾರೆ. ಅವಲಕ್ಕಿಯಲ್ಲಿ ಎರಡು ಮೂರು ಬಗೆಗಳಿರುವುದನ್ನು ಸಹ ನಾವು ಕಾಣಬಹುದು. ಒಂದೊಂದ...
ತವಾ ಪನ್ನೀರ್ ಮಸಾಲ ರೆಸಿಪಿ
ಪನ್ನೀರ್ ಎಂದರೆ ಸಾಕು ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಪನ್ನೀರ್ ಬಳಸಿ ತಯಾರಿಸುವ ಆಹಾರ ಪದಾರ್ಥಗಳ ಶ್ರೀಮಂತಿಕೆ ಸ್ವಲ್ಪ ಹೆಚ್ಚೆಂದೇ ಹೇಳಬಹುದು. ಕೆಲವು ಆರೋಗ್ಯ ಗುಣಗಳ...
ತವಾ ಪನ್ನೀರ್ ಮಸಾಲ ರೆಸಿಪಿ
ತರಕಾರಿ ಮಿಶ್ರಿತ ರವಾ ಉಪ್ಪಿಟ್ಟು ಪಾಕವಿಧಾನ
ತರಕಾರಿ ಮಿಶ್ರಿತ ರವಾ ಉಪ್ಪಿಟ್ಟು ಪಾಕವಿಧಾನತರಕಾರಿ ಮಿಶ್ರಿತ ರವಾ ಉಪ್ಪಿಟ್ಟು ದಕ್ಷಿಣ ಭಾರತೀಯರ ಸಾಂಪ್ರದಾಯಿಕ ಉಪಹಾರಗಳಲ್ಲಿ ಒಂದು. ಇದನ್ನು ಉಪ್ಮಾ, ಖಾರಾ ಬಾತ್ ಎಂದು ಕರೆಯುತ...
ನವರಾತ್ರಿ ಸ್ಪೆಷಲ್: ಮಿಷ್ತಿ ದಹಿ ರೆಸಿಪಿ
ನವರಾತ್ರಿಯ ಸಡಗರ ಅಕ್ಟೋಬರ್‌ 15ರಿಂದ ಶುರು... ಎಲ್ಲರಿಗೂ ನವರಾತ್ರಿ ವಿಜಯದಶಮಿ ಹಬ್ಬದ ಶುಭಾಶಯಗಳು ದಪ್ಪದಾದ ಹಾಲು, ಸಕ್ಕರೆ ಪಾಕದ ಮಿಶ್ರಣಗಳಿಂದ ತಯಾರಾಗುವ ಮಿಷ್ತಿ ಡೊಯೈ ಅಥವಾ ಮಿ...
ನವರಾತ್ರಿ ಸ್ಪೆಷಲ್: ಮಿಷ್ತಿ ದಹಿ ರೆಸಿಪಿ
ನವರಾತ್ರಿ ಸ್ಪೆಷಲ್: ರಸಮಲೈ ರೆಸಿಪಿ
ನವರಾತ್ರಿಗೆ ಸ್ಪೆಷಲ್ ರೆಸಿಪಿ ಇಲ್ಲಿದೆ ನೋಡಿ... ಸಿಹಿಯಾದ ಹಾಲಿನಲ್ಲಿ ಮುಳುಗಿ, ಕುಳಿತುಕೊಳ್ಳುವ ಸಿಹಿ ತಿಂಡಿಯೆಂದರೆ ರಸಮಲೈ. ಮಕ್ಕಳಿಂದ ಹಿಡಿದು ವಯಸ್ಕರು ಸಹ ಈ ಸಿಹಿಯನ್ನು ಸವಿ...
ನವರಾತ್ರಿ ಸ್ಪೆಷಲ್: ಬಂಗಾಳಿ ಸಂದೇಶ್ ಸ್ವೀಟ್ ರೆಸಿಪಿ
ಹಬ್ಬ ಹಾಗೂ ಉತ್ಸವದ ಸಂದರ್ಭದಲ್ಲಿ ವಿಶೇಷವಾಗಿ ತಯಾರಿಸುವ ಬೆಂಗಾಲಿಯ ಸಿಹಿ ತಿನಿಸು ಸಂದೇಶ್/ಸಂಡೇಶ್. ಪನ್ನೀರು, ಸಕ್ಕರೆ ಪುಡಿ ಮತ್ತು ಗುಲಾಬಿ ನೀರಿನ ಮಿಶ್ರಣದಿಂದ ತಯಾರಿಸಲಾಗುವ ...
ನವರಾತ್ರಿ ಸ್ಪೆಷಲ್: ಬಂಗಾಳಿ ಸಂದೇಶ್ ಸ್ವೀಟ್ ರೆಸಿಪಿ
ನವರಾತ್ರಿ ಸ್ಪೆಷಲ್: ರಸಗುಲ್ಲಾ ರೆಸಿಪಿ
ನವರಾತ್ರಿ ಹಬ್ಬದ ಶುಭಾಶಯಗಳು... ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಇಷ್ಟ ಪಡುವಂತಹ ಜನಪ್ರಿಯ ಸಿಹಿ ತಿಂಡಿಯೆಂದರೆ ರಸಗುಲ್ಲಾ. ಒಮ್ಮೆ ಒಂದು ರಸಗುಲ್ಲವನ್ನು ಬಾಯಲ್ಲಿ ಇಟ್ಟುಕೊಂಡರ...
ನವರಾತ್ರಿ ವಿಶೇಷ: ಸಬ್ಬಕ್ಕಿ ಲಾಡು ರೆಸಿಪಿ
ನವರಾತ್ರಿ ಉಪವಾಸ ಮಾಡುವವರು ಸಬ್ಬಕ್ಕಿಯಿಂದ ಆಹಾರ ಮಾಡಿ ಸೇವಿಸುತ್ತಾರೆ. ಹಬ್ಬ ಹಾಗೂ ವ್ರತಾಚರಣೆಯ ಸಂದರ್ಭದಲ್ಲಿ ವಿಶೇಷವಾಗಿ ತಯಾರಿಸುವ ವಿಶೇಷ ಸಿಹಿ ತಿಂಡಿ ಸಬ್ಬಕ್ಕಿ ಲಾಡು/ಲಡ...
ನವರಾತ್ರಿ ವಿಶೇಷ: ಸಬ್ಬಕ್ಕಿ ಲಾಡು ರೆಸಿಪಿ
ನವರಾತ್ರಿ ವಿಶೇಷ: ಗುಲ್ಪಾವೇಟೆ ರೆಸಿಪಿ
ಗುಲ್ಪಾವೇಟೆ ಒಂದು ಕರ್ನಾಕದ ಸಾಂಪ್ರದಾಯಿಕ ಸಿಹಿ ತಿಂಡಿ. ಇದನ್ನು ಹೆಚ್ಚಾಗಿ ಹಬ್ಬ ಹರಿದಿನ ಹಾಗೂ ಉತ್ಸವದ ಸಂದರ್ಭದಲ್ಲಿ ತಯಾರಿಸುತ್ತಾರೆ. ಸಿಹಿ ತಿನಿಸಾದ ಇದನ್ನು ಗೋಧಿ ಹಿಟ್ಟು, ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion