ದೈಹಿಕಸ್ವಾಸ್ಥ್ಯ

ಅಧ್ಯಯನ ವರದಿ: ಔಷಧಿಗಳ ವಿಚಾರದಲ್ಲಿ ಸ್ವಯಂ ವೈದ್ಯರಾಗಬೇಡಿ
ಜನರಿಗೆ ಅಸೌಖ್ಯ ಬರುವುದು ಸಹಜ ಈ ರೀತಿ ಅಸೌಖ್ಯ ಬಂದಾಗ ವೈದ್ಯರ ಸಲಹೆ ಸೂಚನೆ ಪಡೆಯದೆ ಸಾಮಾನ್ಯವಾಗಿ ತಾವೇ ವೈದ್ಯರಾಗಿ ನಿರಂತರ ಔಷಧಿ ಸೇವನೆ ಮಾಡಿದಲ್ಲಿ ಎದೆಯುರಿ, ಕರುಳು ಹುಣ‍್ಣು ಹಾಗೂ ದೊಡ್ಡ ಕರುಳಿಗೆ ಸಂಬಂಧ ಪಟ್ಟ ಕಾಯಿಲೆಗಳಿಗೆ ಮತ್ತು ಸಾವಿನೆಡೆಗೆ ಬೇಗನೆ ಗುರಿಯಾಗುತ್ತೇವೆ ಎಂದು ವೈದ್ಯಕೀಯ ಸಂಶೋ...
Heartburn Drugs May Up Death Risk Finds Study

ಈರುಳ್ಳಿ ನೋಡಲು ಚಿಕ್ಕದಾದರೂ ಮಾಡುವ ಕಾರುಬಾರು ದೊಡ್ಡದು
ನಮ್ಮ ಅಡುಗೆಯಲ್ಲಿ ಅತಿ ಸಾಮಾನ್ಯವಾದ ತರಕಾರಿ ಎಂದರೆ ಈರುಳ್ಳಿ ಮತ್ತು ಆಲುಗಡ್ಡೆ. ಅತಿ ಹೆಚ್ಚು ಕಾಲ ಕೆಡದಂತೆ ಕಾಪಾಡ ಬಹುದಾದ ಇವುಗಳ ಗುಣವೇ ಇದರ ವೈಶಿಷ್ಟ್ಯತೆ, ಕಡಿಮೆ ಬೆಲೆ ಮತ್ತು ವರ್ಷದ ಎಲ್ಲಾ ಕಾಲ ಸುಲಭವಾಗಿ ಲ...
ಗಾಯದ ಸಮಸ್ಯೆಯಿದ್ದರೆ, ಬೆಳ್ಳುಳ್ಳಿ ಪೇಸ್ಟ್ ಹಚ್ಚಿ, ಕೂಡಲೇ ಕಡಿಮೆಯಾಗುತ್ತದೆ!
ಅಡುಗೆ ಯಾವಾಗ ಪ್ರಾರಂಭವಾಯಿತೋ ಬಹುಶಃ ಅಂದಿನಿಂದಲೇ ಬೆಳ್ಳುಳ್ಳಿ ಒಂದು ಸಾಂಬಾರ ಪದಾರ್ಥವಾಗಿ ಬಳಕೆಯಾಗುತ್ತಾ ಬಂದಿರಬೇಕು. ಇದರ ಬ್ಯಾಕ್ಟೀರಿಯಾ ನಿವಾರಕ ಗುಣದ ಕಾರಣ ಇದೊಂದು ಸಾಂಬಾರ ಪದಾರ್ಥದ ಹೊರತಾಗಿ ಔಷಧಿಯ ರ...
How Use Garlic Heal Wounds
ಆಯುರ್ವೇದ ಪ್ರಕಾರ, ಆಹಾರದ ವಿಷಯದಲ್ಲಿ ಇಂತಹ ತಪ್ಪು ಮಾಡಬಾರದಂತೆ
ಭಾರತದಲ್ಲಿ ಆಯುರ್ವೇದ ಸಹಸ್ರಾರು ವರ್ಷಗಳಿಂದ ಸಮರ್ಥ ಚಿಕಿತ್ಸಾ ಪದ್ಧತಿಯಾಗಿ ಬಳಕೆಯಲ್ಲಿದೆ. ಇದರ ಫಲಿತಾಂಶವನ್ನು ಕಂಡುಕೊಂಡ ಬಳಿಕ ವಿಶ್ವದ ಇತರ ದೇಶಗಳೂ ಈ ಪದ್ಧತಿಯನ್ನು ಅನುಸರಿಸತೊಡಗಿವೆ. ಇಂದಿಗೂ ಭಾರತದಲ್ಲ...
ಪಂಚ ಬಗೆಯ ಆಯುರ್ವೇದದಿಂದ ಶೀತ-ಕೆಮ್ಮುಗಳಿಗೆ ಪರಿಹಾರ
ಬೇಸಿಗೆಯಿಂದ ಮಳೆಗಾಲಕ್ಕೆ ಕಾಲಿಡುತ್ತಿದ್ದಂತೆ ವಾತಾವರಣದಲ್ಲಿ ಗಣನೀಯ ಬದಲಾವಣೆಯಾಗುತ್ತದೆ. ತಾಪದ ವಾತಾವರಣದಿಂದ ತಂಪಾದ ಹವಾಮಾನ ಆವರಿಸುತ್ತದೆ. ಒಮ್ಮಿಂದೊಮ್ಮೆಲೆ ಉಂಟಾಗುವ ಈ ಬಗೆಯ ಬದಲಾವಣೆಯಿಂದ ನಮ್ಮ ಆರೋಗ...
Ayurvedic Remedies Cold Cough During Rains
ಆರೋಗ್ಯವೇ ಭಾಗ್ಯ ನಾಣ್ಣುಡಿ ಮರೆತು, ಕೊರಗಬೇಡಿ!
ಪ್ರತಿಯೊಬ್ಬರೂ ತಮ್ಮ ಜೀವನೋಪಾಯಕ್ಕಾಗಿ ಒಂದಲ್ಲಾ ಒಂದು ವೃತ್ತಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಕಂಪೆನಿ, ಆಫೀಸ್ ಮತ್ತು ಇತರ ವಹಿವಾಟುಗಳಲ್ಲಿ ನಿರಂತರವಾಗಿ 8 ರಿಂದ 10 ಗಂಟೆ ಕೆಲಸ ಮಾಡುತ್...
ಈರುಳ್ಳಿಯನ್ನು ಅಡ್ಡಲಾಗಿ ಕತ್ತರಿಸಿ ಅಂಗೈಗೆ ಹಚ್ಚಿಕೊಂಡರೆ, ಹತ್ತಾರು ಲಾಭ!
ಸದಾ ಆರೋಗ್ಯವಂತರಾಗಿರಲು ನಮ್ಮ ಸುತ್ತಮುತ್ತಲಿರುವ ಬ್ಯಾಕ್ಟೀರಿಯಾ-ವೈರಸ್ಸುಗಳು ಬಿಡುವುದೇ ಇಲ್ಲ. ನಮ್ಮ ರೋಗ ನಿರೋಧಕ ಶಕ್ತಿ ಯಾವಾಗ ಕುಂದುತ್ತದೆಯೋ ನೋಡುತ್ತಾ ಅವಕಾಶ ಸಿಕ್ಕಿದ ತಕ್ಷಣ ಧಾಳಿ ಎಸಗುತ್ತವೆ. ಸಾಮಾನ...
Rub Onion On Hand Treat These Ailments Also Check The Other
ದೇಹದ ತೂಕ ಇಳಿಸಬೇಕೇ? ಬೇಯಿಸಿದ ಮೊಟ್ಟೆಯ ಟ್ರಿಕ್ಸ್ ಅನುಸರಿಸಿ!
ದಿಢೀರನೇ ತಯಾರಿಸಿ ಸೇವಿಸಬಹುದಾದ ಆರೋಗ್ಯಕರ ಆಹಾರಗಳಲ್ಲಿ ಮೊಟ್ಟೆ ಪ್ರಮುಖಸ್ಥಾನದಲ್ಲಿದೆ. ಮೊಟ್ಟೆಗಳನ್ನು ಬೇಯಿಸುವ ಮೂಲಕವೂ ಉತ್ತಮ ಖಾದ್ಯಗಳನ್ನು ಕಡಿಮೆ ಸಮಯದಲ್ಲಿ ತಯಾರಿಸಬಹುದು. ತೂಕ ಇಳಿಸುವವರಿಗೊಂದು ಬೇ...
ಆರೋಗ್ಯ ಟಿಪ್ಸ್: ಕುಂಬಳಕಾಯಿ ಬೀಜದಿಂದ ಪುರುಷರಿಗೆ ದುಪ್ಪಟ್ಟು ಲಾಭ!
ವಯಸ್ಸಾಗುತ್ತಾ ಇರುವಂತೆ ಪುರುಷರಲ್ಲಿ ಲೈಂಗಿಕ ಆಸಕ್ತಿಯ ಕೊರತೆ ಕಾಣಿಸಿಕೊಳ್ಳುವುದು ಮತ್ತು ಅವರಲ್ಲಿ ವೀರ್ಯ ಉತ್ಪಾದನೆಯು ಕಡಿಮೆಯಾಗುವುದು. ಇಂತಹ ಸಮಸ್ಯೆಗೆ ಕಾರಣಗಳು ಹಲವಾರು ಇದ್ದರೂ ಇದರಲ್ಲಿ ಪ್ರಮುಖವಾಗಿ ...
Do Pumpkin Seeds Treat Prostate Issues
ಅಧ್ಯಯನ ವರದಿ: ಪ್ಲಾಸ್ಟಿಕ್‌ನಿಂದ ಯಕೃತ್ತು ಸಮಸ್ಯೆ ಕೂಡ ಬರಬಹುದು!
ಮಕ್ಕಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಮಕ್ಕಳ ಆಟ, ನೋಟ, ಅವರ ಚೇಷ್ಟೆಗಳು ಎಲ್ಲಾ ಖುಷಿಯೇ, ನೋಡಲು ಎರಡು ಕಣ‍್ಣು ಸಾಲದು. ನಾವು ಅವರಿಗಾಗಿ ಆಟಕ್ಕೆ ಕೊಡುವ ಪ್ಲಾಸ್ಟಿಕ್ ಸಾಧನಗಳು ಮತ್ತು ಹಾಲು ಕುಡಿಯುವ ಪ್ಲಾಸ...
ಬಾಳೆ ಹಣ್ಣಿನ ಆಯ್ಕೆಯ ಗೊಂದಲದಲ್ಲಿದ್ದೀರಾ? ಹಾಗಾದರೆ ಇದನ್ನು ಓದಿ...
ಭಾರತೀಯರ ದೈನಂದಿನ ಆಹಾರದಲ್ಲಿ ಬಾಳೆಹಣ್ಣು ಸಹ ಒಂದು. ಇದರಲ್ಲಿ ಇರುವ ವಿವಿಧತೆ ಅಪಾರ. ಒಬ್ಬಬ್ಬರಿಗೆ ಒಂದೊಂದು ಬಗೆಯ ಹಣ್ಣು ಇಷ್ಟವಾಗುತ್ತದೆ. ಅಂತೆಯೇ ಕೆಲವರು ಮಾಗಿದ ಹಣ್ಣನ್ನು ಇಷ್ಟಪಟ್ಟರೆ ಇನ್ನು ಕೆಲವರು ಹಸಿ...
Which Is Better Ripe Or Unripe Banana
ಕಣ್ಣಿನ ಮೇಕಪ್ ಅತಿಯಾದರೆ ದೃಷ್ಟಿಗೆ ಉಂಟಾಗಲಿದೆ ಆಪತ್ತು
ಇಂದಿನ ಕಾಲದಲ್ಲಿ ಮೇಕಪ್ ಮಾಡಿಕೊಳ್ಳದೇ ಇರುವ ಮಹಿಳೆಯರು ಯಾರೂ ಇಲ್ಲವೆಂದೇ ಹೇಳಬಹುದು, ಕಣ್ಣಿನ ಕಾಡಿಗೆ, ಐ ಶ್ಯಾಡೋ, ಮಸ್ಕರಾ, ತುಟಿಗೆ ಲಿಪ್‌ಸ್ಟಿಕ್, ತೆಳುವಾಗಿ ಹಚ್ಚಿಕೊಂಡ ಕ್ರೀಂ, ಫೌಂಡೇಶನ್ ಮೆರುಗು ಹೀಗೆ ಸರಿ ...
More Headlines