ಕೂದಲ ಆರೈಕೆ

ಗುಂಗುರು ಕೂದಲು ಪಡೆಯುವ ಆಸೆಯೇ? ಸ್ಟ್ರೈಟ್ ನರ್ ಬಳಸಿ ಕರ್ಲಿ ಹೇರ್ ಮಾಡುವ ಸುಲಭ ವಿಧಾನ
ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೇಶರಾಶಿಯ ಪಾತ್ರ ಮಹತ್ವದ್ದು. ಪ್ರತಿಯೊಬ್ಬರು ಹುಟ್ಟಿನಿಂದಲೇ ವಿಶೇಷ ಬಗೆಯ ಕೇಶರಾಶಿಯನ್ನು ಹೊಂದಿರುತ್ತಾರೆ. ಅದೇ ಅವರ ಮೆರಗು ಹಾಗೂ ವ್ಯ...
How To Curl Your Hair With A Straightener

ಪಪ್ಪಾಯಿ ಹಣ್ಣಿನ 'ಹೇರ್ ಪ್ಯಾಕ್' ಪಕ್ಕಾ ನೈಸರ್ಗಿಕ ಚಿಕಿತ್ಸೆ...
ಆಯಾಯ ಹವಾಮಾನಕ್ಕೆ ಅನುಗುಣವಾಗಿ ಹಣ್ಣುಗಳು ಬೆಳೆಯುತ್ತಾ ಇರುತ್ತದೆ. ಕೆಲವು ಹಣ್ಣುಗಳು ಮಳೆಗಾಲದಲ್ಲಿ ಲಭ್ಯವಾದರೆ ಇನ್ನು ಕೆಲವು ಬೇಸಿಗೆ ಹಾಗೂ ಚಳಿಗಾಲದಲ್ಲಿ ಲಭ್ಯವಾಗುತ್ತದೆ. ...
ಇಳಿವಯಸ್ಸಿನಲ್ಲಿ ಕೂದಲುದುರುವ ಸಮಸ್ಯೆ- ಕಾರಣ ತಿಳಿದುಕೊಳ್ಳಿ
ಇತ್ತೀಚಿನ ದಿನಗಳಲ್ಲಿ ನಗರದ ಧೂಳು, ವಾತಾವರಣದಿಂದಾಗಿ ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ಕೂದಲುದುರುವಿಕೆಯಂತೂ ಎಲ್ಲರನ್ನೂ ಕಾಡುತ್ತಿರುವ ಸ...
Fruits Massage On Your Skin
ವಧುವಿನ ಕೂದಲ ಆರೈಕೆಗೆ ಕೆಲ ಟಿಪ್ಸ್
ಜೀವನದಲ್ಲಿ ಒಮ್ಮೆ ಆಗುವ ಮದುವೆ ಪ್ರತಿಯೊಬ್ಬ ಹೆಣ್ಣಿಗೂ ಒಂದು ಸುಂದರ ಆಚರಣೆಯ ದಿನವಾಗಿರುತ್ತದೆ.ಮದುವೆಯ ದಿನ ಸುಂದರವಾಗಿ ಕಾಣಬೇಕು,ಸೊಗಸಾಗಿ ತಯಾರಾಗಬೇಕು ಎಂಬುದು ಪ್ರತಿಯೊಬ್...
ಮಹಿಳೆಯರಲ್ಲಿ ದಪ್ಪ ಕೂದಲಿನ ಸಮಸ್ಯೆಗಳು
ಮಹಿಳೆಯರಿಗೆ ಕೂದಲೆಂದರೆ ತುಂಬಾ ಪ್ರೀತಿ. ಅದರಲ್ಲೂ ಅಗಾಧ ಪ್ರಮಾಣದ ಕೂದಲು ಬೇಕೆಂದು ಹೆಚ್ಚಿನ ಮಹಿಳೆಯರು ಬಯಸುತ್ತಾರೆ. ಆದರೆ ಸಮೃದ್ಧ ಉದ್ದ ಕೂದಲು ಇರುವ ಮಹಿಳೆಯರು ದೈನಂದಿನ ಕೆಲ...
Thick Hair Problems Women
ಚಳಿಗಾಲದಲ್ಲಿ ಕೂದಲನ್ನು ತೊಳೆಯಲು ಕೆಲ ಟಿಪ್ಸ್
ಚಳಿಗಾಲದಲ್ಲಿ ಮಹಿಳೆಯರು ಎದುರಿಸಬೇಕಾಗಿರುವ ಸಮಸ್ಯೆಗಳಲ್ಲಿ ಕೂದಲ ಸಮಸ್ಯೆ ಕೂಡ ಒಂದು. ಪರಿಣಿತರ ಪ್ರಕಾರ ಚಳಿಗಾಲದಲ್ಲಿ ಹೆಚ್ಚಾಗಿ ತಲೆಗೆ ಸ್ನಾನ ಮಾಡುವುದರಿಂದ ಹೊಟ್ಟಿನ ಸಮಸ್...
ಒಣಕೂದಲನ್ನು ಚಳಿಗಾಲದಲ್ಲಿ ಹೀಗೆ ನೋಡಿಕೊಳ್ಳಿ
ಒಣ ಕೂದಲಿಗೆ ಚಳಿಗಾಲದಲ್ಲಿ ಆರೈಕೆ ಮಾಡಲು ಸಲಹೆಗಳು.ಚಳಿಗಾಲ ಬಂತು, ಸುಸ್ವಾಗತ ಹೇಳಿ ಚಳಿಗಾಲಕ್ಕೆ ಗಡ ಗಡ ಎಂದು ನಡುಗುತ್ತ!!. ಚಳಿಗಾಲವು ಮೂರು ಕಾಲಗಳಲ್ಲಿಯೇ ಅತ್ಯಂತ ಆಹ್ಲಾದಕರವಾದ ...
Hair Care Tips Dry Hair Winter
ತೆಂಗಿನಕಾಯಿ ಹಾಲಿನಿಂದ ಕೂದಲಿನ ಆರೈಕೆ
ಪ್ರತಿಯೊಬ್ಬ ಮಹಿಳೆಯ ಸೌಂದರ್ಯ ಅಡಗಿರುವುದು ಆಕೆಯ ಕೂದಲಿನಲ್ಲಿ. ಇದಕ್ಕಾಗಿಯೇ ಮಹಿಳೆಯರು ಹೊಳೆಯುವ ಹಾಗೂ ದಪ್ಪ ಕೂದಲನ್ನು ಬಯಸುತ್ತಾರೆ. ಆದರೆ ಇಂತಹ ಕೂದಲನ್ನು ಪಡೆಯುವುದು ಅಷ್ಟ...
ಪಿಕ್ಸಿ ಕಟ್ ಅನ್ನು ಕಾಪಾಡುವ ಬಗೆ ಹೇಗೆ?
ಪಿಕ್ಸಿ ಕಟ್ ಇತ್ತೀಚಿನ ಫ್ಯಾಶನ್ ಆಗಿದೆ.ನೀವು ಕೂಡ ಪಿಕ್ಸಿ ಕಟ್ ಮಾಡಿಸಬೇಕು ಎಂದು ಒಂದು ದಿನ ಸಲೂನ್ ಗೆ ಹೋಗಬಹುದು.ಆದರೆ ನಿಮಗೆ ಇದು ಕೇವಲ ಕಟ್ ಮಾಡಿಸುವದರಲ್ಲಲ್ಲ, ಕಟ್ ಮಾಡಿಸಿಕೊ...
How Maintain Pixie Cut
ಪುರುಷರ ತಲೆಹೊಟ್ಟು ನಿವಾರಣೆಗೆ ನಿಂಬೆ!
ಸಂಗಾತಿ ಜತೆಗೆ ಡೇಟ್ ಗೆ ಹೋಗುತ್ತೀರಿ. ಆಕೆ ಭುಜದ ಮೇಲೆ ಕೈಹಾಕಿದಾಗ ಭುಜದ ಮೇಲೆಲ್ಲಾ ತಲೆಹೊಟ್ಟು ಕಾಣಿಸಿಕೊಂಡರೆ ಆಗ ಆಗುವ ಮುಜುಗರ ಅಷ್ಟಿಷ್ಟಲ್ಲ. ಪುರುಷರ ಕೂದಲಿನಲ್ಲಿ ತಲೆಹೊಟ್...
ಸೀಳುತುದಿಯನ್ನು ತಪ್ಪಿಸಲು ಕೆಲವು ಟಿಪ್ಸ್
ಪುರುಷರ ಕೂದಲಿನ ಆರೈಕೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮ. ಪುರುಷರ ಕೂದಲಿನ ಆರೈಕೆ ಅದು ತುಂಬಾ ಗಂಭೀರವಾಗಿ ಪರಿಗಣಿಸಿದೆ ಮತ್ತು ಹೆಚ್ಚುತ್ತಿರುವ ಬೇಡಿಕೆಯನ್ನು ಅದು ಈಡೇ...
Hair Care Tips Split Ends
ಕೂದಲುದುರುವಿಕೆ ತಡೆಯಲು ನೈಸರ್ಗಿಕ ವಿಧಾನಗಳು
ಪ್ರತಿಯೊಬ್ಬರನ್ನು ಕಾಡುವ ದೊಡ್ಡ ಸಮಸ್ಯೆಯೆಂದರೆ ಅದು ಕೂದಲು ಉದುರುವುದು. ಕಲುಷಿತ ವಾತಾವರಣ, ಅನಾರೋಗ್ಯಕರ ಜೀವನ ಮತ್ತು ಹವ್ಯಾಸಗಳಿಂದ ಕೂದಲಿನ ಸಮಸ್ಯೆಗಳಾದ ಕೂದಲು ಉದುರುವುದು,...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more