Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎಳೆ ಮಗಳನ್ನು ಕೊಂದು ತಾನು ಸತ್ತಳು!
Relationship
oi-Reena
By ಮಂಜು

ಪ್ರೀತಿಸಿ ಯಾವುದೊ ಕಾರಣಕ್ಕೆ ಬೇರೆಯಾದರೆ ಅಥವಾ ಸಂಬಂಧ ಮುರಿದು ಬಿದ್ದರೆ ಕೆಲವರು ದುಡುಕಿ ಜೀವವನ್ನು ಕಳೆದುಕೊಳ್ಳುವ ತಪ್ಪು ನಿರ್ಧಾರ ಮಾಡುತ್ತಾರೆ. ಗಂಡನಿಗೆ ಬೇರೊಂದು ಹುಡುಗಿಯೊಂದಿಗೆ ಸಂಬಂಧವಿದೆ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದು, ಪ್ರೇಮಿ ಕೈಕೊಟ್ಟರೆ ಆತ್ಮಹತ್ಯೆ ಇವೆಲ್ಲಾ ದುಡುಕಿನ ನಿರ್ಧಾರಗಳು.
ಜೀವನದಲ್ಲಿ ತುಂಬಾ ಹಚ್ಚಿಕೊಂಡ ಅಥವಾ ನಂಬಿದ ವ್ಯಕ್ತಿ ವಂಚನೆ ಮಾಡಿದಾಗ ಸಹಿಸುವುದು ತುಂಬಾ ಕಷ್ಟ ನಿಜ ಹಾಗಂತ ದುಡುಕಿ ಸಾಯುವುದರಿಂದ ನಿಮ್ಮನ್ನು ವಂಚಿಸಿದವರಿಗೆ ಆಗುವ ನಷ್ಟವೇನು ಇಲ್ಲ, ಎಷ್ಟೊ ಜನ ತಮ್ಮ ಪ್ರಭಾವನ್ನು ಬಳಸಿ ಶಿಕ್ಷೆಯಿಂದ ಕೂಡ ತಪ್ಪಿಸಿಕೊಂಡು ಬಿಡುತ್ತಾರೆ. ಆದರಿಂದ ಇರಬೇಕು, ಇದ್ದು ಜಯಿಸಬೇಕು.
Comments
English summary
If Some Cheated Don't End Your Life | Love And Relationship | ಪ್ರೀತಿಸಿದ ವ್ಯಕ್ತಿ ವಂಚಿಸಿದರೆ ದುಡುಕಬೇಡಿ | ಪ್ರೀತಿ ಮತ್ತು ಸಂಬಂಧ
Story first published: Friday, March 16, 2012, 16:56 [IST]
Other articles published on Mar 16, 2012



Click it and Unblock the Notifications
