Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ದುಡುಕಿ ಸತ್ತರೆ ವಂಚಿಸಿದವರಿಗೆ ಪ್ರಯೋಜನ!

1. ಅಳು, ಅಳು, ಅಳು: ಅತ್ತಾಗ ಮನಸ್ಸು ಹಗುರವಾಗುತ್ತದೆ. ಆದ್ದರಿಂದ ಸಮಧಾನವಾಗುವವರೆಗೆ ಅಳಬೇಕು. ಆಪ್ತರ ಬಳಿ ಸಂಕಟ ತೋಡಿಕೊಂಡರೆ ನೋವು ಕಡಿಮೆಯಾಗುತ್ತದೆ. ಇಲ್ಲವಾದರೆ ಒಂಟಿಯಾಗಿ ಕೂತು ಸಾಕಷ್ಟು ಅತ್ತುಬಿಡಬೇಕು.
2. ನೆನಪುಗಳನ್ನು ಅಳಿಸಿ: ಪ್ರೇಮಿ ಕೊಟ್ಟಂತಹ ವಸ್ತುಗಳನ್ನು ಸುಟ್ಟುಬಿಡಿ, ಮೊಬೈಲ್ ನಲ್ಲಿರುವ ಅವರ ನಂಬರ್ , ಫೋಟೊ ಹೀಗೆ ಅವರ ನೆನೆಪು ತರುವ ಎಲ್ಲಾ ವಸ್ತುಗಳನ್ನು ಅಳಿಸಿಬಿಡಬೇಕು. ಮದುವೆಯಾದ ಮೇಲೆ ಗಂಡ -ಹೆಂಡತಿ ನಡುವೆ ಸಾಮರಸ್ಯವಿಲ್ಲದಿದ್ದರೆ ಅಥವಾ ಇದರಲ್ಲಿ ಒಬ್ಬರು ವಂಚಿಸಿದರೆ ಸಾಯುವ ಬದಲು ವಿಚ್ಛೇದನ ತೆಗೆದುಕೊಳ್ಳುವುದು ಸೂಕ್ತ. ದುಡುಕಿ ಸತ್ತರೆ ಅದರಿಂದ ವಂಚಿಸಿದವರಿಗೆ ಪ್ರಯೋಜನ ಹೊರತು ನಷ್ಟವಲ್ಲ.
3. ಒಂಟಿಯಾಗಿ ಇರಬಾರದು: ಮನಸ್ಸು ಮುರಿದಾಗ ಒಂಟಿಯಾಗಿ ಇರದೆ ಸ್ವಲ್ಪ ಕಾಲ ಆಪ್ತರ ಜೊತೆ ಇರಬಹುದು. ಅದು ಇಷ್ಟವಿಲ್ಲದಿದ್ದರೆ ತಮ್ಮನ್ನು ಯಾವುದಾದರೂ ಕೆಲಸದಲ್ಲಿ ಬ್ಯೂಸಿಯಾಗಿ ತೊಡಗಿಸಿಕೊಳ್ಳಬೇಕು. ಒಂದು ವೇಳೆ ಪ್ರೀತಿಸಿ ವಂಚಿಸಿದವರು ಜೊತೆಗೆ ಕೆಲಸ ಮಾಡುವವರಾದರೆ ಆ ಸ್ಥಳದಿಂದ ವರ್ಗಾವಣೆ ಮಾಡಿಸಿಕೊಳ್ಳಿ ಅಥವಾ ಅಂತಹ ವ್ಯಕ್ತಿಗಳನ್ನು ಸಂಪೂರ್ಣ ಮರೆತು, ಅವರತ್ತ ನಿರ್ಲಕ್ಷ್ಯದಿಂದ ಇದ್ದುಬಿಡಬೇಕು.
ಒಬ್ಬ ವ್ಯಕ್ತಿ ವಂಚಿಸಿದ ಮಾತ್ರಕ್ಕೆ ಜೀವನ ಕೊನೆಗೊಳ್ಳುವುದಿಲ್ಲ. ವಸಂತ ಮತ್ತೆ ಬದುಕಿನಲ್ಲಿ ಚಿಗುರೇ ಚಿಗುರುತ್ತದೆ. ಜೀವನದಲ್ಲಿ ಇತರರಿಗಾಗಿ ಬದುಕಬಹುದು, ಆದರೆ ಇತರರಿಗಾಗಿ ಸಾಯಬಾರದು.



Click it and Unblock the Notifications
