Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಬ್ಯಾಚುಲರ್ಸ್ ಮಾಡಬಹುದಾದ ಸುಲಭ ಗಸಗಸೆ ಪಾಯಸ
Sweets
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
* 4 ಕಪ್ ಹಾಲು
* 1 ಚಮಚ ಗಸೆಗಸೆ
* 3/4 ಕಪ್ ಸಕ್ಕರೆ
* 1/4 ಕಪ್ ಏಲಕ್ಕಿ ಪುಡಿ
* 1ಕಪ್ ನೀರು
ತಯಾರಿಸುವ ವಿಧಾನ:
1. ಗಸೆಗಸೆಯನ್ನು ನೀರಿನಲ್ಲಿ ತೊಳೆದು 10 ನಿಮಿಷ ತೆಗೆದಿಡಿ.
2. ತೇವವನ್ನು ಹೀರಿಕೊಂಡು ಗಸೆಗಸೆ ಸ್ವಲ್ಪ ಮೃದುವಾಗುತ್ತದೆ.
3. ನೀರು ಬಿಸಿ ಮಾಡಿ ಗಸೆಗಸೆ ಸೇರಿಸಬೇಕು. ಗಸೆಗಸೆ ಹಾಕಿದ ಕುದಿಯುತ್ತಿರುವ ನೀರನ್ನು ತಿರುಗಿಸುತ್ತಾ ಇರಬೇಕು.
4. ಈಗ ಹಾಲನ್ನು ಸೇರಿಸಿ ಆ ಮಿಶ್ರಣವನ್ನು ಮತ್ತಷ್ಟು ಕುದಿಸಿ.
5. ನಂತರ ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಬೇಕು.
6. ಆಗಾಗ ಮಿಶ್ರಣವನ್ನು ತಿರುಗಿಸುತ್ತಾ ಇರಿ.
7. ಪಾಯಸ ಬೆಂದಿದೆಯೆ ಎಂದು ನೋಡಲು ಸೌಟ್ ನಲ್ಲಿ ಬೇಯುತ್ತಿರುವ ಗಸೆಗಸೆ ತೆಗೆದು ಬೆರಳಿನಿಂದ ಅದುಮಿದಾಗ ಅದು ಮೆತ್ತಗೆಯಾದರೆ ಪಾಯಸ ಬೆಂದಿದೆ ಎಂದು ಅರ್ಥ.
8. ನಂತರ ಬಾಣಲೆಯನ್ನು ಬಿಸಿ ಮಾಡಲು ಇಟ್ಟು ಅದರಲ್ಲಿ ಒಂದು ಚಮಚ ತುಪ್ಪ ಹಾಕಿ ಅದರಲ್ಲಿ ಗೋಡಂಬಿ, ದ್ರಾಕ್ಷಿ ಮತ್ತು ಬಾದಾಮಿಯನ್ನು ಸ್ವಲ್ಪ ಬಿಸಿ ಮಾಡಿ ಪಾಯಸಕ್ಕೆ ಸೇರಿಸಿದರೆ ರುಚಿಕರವಾದ ಪಾಯಸ ರೆಡಿ.
Comments
English summary
Sagu Payasa Recipe | Tips For Sweet Recipe | ಗಸೆಗಸೆ ಪಾಯಸ ರೆಸಿಪಿ | ಸಿಹಿ ರೆಸಿಪಿ
Story first published: Saturday, February 18, 2012, 16:38 [IST]
Other articles published on Feb 18, 2012



Click it and Unblock the Notifications
