Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಸಾಂಬಾರ್ ರುಚಿ ಬೊಂಬಾಟ್ ಆಗಬೇಕೆ? ಈ ಸೀಕ್ರೆಟ್ ಪೌಡರ್ ಗೊತ್ತಿರಲಿ
ಮನೆಯಲ್ಲಿ ಅಮ್ಮ, ಅಜ್ಜಿ ಮಾಡುತ್ತಿದ್ದ ಸಾಂಬಾರ್ಗೆ ಏನೋ ಸ್ಪೆಷಲ್ ಟೇಸ್ಟ್
ಅಲ್ವಾ? ಅವರ ಕೈ ರುಚಿ ನಮಗಿಲ್ಲ ಎಂದು ಹೇಳಿ ಸುಮ್ಮನಾಗುತ್ತೇವೆ, ಆದರೆ ನಿಮಗೆ
ಸಾಂಬಾರ್ಗೆ ಬಳಸುವ ಸ್ಪೆಷಲ್ ಮಸಾಲೆ ಗೊತ್ತಾದರೆ ಅವರಷ್ಟೇ ರುಚಿಯಾದ ಸಾಂಬಾರ್
ನೀವು ತಯಾರಿಸುತ್ತೀರಿ, ಅಲ್ಲದೆ ಹೊರಗಿನಿಂದ ಸಾಂಬಾರ್ ಪುಡಿ ತರುವುದು ಕೂಡ
ಸ್ಟಾಪ್ ಮಾಡುತ್ತೀರಿ, ಅಷ್ಟೊಂದು ರುಚಿಯಾಗಿರುತ್ತೆ.
ಈ ಸಾಂಬಾರ್ ಮಸಾಲೆ ಮಾಡುವ ವಿಧಾನವೇನು ಎಂದು ತುಂಬಾ ಕಷ್ಟವೇನಿಲ್ಲ,
ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ?

Recipe By: Reena TK
Recipe Type: Sambar
Serves: 4
-
ಬೇಕಾಗುವ ಸಾಮಗ್ರಿ
ಕೊತ್ತಂಬರಿ ಬೀಜ 1/2 ಕೆಜಿ
ಅಕ್ಕಿ 2 ಚಮಚ
ಒಣಮೆಣಸು 1/2 ಚಮಚ
ಮೆಂತೆ 1/2 ಚಮಚ
ಸಾಸಿವೆ1/2 ಚಮಚ
ಜೀರಿಗೆ 1 ಚಮಚ
ಚಕ್ಕೆ 1 ಇಂಚಿನಷ್ಟು ದೊಡ್ಡದು
ಇಂಗು (ಸ್ವಲ್ಪ)
ಬೇಳೆ ( 2 ಚಮಚ)
ಕರಿಬೇವು (ಸ್ವಲ್ಪ)
-
ಅರ್ಧ ಮೆಣಸು, ಅರ್ಧ ಕೆಜಿ ಕೊತ್ತಂಬರಿಯಾದರೆ ನೀವು ಮನೆಯಲ್ಲಿಯೇ ಮಿಕ್ಸರ್ನಲ್ಲಿ ಪುಡಿ ರೆಡಿ ಮಾಡಬಹುದು, ಅಧಿಕವಿದ್ದರೆ ಸಾಮಗ್ರಿ ನೀವು ಬಳಸುವ ಮೆಣಸು, ಕೊತ್ತಂಬರಿ ಬೀಜದ ಅಳತೆಗೆ ತಕ್ಕಂತೆ ಅಧಿಕ ಬಳಸಬೇಕಾಗುತ್ತದೆ. ಹೆಚ್ಚಿದ್ದರೆ ಮಿಲ್ನಲ್ಲಿ ಪುಡಿ ಮಾಡುವುದು ಒಳ್ಳೆಯದು.
ಮಾಡುವ ವಿಧಾನ
* ಎಲ್ಲಾ ಸಾಮಗ್ರಿ ಪ್ರತ್ಯೇಕವಾಗಿ ಹುರಿದರೆ ಒಳ್ಳೆಯದು, ಇಲ್ಲದಿದ್ದರೆ ಮೊದಲು ಬಾಣಲೆಗೆ ಕೊತ್ತಂಬರಿ ಬೀಜ ಹಾಕಿ ಸ್ವಲ್ಪ ಹುರಿದು ನಂತರ ಒಣ ಮೆಣಸು ಕರಿಬೇವು ಹಾಕಿ ಹುರಿಯಿರಿ.
* ನಂತರ ತಣ್ಣಗಾಗಲು ಒಂದು ತಟ್ಟೆಗೆ ಹಾಕಿ, ಉಳಿದ ಸಾಮಗ್ರಿ ಕೂಡ ಒಂದು ಎರಡರಿಂದ ಮೂರು ನಿಮಿಷ ಫ್ರೈ ಮಾಡಿ.
* ನಂತರ ಎಲ್ಲಾ ಸಾಮಗ್ರಿ ಒಟ್ಟಿಗೆ ಹಾಕಿ ಮಿಕ್ಸರ್ನಲ್ಲಿ ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟು ಬಳಸಿ.
- ಈ ಪುಡಿ ಸುವಾಸನೆ ಜೊತೆಗೆ ನಿಮ್ಮ ಸಾಂಬಾರ್ ಒಳ್ಳೆಯ ಸ್ವಾದ ಕೂಡ ನೀಡುವುದರಿಂದ ಅಡುಗೆ ಬೊಂಬಾಟ್ ಆಗುವುದರಲ್ಲಿ ನೋ ಡೌಟ್



Click it and Unblock the Notifications